ಈ ಮುಗುಳುನಗೆ ನೋಡಿ ವರ್ಷಗಳು ಕಳೆಯುತ್ತಿವೆ ನನ್ನಪ್ಪ..
ಅಯ್ಯ ನೀ ಈ ಚಿತ್ರರಂಗದ ಉಸಿರು..
ನೀ ಇಲ್ಲದೆ ಥೀಯೇಟರ್ ಖಾಲಿ
ಚಿತ್ರರಂಗದ ಥಿಯರಿಗಳು ಖಾಲಿ..
ಹಬ್ಬಗಳು ನಡಿಬೇಕು ಪಟಾಕಿ ಸಿಡಿಬೇಕು ಸಿಹಿ ತಿನ್ನಬೇಕು ನಮಗೆ ನೀ ಬೇಕು ಕಂದಪ್ಪ ಬೇಕಷ್ಟೆ!
ಚಿತ್ರರಂಗ ಶ��ನ್ಯದತ್ತ ಸಾಗುತ್ತಿದೆ ದೇವರೇ ಕಳಿಸಿಕೊಡು ಈ ಒಡೆಯನನ್ನ!!
ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ಗಮನಕ್ಕೆ
2026ರ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆ-1ರ ಫಲಿತಾಂಶವನ್ನು ದಿನಾಂಕ 09/04/2026 ರಂದು ನಾಳೆ ಮಧ್ಯಾಹ್ನ 3 ಗಂಟೆಗೆ ಪ್ರಕಟಿಸಲಾಗುವುದು.
ಶಾಲಾ ಶಿಕ್ಷಣ ಇಲಾಖೆ ಪ್ರಪ್ರಥಮ ಬಾರಿಗೆ ���ಿಜಿಲಾಕರ್ (DigiLocker) ಮೂಲಕ ದ್ವಿತೀಯ ಪಿಯುಸಿ ಅಂಕಪಟ್ಟಿಯನ್ನು ಡೌನ್ಲೋಡ್ ಮಾಡಿಕೊಳ್ಳುವ ಅವಕಾಶವನ್ನು ಕಲ್ಪಿಸಿದೆ.
ಎಲ್ಲಾ ವಿದ್ಯಾರ್ಥಿಗಳಿಗೂ ಶುಭವಾಗಲಿ...!
ಫಲಿತಾಂಶ ವೀಕ್ಷಿಸಲು https://t.co/bP0xhedS67 ಅಥವಾ Karnataka one mobile app ಮೂಲಕ ಪಡೆಯಬಹುದಾಗಿದೆ.
#2ndPUCResults2026 #KarnatakaPUCResults #DPUE #EducationKarnataka
ಪರಮಪೂಜ್ಯ ಡಾ. ಶ್ರೀ ಶ್ರೀ ಶ್ರೀ ಶಿವಕುಮಾರ ಸ್ವಾಮಿಗಳ ಜಯಂತಿಯ ಸಂದರ್ಭದಲ್ಲಿ ಅವರಿಗೆ ಗೌರವಪೂರ್ಣ ನಮನಗಳು. ಮನುಕುಲದ ಬಗೆಗಿನ ಕರುಣೆ, ನಮ್ರತೆ ಮತ್ತು ಅಚಲ ಸೇವೆಯ ಸಂಕೇತವಾಗಿ ಅವರು ಜನರ ಸ್ಮೃತಿಯಲ್ಲಿ ನೆಲೆಸಿದ್ದಾರೆ. ಇತರರ ಏಳಿಗೆಗಾಗಿ ಮುಡಿಪಾಗಿಟ್ಟ ಜೀವನದ ಮೂಲಕ, ನಿಜವಾದ ಶ್ರೇಷ್ಠತೆಯು ಸೇವೆಯಲ್ಲಿ ಅಡಗಿದೆ ಎಂಬುದನ್ನು ಅವರು ತೋರಿಸಿಕೊಟ್ಟರು. ಶಿಕ್ಷಣ, ಸಮಾಜ ಕಲ್ಯಾಣ ಮತ್ತು ಆಧ್ಯಾತ್ಮಿಕ ಕ್ಷೇತ್ರಗಳಲ್ಲಿ ಅವರ ಅಪ್ರತಿಮ ಕೊಡುಗೆಗಳು ಸಮಾಜದ ಮೇಲೆ ಶಾಶ್ವತವಾದ ಛಾಪನ್ನು ಮೂಡಿಸಿವೆ. ಇಂದಿಗೂ ಅವರ ಜೀವನವು ಅಸಂಖ್ಯಾತ ಜನರಿಗೆ ನಿಸ್ವಾರ್ಥ ಮತ್ತು ಸೇವೆಯ ಹಾದಿಯಲ್ಲಿ ನಡೆಯಲು ಮಾರ್ಗದರ್ಶನ ನೀಡುತ್ತಿದೆ ಹಾಗೂ ಪ್ರೇರಣೆಯಾಗಿದೆ.
