@siddaramaiah@DrParameshwara
ವಿಷಯ :- ಪೊಲೀಸ್ ಪೇದೆ ವಯೋಮಿತಿ general - 30 & SC/ST/OBC - 33, ಒಂದು ಬಾರಿ ಹೆಚ್ಚಿಸುವ ಕುರಿತು .....!!!
ಸೂಚನೆ : - ಈ ಹೋರಾಟ ನಿನ್ನೆ , ಮೊನ್ನೆಯದು ಅಲ್ಲ , ಇದು 4 ವರ್ಷದ ಹಿಂದೆಯೇ ಪ್ರಾರಂಬವಾಗಿದೆ , ತಮ್ಮ ತಮ್ಮ ರಾಜಕೀಯ ಬೆಳೇ ಬೇಯಿಸಿಕೊಳ್ಳಲು ಅಂದಿನ್ ವಿರೋಧ್ ಪಕ್ಷದ ನಾಯಕರು ಆಗಿದ್ದ , ಶ್ರೀ ಸಿದ್ಧರಾಮಯ್ಯ ಅವರು ನಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ ಖಂಡಿತವಾಗಿ ಪೇದೆ ವಯೋಮಿತಿ ಹೆಚ್ಚಿಸುವಾದಾಗಿ ಫ್ರೀಡಂ ಪಾರ್ಕ್ ನಲ್ಲಿ ಹೋರಾಟದಲ್ಲಿ ನಿರತರಾದ aspirants ಗಳೊಂದಿಗೆ ಮಾತನಾಡಿ open statement ನಲ್ಲಿ ಬರೆದು ಕೊಟ್ಟು , 4 ವರ್ಷ ಆಯ್ತು & ಅವರ ಸರ್ಕಾರ ಅಧಿಕಾರಕ್ಕೆ ಬಂದು 2 ವರ್ಷ ಪೂರ್ಣಗೊಂಡಿದ್ದು , ಬಹುಶಃ ಮುಖ್ಯಮಂತ್ರಿ ಅವರು ನುಡಿದಂತೆ ನಡೆಯುವ ಸರ್ಕಾರ ವ್ಯಾಖ್ಯಾನ ಮರೆತಿದ್ದಾರೆ ಅನಿಸ್ತಿದೆ ....?
ವಯೋಮಿತಿ ಯಾಕೆ ಬೇಕು .?
1 ) ಕಳೆದ 4 ವರ್ಷ ನಲ್ಲಿ ಒಂದು ಕಾಲ್ ಫಾರ್ಮ್ ಆಗಿಲ್ಲ
2) ಬೇರೆ ರಾಜ್ಯಗಳಿಗೆ ಹೋಲಿಸಿದರೆ ನಮ್ಮ ರಾಜ್ಯದಲ್ಲಿರುವ ಪೇದೆ ವಯೋಮಿತಿ ತುಂಬಾ ಕಡಿಮೆ ಇದೆ .( General - 25 & SC/ST/OBC - 27 )
3) under article 226 ( writ petition ) ವಯೋಮಿತಿ ನಲ್ಲಿ ತಾರತಮ್ಯ ಮಾಡುತ್ತಿದ್ದಾರೆ ಎಂದು Court stay ತರಬಹುದು .....
4) ವಯೋಮಿತಿ ಬೇಡಿಕೆ ಇಟ್ಟಿದ್ದು ನಾವು ( ಪೊಲೀಸ್ ಪೇದೆ aspirants ) ಆದರೆ ಕೊಟ್ಟಿದ್ದು ರಾಜ್ಯದ ಎಲ್ಲಾ ಇಲಾಖೆಗಳಲ್ಲಿ ...
5) Caron pandaimic ಹಾವಳಿಯಲ್ಲಿ ತುಂಬಾ ನಿರುದ್ಯೋಗ ಸೃಸ್ಟಿ ಮಾಡಿದೆ
6 ) from 2020 to 2025 ನಲ್ಲಿ ಒಟ್ಟು 15 ರಿಂದ 20 ಬಾರಿಗೆ ರಾಜ್ಯದ ಎಲ್ಲಾ ಬಹುತೇಕ ಸಂಪುಟ್ ದರ್ಜೆಯ ಮಂತ್ರಿಗಳಿಗೆ ,CM, HM , ADGP ಅವರಿಗೆ ಕೊಟ್ಟಿದ್ದೇವೆ ಆದರೆ ಯಾವದೇ ರೀತಿಯ ಸಕಾರಾತ್ಮಕ ಬೆಳವಣಿಗೆ ಕಂಡಿಲ್ಲ .....ಎಲ್ಲರೂ ಉಡಾಫೆ ಮಾತನಾಡುತ್ತಿದ್ದಾರೆ . ನೋಡೋಣ ! ಮಾಡೋನ್ ..! ವರದಿ ಬಂದಿಲ್ಲ ....! ಯಾಕ್ ವಯೋಮಿತಿ ಕೊಡ್ಬೇಕು ...!
