Vijayanagara Kingdom was one of the greatest empires in Indian history, known for its grand architecture, rich culture, powerful rulers and thriving trade.
Hampi was its glorious capital, shining as a centre of prosperity and heritage.
Vc-Suganography (IG)
#Hampi#Vijayanagara
Inspired by Swami Vivekananda. Driven by Swadeshi Sankalp.
#KV students marked National Youth Day with the Swadeshi Sankalp Daud as part of #PPC2026—a run/walk promoting Swadeshi values and self-reliance in nation building.
Coming soon: #ParikshaPeCharcha2026#SwadeshiPPC
ಮೆಚ್ಚಿದೆ ಈ ಕನ್ನಡಿಗನ 🧡❤️
ಎಣ್ಣೆನೋ, ಬೆಣ್ಣೆನೋ ಕನ್ನಡಿಗನಾದ್ರೆ ಕೊಡಿಸುವೇ ಅಂತ ಹೇಳಿದ ಈ ಕನ್ನಡ ಪ್ರೇಮಿಗೆ ನನ್ನದೊಂದು ನಮಸ್ಕಾರ 🙏🏻
ಎಲ್ಲಾ ಕ್ಷೇತ್ರದಲ್ಲೂ ಬೆಳೆದ ಕನ್ನಡಿಗರು ಬೆಳೆಯಲು ಇಚ್ಚಿಸುವ ಕನ್ನಡಿಗರ ಬೆಳೆಸಿದರೆ ಎಷ್ಟು ಚಂದ ಅಲ್ವಾ.
ಜೈ ಕನ್ನಡ
ಜೈ ಕನ್ನಡ ರಾಜ್ಯೋತ್ಸವ
#kannadarajyotsavaspecial
ಬೆಳಗಾವಿಯಲ್ಲಿ ಕನ್ನಡ ರಾಜ್ಯೋತ್ಸವವನ್ನು ಅತ್ಯಂತ ಭಾವಪೂರ್ಣವಾಗಿ ಆಚರಿಸಲಾಗುತ್ತದೆ. ರಾಜ್ಯದ ಗಡಿಭಾಗದಲ್ಲಿರುವ ಬೆಳಗಾವಿಕನ್ನಡ ನಾಡಿನ ಗೌರವ ಮತ್ತು ಅಸ್ತಿತ್ವದ ಸಂಕೇತವಾಗಿದೆ. ನವೆಂಬರ್ ೧ ರಂದು, ನಗರವೆಲ್ಲಾ ಕೆಂಪು-ಹಳದಿ ಬಣ್ಣದಲ್ಲಿ ಕಂಗೊಳಿಸುತ್ತದೆ. ಕನ್ನಡ ಧ್ವಜಗಳು ಹಾರಾಡುತ್ತವೆ, ಸಾಂಸ್ಕೃತಿಕ ಕಾರ್ಯಕ್ರಮಗಳು, ಮೆರವಣಿಗೆಗಳು ಮತ್ತು ಕನ್ನಡ ನಾಡಿನ ಪರವಾದ ಘೋಷಣೆಗಳು ಗಗನಮುಟ್ಟುತ್ತವೆ. ಈ ದಿನವು ಕನ್ನಡಿಗರ ಏಕತೆ, ಗೌರವ ಮತ್ತು ನಾಡಿನ ಪ್ರೀತಿಯ ಸಂಕೇತವಾಗಿದೆ.
#karnataka #belagavi #karnatakarajyotsava #dronephotography #kannada #viral #reels
ರಾಜ್ಯೋತ್ಸವದ ಪ್ರಯುಕ್ತ ಕವನ ಸ್ಪರ್ಧೆ :
ವಿಷಯ : ವೀರರಾಣಿ ಬೆಳವಡಿ ಮಲ್ಲಮ್ಮ
ಸರ್ಧೆಗೆ ಯಾವುದೇ ತೆರನಾದ ಶುಲ್ಕವಿರುವುದಿಲ್ಲ ಹಾಗೂ ಯಾರು ಬೇಕಾದರೂ ಈ ಸ್ಪರ್ಧೆಯಲ್ಲಿ ಭಾಗವಹಿಸಬಹುದು.
ಸ್ಪರ್ಧೆಯಲ್���ಿ ಭಾಗವಹಿಸಲು QR Code ಮೇಲೆ Scan ಮಾಡಿ.
@Belagavi_BK
#karnatakarajyotsava2025