Champions ⭐️⭐️⭐️ Phenomenal win for Team India in Ahmedabad. Absolutely no match for the explosive cricket played by us throughout the tournament. Brilliant character shown by the boys to keep fighting in tough situations and become world champions once again. Congratulations to all the players and all the members of the management for achieving this feat. Jai Hind 🇮🇳❤️
13 years of Simple Agi Ondh Love Story♥️
A beautiful story that found extraordinary love and became an important moment in my journey. Thank you for keeping it alive all these years🤗
ಇತ್ತೀಚೆಗೆ ಕೆಲವು ಸಂಘಟನೆಗಳು ನಡೆಸುತ್ತಿರುವ ಪ್ರತಿಭಟನೆ ದರ್ಶನ್ ಅಭಿಮಾನಿಗಳ ಹೆಸರಿನಲ್ಲಿ ನಡೆಯುತ್ತಿರುವಂತೆ ಸಾಮಾಜಿಕ ಜಾಲತಾಣಗಳಲ್ಲಿ ತಪ್ಪು ಕಲ್ಪನೆ/ತಪ್ಪು ಪ್ರಚಾರ ನಡೆಯುತ್ತಿರುವುದು ಗಮನಕ್ಕೆ ಬಂದಿದೆ.
ದರ್ಶನ್ ಅಭಿಮಾನಿಗಳ ಸಂಘವಾಗಿ ನಾವು ��್ಪಷ್ಟವಾಗಿ ಹೇಳಿಕೊಳ್ಳುತ್ತೇವೆ. ಪ್ರಸ್ತುತ ಪ್ರತಿಭಟನೆಗೆ ದರ್ಶನ್ ಅಭಿಮಾನಿಗಳ ಜೊತೆ ಯಾವುದೇ ಸಂಬಂಧವಿಲ್ಲ.
ನಮ್ಮ ಅಭಿಮಾನ ಸಂಘ ಈ ಪ್ರತಿಭಟನೆಗೆ ಬೆಂಬಲ ನೀಡಿಲ್ಲ, ಭಾಗಿಯಾಗಿಲ್ಲ ಮತ್ತು ನಮ್ಮಿಂದ ಯಾವುದೇ ಕರೆ ಕೂಡ ನೀಡಿಲ್ಲ.
#VijayalakshmiDarshan #DarshanThoogudeepa #DBoss #Darshan #challengingstarDarshan #BoxOfficeSulthan #BossOfSandalwood #Dfanscompany #Dcelebrities
ಕೆಲವು ಸಂಘಟನೆಗಳು ನಡೆಸುತ್ತಿರುವ ಪ್ರತಿಭಟನೆ ದರ್ಶನ್ ಅಭಿಮಾನಿಗಳ ಹೆಸರಿನಲ್ಲಿ ನಡೆಯುತ್ತಿರುವಂತೆ ಸಾಮಾಜಿಕ ಜಾಲತಾಣಗಳಲ್ಲಿ ತಪ್ಪು ಕಲ್ಪನೆ/ ಪ್ರಚಾರ ನಡೆಯುತ್ತಿರುವುದು ಗಮನಕ್ಕೆ ಬಂದಿದೆ.
ದರ್ಶನ್ ಅಭಿಮಾನಿಗಳ ಸಂಘವಾಗಿ ನಾವು ಸ್ಪಷ್ಟವಾಗಿ ಹೇಳಿಕೊಳ್ಳುತ್ತೇವೆ.ಪ್ರಸ್ತುತ ಪ್ರತಿಭಟನೆಗೆ ದರ್ಶನ್ ಅಭಿಮಾನಿಗಳ ಜೊತೆ ಯಾವುದೇ ಸಂಬಂಧವಿಲ್ಲ.