7) 2 ತಿಂಗಳು ಹಿಂದೆ ಮೈಸೂರ್ ನಲ್ಲಿ "ಕರವೇ" ಸಂಘಟನೆ ಯೊಂದಿಗೆ ಹೋರಾಟ ಮಾಡಿದ ನಂತರ, CM ಅವರು ಮೈಸೂರಗೆ ಬೇಟಿ ನೀಡಿದಾಗ ಮಾದ್ಯಮಗಳ ಮುಂದೆ ಒಂದು ಅವಧಿಗೆ 30/33 ಕೊಡುವುದಾಗಿ ಪತ್ರಿಕಾ ಗೋಷ್ಠಿ ಕೊಟ್ಟರು , ಅದು ಕೂಡಾ ಅನುಷ್ಠಾನಕ್ಕೆ ಬಂದಿಲ್ಲ ,,
8) ಅವರು ಹೇಳಿಕೆ ಕೊಟ್ಟ ಮೇಲೆ , ಎಷ್ಟೋ pvt company ನಲ್ಲಿ ದುಡಿತ್ತಿದ್ದ್ aspirants ವಯೋಮಿತಿ ಸಿಗುವ ಆಸೆಗೆ ಕೆಲಸ ಬಿಟ್ಟು ಓದುತ್ತಾ ಕುಳಿತಿದ್ದಾರೆ ...!
ಮುಂದಿನ ರೂಪುರೇಷೆ:--
ಒಂದು ವೇಳೆ ಕೊಡದೆ ಹೋದ್ರೆ ರಾಜ್ಯದ ಬಹುತೇಕ ಕಡೆಗಳಲ್ಲಿ" ಕರ್ನಾಟಕ ರಕ್ಷಣಾ ವೇದಿಕೆ " @karave_KRV & AKSSA " @AKSSAofficial ಸಂಘಟನೆ ಸೇರಿ ಹೋರಾಟ ಮಾಡುತ್ತೇವೆ 🙏🙏🙏
@DgpKarnataka@shalinirajnish@siddaramaiah@DKShivakumar@PriyankKharge@INCKarnataka@tv9kannada@AsianetNewsSN@NewsFirstKan@publictvnews@BJPKarnataka@RAshokaBJP@BYVijayendra@INCIndia@INCKarnataka@BJPindia__@BJPKarnataka@BasanagoudaBJP@KannadaPrabha@Vijayavani_Digi
ಮೊಟ್ಟ ಮೊದಲ ಬಾರಿಗೆ ದೊಡ್ಡ ಪ್ರಮಾಣದಲ್ಲಿ KPSC ಗೆ ಭಯದ ವಾತಾವರಣ ಸೃಷ್ಟಿ ಆಗುವಂತೆ ಮಾಡಿದ ನನ್ನ ಕರವೇ @karave_KRV ಸಹೋದರರಿಗೆ ನಾಡಿನ ಎಲ್ಲ ವಿದ್ಯಾರ್ಥಿಗಳು ಮತ್ತು ನೊಂದ ಅಭ್ಯರ್ಥಿಗಳ ಪರವಾಗಿ ಕೃತಜ್ಞತೆಗಳು 🙏 ನಿಮಗೆ ಕನ್ನಡ ಮಣ್ಣಿನ ಮಕ್ಕಳು ನಾವೆಲ್ಲರೂ ಚಿರಋಣಿ... 🙏🙏
ನಮ್ಮ ಭವಿಷ್ಯ ಬಗ್ಗೆ ಯೋಚನೆ ಮಾಡಿ ನಮಗೆ ಮುತ್ತಿಗೆ ಹಾಕಲು ವಿದ್ಯಾರ್ಥಿಗಳು ಬೇಡ ಅಂತಾ ಹೇಳಿ ನಮ್ಮ ಬಗ್ಗೆ ಅಪಾರ ಕಾಳಜಿ ತೋರಿಸಿದ ನಿಮ್ಮ ಆದರ್ಶ ಸಿದ್ಧಾಂತಗಳಿಗೆ ನಮ್ಮ ನಮನಗಳು ಮತ್ತೆ ನಮ್ಮ ಸಲುವಾಗಿ ಬೀದಿಗಿಳಿದು ಹೋರಾಟ ಮಾಡುತ್ತಿದ್ದೀರಿ ನಿಮ್ಮ ಆದರ್ಶಗಳು ನಮಗೆ ಮಾದರಿ 🙏🙏 @AKSSAofficial
ಕೆಪಿಎಸ್ ಸಿಗೆ ಸಾವಿರಾರು ಕರವೇ ಕಾರ್ಯಕರ್ತರಿಂದ ಮುತ್ತಿಗೆಗೆ ತೀರ್ಮಾನ
ಇಂದು ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯ ಮುಖಂಡರು, ಬೆಂಗಳೂರು ನಗರ ಪದಾಧಿಕಾರಿಗಳ ತುರ್ತು ಸಭೆ ಇಂದು ನಡೆಯಿತು. ಬಹಳ ಮುಖ್ಯವಾಗಿ
ಕೆಪಿಎಸ್ ಸಿ ನಡೆಸಿದ ಕೆಎಎಸ್ ಪರೀಕ್ಷೆಗಳಲ್ಲಿ ಕನ್ನಡ ಮಾಧ್ಯಮದ ಅಭ್ಯರ್ಥಿಗಳಿಗೆ ಆಗಿರುವ ಅನ್ಯಾಯದ ಹಿನ್ನೆಲೆಯಲ್ಲಿ ಕರವೇ ಸಂಘಟಿಸಿರುವ ಚಳವಳಿಯನ್ನು ತೀವ್ರಗೊಳಿಸುವ ಕುರಿತು ಚರ್ಚೆ ನಡೆಯಿತು.