ನಮ್ಮ ಧನ್ವೀರ್ ಅಭಿನಯದ ಹೊಸ ಸಿನಿಮಾ “ಹಯಗ್ರೀವ” ನಾಳೆ ತೆರೆಗೆ ಬರ್ತಾ ಇದೆ
ಈ ಚಿತ್ರವು ಧನ್ವೀರ್ ಮತ್ತು ಸಂಪೂರ್ಣ ತಂಡದ ಪರಿಶ್ರಮಕ್ಕೆ ತಕ್ಕ ಪ್ರತಿಫಲ ಕೊಡಲಿ,
ಜನರ ಮನ ಗೆದ್ದುಕೊಂಡು ಸಿನಿಮಾ ಸೂಪರ್ ಹಿಟ್ ಆಗಲ�� ಎಂದು ಹೃದಯಪೂರ್ವಕವಾಗಿ ಆಶಿಸುತ್ತೀನಿ.
ಎಲ್ಲಾ ಕನ್ನಡ ಸಿನಿ ಪ್ರಿಯರು ಮತ್ತು ನಮ್ಮ ಸೆಲೆಬ್ರಿಟಿಗಳು ನಿಮ್ಮ ಫ್ಯಾಮಿಲಿ, ಸ್ನೇಹಿತರೊಂದಿಗೆ ಒಟ್ಟಿಗೆ ಸಿನಿಮಾ ಹಾಲ್ಗೆ ಹೋಗಿ “ಹಯಗ್ರೀವ” ನೋಡಿರಿ.
ಒಳ್ಳೇ ಕನ್ನಡ ಚಿತ್ರಗಳಿಗೆ ನಿಮ್ಮ ಪ್ರೀತಿ, ಬೆಂಬಲ ಸದಾ ಇರಲಿ.
ಜೈ ಕನ್ನಡ! ಜೈ ಕರ್ನಾಟಕ! 💛❤️
@dasadarshan 'ಚಾಲೆಂಜಿಂಗ್ ಸ್ಟಾರ್' ಪ್ರೀತಿಯ ದರ್ಶನ್ ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು.
ಆ ದೇವರು ನಿಮ್ಮ ಸಂಕಷ್ಟಗಳನ್ನೆಲ್ಲ ದೂರ ಮಾಡಲಿ, ಇನ್ನೂ ಹೆಚ್ಚಿನ ಕಲಾ ಸೇವೆಗಾಗಿ ಉತ್ತಮ ಆಯುಷ್ಯ, ಆರೋಗ್ಯ ಮತ್ತು ಯಶಸ್ಸನ್ನು ನೀಡಲಿ ಎಂದು ಹಾರೈಸುತ್ತೇನೆ.
ನಮ್ಮ ಅಭಿಮಾನ , ನಮ್ಮ ಚಪ್ಪಾಳೆ , ನಮ್ಮ ಕೂಗು , ನಮ್ಮ ಪ್ರಾರ್ಥನೆ , ನಮ್ಮ ಪ್ರೀತಿ , ನಮ್ಮ ವಿಶ್ವಾಸ - ಎಂದೆಂದು ನಿಮಗಾಗಿ ನಿಮ್ಮ ಜೊತೆ .
ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು ಅಣ್ಣ
ಹುಟ್ಟುಹಬ್ಬದ ಶುಭಾಶಯಗಳು ಡಿ ಬಾಸ್. ಈ ಕಷ್ಟದ ಸಮಯದಲ್ಲಿ ನಿಮಗೆ ಇನ್ನಷ್ಟು ಧೈರ್ಯ ಮತ್ತು ತಾಳ್ಮೆ ಸಿಗಲಿ ಎಂದು ಆಶಿಸುತ್ತೇನೆ. ಆದಷ್ಟು ಬೇಗ ಎಲ್ಲವೂ ಸರಿಯಾಗಿ, ಹಳೆ�� ದಿನಗಳು ಮರಳಲಿ ಎಂದು ಹಾರೈಸುತ್ತೇನೆ.
Happy Birthday #Dboss 🙌
Wishing you strength and patience on
your birthday. Through the highs and the lows, real bonds never change. Hoping for better days ahead and sending you my best wishes today.