ಫೆ.18ರಂದು ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನವನದಲ್ಲಿ ಬೃಹತ್ ಹೋರಾಟ ನಡೆಸಿದ್ದೆವು. ಚಳವಳಿಯ ಸಂದರ್ಭದಲ್ಲಿ ಮಾನ್ಯ ಮುಖ್ಯಮಂತ್ರಿ @siddaramaiah ಸಿದ್ಧರಾಮಯ್ಯನವರನ್ನು ಕರವೇ ನಿಯೋಗ ಭೇಟಿ ನೀಡಿ ಆಗಿರುವ ಅನ್ಯಾಯವನ್ನು ಬಿಡಿಸಿ ಹೇಳಿತ್ತು. ಈ ಸಂದರ್ಭದಲ್ಲಿ ನಮ್ಮ ಚಳವಳಿಗೆ ಸ್ಪಂದಿಸಿದ ಮುಖ್ಯಮಂತ್ರಿಗಳು ಎರಡು ದಿನಗಳಲ್ಲಿ ಕೆಪಿಎಸ್ ಸಿ ಅಧ್ಯಕ್ಷರ ಮತ್ತು ಅಧಿಕಾರಿಗಳನ್ನು ಕರೆಯಿಸಿ ಚರ್ಚಿಸಿ ಸೂಕ್ತ ನಿರ್ಧಾರ ಕೈಗೊಳ್ಳುವುದಾಗಿ ಹೇಳಿದ್ದರು.
ಆದರೆ ನಾಲ್ಕು ದಿನಗಳು ಕಳೆದರೂ ಕನ್ನಡ ಮಾಧ್ಯಮದ ವಿದ್ಯಾರ್ಥಿಗಳಿಗೆ ನ್ಯಾಯ ಕೊಡುವ ಕುರಿತು ಸ್ವತಃ ಮುಖ್ಯಮಂತ್ರಿಗಳಾಗಲೀ, ಕೆಪಿಎಸ್ ಸಿಯಾಗಲೇ ಒಂದೇ ಒಂದು ಮಾತು ಹೇಳಿಲ್ಲ. ಕನ್ನಡ ಮಾಧ್ಯಮ ವಿದ್ಯಾರ್ಥಿಗಳಿಗೆ ಆಗಿರುವ ಅನ್ಯಾಯಕ್ಕೆ ಯಾರೂ ಸ್ಪಂದಿಸುವ ಹಾಗೆ ಕಾಣುತ್ತಿಲ್ಲ.
ನಮ್ಮ ಶಾಂತಿಯುತ ಹೋರಾಟಕ್ಕೆ ಸರ್ಕಾರ, ಕೆಪಿಎಸ್ ಸಿ ಸ್ಪಂದಿಸುತ್ತಿಲ್ಲ. ಹೀಗಾಗಿ ನಾವು ಅನಿವಾರ್ಯವಾಗಿ ತೀವ್ರ ಸ್ವರೂಪದ ಹೋರಾಟಕ್ಕೆ ಕೈ ಹಾಕಬೇಕಾಗಿದೆ. ಚಳವಳಿಯ ಸ್ವರೂಪದ ಕುರಿತು ಇಂದಿನ ಸಭೆಯಲ್ಲಿ ಚರ್ಚಿಸಲಾಯಿತು. ಚರ್ಚೆಯ ನಂತರ ಬೆಂಗಳೂರು ಮತ್ತು ಸುತ್ತಮುತ್ತಲಿನ ಜಿಲ್ಲೆಗಳ ಕರವೇ ಕಾರ್ಯಕರ್ತರು ಮತ್ತು ಸಾವಿರಾರು ವಿದ್ಯಾರ್ಥಿಗಳು ಕೆ.ಪಿ.ಎಸ್.ಸಿ. ಕಚೇರಿಗೆ ಮುತ್ತಿಗೆ ಹಾಕುವ ನಿರ್ಧಾರ ಕೈಗೊಳ್ಳಲಾಯಿತು. ಸರ್ಕಾರ ಮತ್ತು ಕೆಪಿಎಸ್ ಸಿ ನಮ್ಮ ಮುಂದಿನ ಹೋರಾಟಗಳ ಆಗುಹೋಗುಗಳಿಗೆ ಜವಾಬ್ದಾರಿ ಹೊರಬೇಕು. ನಾವು ವಿದ್ಯಾರ್ಥಿಗಳಿಗೆ ನ್ಯಾಯ ಸಿಗುವವರೆಗೂ ಕೈಕಟ್ಟಿ ಕೂರುವ ಪ್ರಶ್ನೆಯೇ ಇಲ್ಲ.
-ಟಿ.ಎ.ನಾರಾಯಣಗೌಡ
ರಾಜ್ಯಾಧ್ಯಕ್ಷರು
ಕರ್ನಾಟಕ ರಕ್ಷಣಾ ವೇದಿಕೆ
ಕೃಷಿ ತೋ ನಾಸ್ತಿ ದುರ್ಭಿಕ್ಷಂ (ಕೃಷಿ ನಂಬಿದರೆ ಅದು ಎಂದಿಗೂ ಕೈಬಿಡುವುದಿಲ್ಲ) ಎಂದು ಹೇಳಲಾಗಿದೆ.
ಕೃಷಿ ಕಾಯಕವ ಮಾಡುವ ಸದ್ಭಕ್ತನ ಪಾದವ ತೋರಿಸಿ ಬದುಕಿಸಯ್ಯಾ
ಆತನ ತನು ಶುದ್ಧ
ಆತನ ಮನ ಶುದ್ಧ
ಆತನ ಭಾವ ಶುದ್ಧ
ಎಂದು ವಿಶ್ವಗುರು ಜಗಜ್ಯೋತಿ ಬಸವಣ್ಣನವರು ಹೇಳಿದ್ದಾರೆ
ಶರಣರ, ಸಂತರ, ದಾರ್ಶನಿಕರ, ದಾಸರ ನಾಡಿನಲ್ಲಿ ಇಂದು ವಕ್ಫ್ ನ ಅಟ್ಟಹಾಸ ಮಿತಿಮೀರಿದೆ. ಚಿಕ್ಕಬಳ್ಳಾಪುರದಲ್ಲಿ ಉಳುಮೆ ಮಾಡುತ್ತಿದ್ದ ರೈತರ ಮೇಲೆ ಪೊಲೀಸರು ಲಾಠಿ ಬೀಸಿದ್ದಾರೆ. ಅನ್ನದಾತನ ಟ್ರ್ಯಾಕ್ಟರ್ ವಶಪಡಿಸಿಕೊಂಡಿದ್ದಾರೆ. ಅಷ್ಟಕ್ಕೂ, ಅವರೇನು ಅಲ್ಲಿ ಅನೈತಿಕ ಚಟುವಟಿಕೆ ಮಾಡುತ್ತಿದ್ದರೆ? ಜಾಮೀಯಾ ಮಸೀದ್ ಟ್ರಸ್ಟ್ ಕೊಟ್ಟಿರುವ ದೂರರ್ಜಿಯನ್ನು ಪರಿಶೀಲಿಸಿ ಮಸೀದಿಗೆ ಈ ಭೂಮಿ ಎಲ್ಲಿಂದ ಬಂತು ಎಂದು ತಿಳಿದು ನಂತರ ಕ್ರಮ ಕೈಗೊಳ್ಳಬೇಕಾಗಿತ್ತು. ಈ ರೀತಿ ದೇಶದ ಬೆನ್ನೆಲುಬಾಗಿರುವ ರೈತರ ಮೇಲೆ ದರ್ಪ, ದೌರ್ಜನ್ಯ ತೋರುವುದು ಸರ್ಕಾರ ಯಾವ ಮಾತ್ತಿಗೆ ಅಲ್ಪ ಸಂಖ್ಯಾತರ ತುಷ್ಟೀಕರಣಕ್ಕೆ ಇಳಿದಿದೆ ಎಂಬುದನ್ನು ತೋರಿಸುತ್ತದೆ.
#WaqfHataoDeshBachao
#3ನೇ#ದಿನದ#ಧರಣಿ; #ವಿವಿಧ#ಸಮಾಜಗಳು, #ಸಂಘಟನೆಗಳಿಂದ#ಬೆಂಬಲ
ವಿಜಯಪುರ ಜಿಲ್ಲಾಧಿಕಾರಿ ಕಚೇರಿ ಹತ್ತಿರ ವಕ್ಪ್ ಕಾಯ್ದೆ ವಿರೋಧಿಸಿ ನಡೆಯುತ್ತಿರುವ ಅನಿರ್ಧಿಷ್ಟ ಅವಧಿ ಅಹೋರಾತ್ರಿ ಧರಣಿಯ 3ನೇ ದಿನವಾದ ಇಂದು ಭಾರತೀಯ #ದ್ರಾವಿಡ ದಲಿತ ಸೇನೆ ಪದಾಧಿಕಾರಿಗಳು, #ಡಾ.ಬಿ.ಆರ್.ಅಂಬೇಡ್ಕರ್ ಯುವ ಬ್ರಿಗೇಡ್ ಇಬ್ರಾಹಿಂಪುರ ಗೇಟ್ ವಿಜಯಪುರ ಪದಾಧಿಕಾರಿಗಳು, #ವಿಠ್ಠಲ ರುಕ್ಮಿಣಿ ದೇವಸ್ಥಾನ ಅಭಿವೃದ್ಧಿ ಸಮಿತಿ ಮತ್ತು ಟ್ರಸ್ಟ್ ಕಮಿಟಿಯ ಪದಾಧಿಕಾರಿಗಳು, #ಶಿವಸಿಂಪಿ ಸಮಾಜ ಕಲ್ಯಾಣ ಸಂಘದ ಪದಾಧಿಕಾರಿಗಳು, #ಪಂಚಮಸಾಲಿ ಸಮಾಜ ಬಾಂಧವರು, #ಜಗಜ್ಯೋತಿ ಯುವ ಸಂಘದ ಪದಾಧಿಕಾರಿಗಳು, #ರೆಡ್ಡಿ ಸಮುದಾಯ ಬಾಂಧವರು, #ಭಾವಸಾರ ಕ್ಷತ್ರೀಯ ಸಮಾಜ ಬಾಂಧವರು, #ವಿಜಯಪುರ ನ್ಯಾಯವಾದಿಗಳ ಸಂಘದ ಪದಾಧಿಕಾರಿಗಳು ಹಾಗೂ #ಗವಳಿ ಸಮಾಜ ಬಾಂಧವರು, #ಕಲಬುರ್ಗಿ ಜಿಲ್ಲೆಯ ಆಳಂದ ತಾಲ್ಲೂಕಿನ ಕೊಡಲಹಂಗರಗಾ ಗ್ರಾಮದ 25 ಜನರು ಧರಣಿ ಸ್ಥಳಕ್ಕೆ ಆಗಮಿಸಿ, ಹೋರಾಟಕ್ಕೆ ಬೆಂಬಲ ನೀಡಿದರು.
ವಕ್ಫ್ (ತಿದ್ದುಪಡಿ) ಮಸೂದೆಯನ್ನು ಪರಿಶೀಲಿಸುತ್ತಿರುವ ಜಂಟಿ ಸಂಸದ್ ಸಮಿತಿಯ ಅಧ್ಯಕ್ಷರು ಹಾಗೂ ಸಂಸದರು ಆಗಿರುವ ಶ್ರೀ ಜಗದಂಬಿಕಾ ಪಾಲ್ ಅವರು ವಕ್ಫ್ ನಿಂದ ಆಗುತ್ತಿರುವ ಅನ್ಯಾಯವನ್ನು ಖುದ್ದಾಗಿ ವಿಚಾರಿಸಲು ನವಂಬರ್ 7 ರಂದು ಆಗಮಿಸುತ್ತಿದ್ದಾರೆ. ವಕ್ಫ್ ಕಾಯ್ದೆ ವಿರುದ್ಧ ನಾವು ಈಗಾಗಲೇ ಅಹರ್ನಿಶಿ ಹೋರಾಟವನ್ನು ಪ್ರಾರಂಭಿಸಿದ್ದು ಜೆ.ಪಿ.ಸಿ ಯ ಅಧ್ಯಕ್ಷರಿಗೆ ಹಾಗೂ ಸಮಿತಿಗೆ ಪೂರ್ಣ ವಿವರವನ್ನು ಕೊಡಲಿದ್ದೇವೆ. ಜೆ.ಪಿ.ಸಿ ಯ ಅಂತಿಮ ವರದಿಯಲ್ಲಿ ರೈತರಿಗಾಗಲಿ, ಸ್ಮಾರಕ ಗಳಿಗಾಗಲಿ, ಸರ್ಕಾರೀ ಕಚೇರಿಗಳಿಗಾಗಲಿ, ಭೂ ಮಾಲೀಕರಿಗೆ ಯಾವುದೇ ಅನ್ಯಾಯವಾಗದಂತೆ ನೋಡಿಕೊಳ್ಳಬೇಕೆಂದು ಖುದ್ದಾಗಿ ಭೇಟಿ ಮಾಡಿ ಮನವಿ ಮಾಡುತ್ತೇವೆ
ಭಾರತೀಯ ಪುರಾತತ್ವ ಇಲಾಖೆಯ ಅಧೀನದಲ್ಲಿರುವ 53 ಐತಿಹಾಸಿಕ ಸ್ಮಾರಕಗಳು ನಮ್ಮದೆಂದು ವಕ್ಫ್ ಮಂಡಳಿ ಹೇಳಿದೆ. ಈ ಸ್ಮಾರಕಗಳ ಪಹಣಿಯಲ್ಲಿ ವಕ್ಫ್ ಎಂಟ್ರಿ ಆಗಿದೆ ಎಂದು ಮೇಲ್ನೋಟಕ್ಕೆ ತಿಳಿದು ಬಂದಿದೆ. ಪಹಣಿಯಲ್ಲಿ ವಕ್ಫ್ ಹೆಸರು ನಮೂದಿಸಬೇಕಾದರೆ ಇದರ ಸಕ್ಷಮ ಪ್ರಾಧಿಕಾರವಾದ ಪುರಾತತ್ವ ಇಲಾಖೆಯ ಅನುಮತಿ ಅಗತ್ಯವಾಗಿರುತ್ತದೆ.
ಕಾನೂನು ಸಹ ಇದೆ ಹೇಳುತ್ತದೆ. ಪುರಾತತ್ವ ಇಲಾಖೆಗೆ ಮಾಹಿತಿ/ಪತ್ರ ವ್ಯವಹಾರ ನಡೆಸದೆ ಸ್ಮಾರಕಗಳು ನಮ್ಮದು ಎನ್ನುವುದಕ್ಕೆ ಇದು ವಕ್ಫ್ ಅವರಿಗೆ ವಂಶ ಪಾರಂಪರ್ಯವಾಗಿ ಬಂದ ಬಳುವಳಿಯಲ್ಲ. ಇದು ರಾಷ್ಟ್ರದ/ರಾಜ್ಯದ ಆಸ್ತಿ. ಸರ್ಕಾರೀ ಕಚೇರಿಗಳು, ರೈತರ ಹೊಲಗಳು, ಶಾಲಾ ಕಾಲೇಜು ಕಟ್ಟಡಗಳು, ಮಠಗಳು, ದೇವಸ್ಥಾನಗಳು, ರಸ್ತೆಗಳು ಆಯಿತು, ಈಗ ಸ್ಮಾರಕಗಳು ನಮ್ಮದು ಎಂದು ವಕ್ಫ್ ಹೇಳುತ್ತಿದೆ.
ಸ್ಮಾರಕಗಳ ಪಹಣಿಯಲ್ಲಿ ಹಾಗೂ ಇತರೆ ದಾಖಲಾತಿಗಳಲ್ಲಿ ವಕ್ಫ್ ಹೆಸರನ್ನು ತೆಗೆಯಲು ಮುಖ್ಯ ಮಂತ್ರಿಗಳು ಅಧಿಕಾರಿಗಳಿಗೆ ಹಾಗೂ ಆಯಾ ಜಿಲ್ಲೆಗಳ ವಕ್ಫ್ ಅಧ್ಯಕ್ಷರಿಗೆ ಸೂಚಿಸಬೇಕು. ಇಲ್ಲದಿದ್ದರೆ, ರಾಜ್ಯದ ಎಲ್ಲ ವಕ್ಫ್ ಕಚೇರಿಗಳಿಗೆ ಬೀಗ ಹಾಕುವ ಮೂಲಕ ಹಾಗೂ ಕತ್ತೆಗಳ ಮೆರವಣಿಗೆ ಮಾಡಿ, ಈ ಕತ್ತೆ ಕೂಡ ವಕ್ಫ್ ಆಸ್ತಿ ಎಂದು ಪ್ರತಿಭಟನೆ ಮಾಡಬೇಕಾಗುತ್ತದೆ.
I have written a letter to hon'ble MP & Chairman of Joint Parliamentary Committee on the Waqf (Amendment) Bill highlighting the need to Nationalize Waqf Properties across the nation in view of the blatant misuse, misappropriation and severe injustice meted out to Farmers, Mutts, Religious Institutions and Temples in Karnataka where Waqf has claimed their lands.
ರಾಜ್ಯದ ಹಲವು ಜಿಲ್ಲೆಗಳಲ್ಲಿ ವಕ್ಫ್ ಮಂಡಳಿ ಅಸಂವಿಧಾನಿಕವಾಗಿ ರೈತರ, ಮಠಗಳ, ಸಾವಿರಾರು ವರ್ಷಗಳಿಂದ ಇರುವ ದೇವಸ್ಥಾನಗಳು ನಮ್ಮದು ಎಂದು ಪಹಣಿಯಲ್ಲಿ ಇಂಡೀಕರಣ ಮಾಡುತ್ತಿರುವ ನಿರಂಕುಶ ನಡೆಯ ಕುರಿತು ಸವಿವರವಾಗಿ ವಿವರಿಸಿ ವಕ್ಫ್ ಆಸ್ತಿಗಳನ್ನು ರಾಷ್ಟ್ರೀಕರಣ ಮಾಡಬೇಕೆಂದು ವಕ್ಫ್ ತಿದ್ದುಪಡಿ ವಿಧೇಯಕದ ಜಂಟಿ ಸದನ ಸಮಿತಿಯ ಮುಖ್ಯಸ್ಥರಾದ ಶ್ರೀ ಜಗದಂಬಿಕಾ ಪಾಲ್ ಅವರಿಗೆ ಪತ್ರ ಬರೆದಿದ್ದೇನೆ.
@tv9kannada I @AsianetNewsSN I @NewsFirstKan I @TimesNow I @ndtv I @prajavani I @CMofKarnataka I
@PalJagdambika I @PublicTVEnglish I @IndiaToday I #WaqfBoardAmendmentBill I #WaqfEmergencyinKarnataka I #WaqfBoardHatao I
ವಕ್ಫ್ ಸಚಿವ ಜಮೀರ್ ಅಹಮ್ಮದ್ ಖಾನ್ ಅವರು ನಡೆಸುತ್ತಿರುವ ವಕ್ಫ್ ಅದಾಲತ್ ಗಳಿಗೆ ಕಾನೂನಿನಲ್ಲಾಗಲಿ, ಸಂವಿಧಾನದಲ್ಲಾಗಲಿ ಯಾವುದೇ ಮಾನ್ಯತೆ ಇಲ್ಲ. ಈ ಅದಾಲತ್ಗಳಲ್ಲಿ ಕೈಗೊಳ್ಳುವ ನಿರ್ಣಯಗಳಾಗಲಿ, ಸೂಚ್ಯಾದೇಶಗಳಿಗಾಗಲಿ, ಸಭಾ ನಡಾವಳಿಗಳು ಅಸಂವಿಧಾನಿಕವಾಗಿರುತ್ತದೆ.
ಸಚಿವರಾದವರು ಸಂವಿಧಾನದ ಆಶಯದಂತೆ ನಡೆದುಕೊಳ್ಳಬೇಕು, ಗೊತ್ತಿಲ್ಲದಿದ್ದರೆ ಅಥವಾ ಅನಕ್ಷರಸ್ತರಾಗಿದ್ದರೆ ತಿಳುವಳಿಕೆ ಇದ್ದವರನ್ನು ಕೇಳಿ ಆಡಳಿತ ನಡೆಸಬೇಕು. ಜಮೀರ ಸಾ(ಹೇ)ಬರ ನಡೆ ಹೇಗಿದೆ ಅಂದರೆ ಅವರೇ ಬರೆದ ಪರೀಕ್ಷೆಗೆ ಅವರೇ ಮೌಲ್ಯಮಾಪನ ಮಾಡಿಕೊಂಡು ಅವರಿಗೆ ಹೆಚ್ಚು ಅಂಕ ಕೊಟ್ಟಂಗಿದೆ.
➠ಉತಾರೆಗಳಲ್ಲಿ ವಕ್ಫ್ ಹೆಸರನ್ನು ತೆಗೆದು ರೈತರ ಹೆಸರನ್ನು ಹಾಕಬೇಕು
➠ಉತಾರೆಯ ಯಾವುದೇ ಕಾಲಂ ನಲ್ಲಿ ವಕ್ಫ್ ಹೆಸರು ಇರಬಾರದು
➠ಆಸ್ತಿಗಳಿಗೆ ಸಂಬಂಧಿಸಿದ ವ್ಯಾಜ್ಯಗಳು ನ್ಯಾಯಾಲಯದಲ್ಲಿ ಮಾತ್ರ ವಿಚಾರಣೆ ಯಾಗಬೇಕು
➠1974 ರ ವಕ್ಫ್ ಗೆಜೆಟ್ ನೋಟಿಫಿಕೇಶನ್ ಅನ್ನು ತಕ್ಷಣಕ್ಕೆ ಜಾರಿಗೆ ಬರುವಂತೆ ರದ್ದುಗೊಳಿಸಬೇಕು
➠ಕೇಂದ್ರ ಸಂಸ್ಕೃತಿ ಇಲಾಖೆ ಹಾಗೂ ಪುರಾತತ್ವ ಇಲಾಖೆಯ ಒಡೆತನ/ನಿರ್ವಹಣೆಯಲ್ಲಿರುವ ಸ್ಮಾರಕಗಳ ದಾಖಲಾತಿ/ಪಹಣಿಯಲ್ಲಿ ವಕ್ಫ್ ಹೆಸರು ಇರಬಾರದು.
➠ಮಠಗಳಿಗೆ, ದೇವಸ್ಥಾನಗಳಿಗೆ, ಶಾಲಾ ಕಾಲೇಜುಗಳಿಗೆ, ಸರ್ಕಾರಿ ಕಚೇರಿಗಳಿಗೆ ನೀಡಿರುವ ನೋಟೀಸನ್ನು ಸಹ ವಾಪಾಸ್ ಪಡೆಯಬೇಕು.
ವಕ್ಫ್ ತೊಲಗಿಸಿ, ದೇಶ ಉಳಿಸಿ
ದೇಶದ ಸಂಪನ್ಮೂಲ ಎಲ್ಲರ ಹಕ್ಕು
ಜೈ ಜವಾನ್, ಜೈ ಕಿಸಾನ್ ಜೈ ಸಂವಿಧಾನ್
ಹೆಚ್ಚಿನ ಸಂಖ್ಯೆಗಳಲ್ಲಿ ಭಾಗವಹಿಸಿ ಈ ಪ್ರತಿಭಟನೆಯನ್ನು ಯಶಸ್ವಿಗೊಳಿಸೋಣ.
ಇಂತವರನ್ನ ನಮ್ಮ ಕಡೆ ತಾಯಿಗಂಡರು ಅಂತಿವಿ.. ನಿಜವಾಗ್ಲೂ ಹೇಳ್ತಿನಿ ಇಂತಹ HSM ಗಳು ಅಡ್ಜಸ್ಟ್ಮೆಂಟ್ ಮಾಡ್ಕೊಂಡು ಮೋದಿಜಿ ಅಂತ ವ್ಯಕ್ತಿಯನ್ನ ಇಕ್ಕಟ್ಟಿಗೆ ಸಿಗಿಸಿಬಿಡ್ತಾರೆ.. ನೀವೆಲ್ಲ ಬದುಕೊಕ್ಕೆ ಅರ್ಹತೆ ಇಲ್ಲದವರು.. ಸರ್ ಯತ್ನಾಳ್ ರೇ ನಿಮ್ಮ ಪಾದಕ್ಕೆ ಶರಣು ಎಂಗಾದ್ರೆ ಮಾಡಿ ಕಾಪಾಡಿ ಜನರನ್ನ @BasanagoudaBJP 🙏🙏🙏🥺🥺🥺
ಸಾವಿರಾರು ವರ್ಷಗಳಿಂದ ಇರುವ ನಮ್ಮ ಮಠಗಳು, ದೇವಸ್ಥಾನಗಳ ಆಸ್ತಿಗಳನ್ನು ವಕ್ಫ್ ಎಂದು ಪಹಣಿಯಲ್ಲಿ ನೋಟೀಸು ನೀಡದೆ ಇಂಡೀಕರಣ ಮಾಡಿಕೊಂಡಿದ್ದಾರೆ. ಹತ್ತಾರು ವರ್ಷಗಳಿಂದ ಇರುವ ಸರ್ಕಾರಿ ಕಚೇರಿಗಳು ನಮ್ಮದು ಎನ್ನುತ್ತಾರೆ. ಸಂವಿಧಾನದಲ್ಲಿ ವಕ್ಫ್ ನ ಉಲ್ಲೇಖವೇ ಇಲ್ಲ.
ವಿಧಾನ ಸೌಧ ವಕ್ಫ್ ಆಸ್ತಿ ಎನ್ನುತ್ತಾರೆ. ಇವರ ಮೂರ್ಖತನಕ್ಕೆ, ಅಜ್ಞಾನಕ್ಕೆ ಕೊನೆಯೇ ಇಲ್ಲ. ಅನ್ನ, ಅಕ್ಷರ, ಆಶ್ರಯ ನೀಡುತ್ತಿರುವ ನಮ್ಮ ಮಠಗಳ, ಸರ್ಕಾರಿ ಭೂಮಿಗಳ ಆಸ್ತಿಯನ್ನು ವಕ್ಫ್ ಗೆ ಸೇರಿಸುವುದಕ್ಕೆ ನಾವು ಬಿಡುವುದಿಲ್ಲ. ಹೋರಾಟ ನಿಲ್ಲದು.
ಕುತಂತ್ರ, ಕುಚೇಷ್ಟೆ, ಕಪಟ ಪ್ರಾರಂಭ ಮಾಡಿರುವುದು ಇವರು, ಕೊನೆಗೊಳಿಸುವುದು ನಾವು.
ನಿರೀಕ್ಷಿಸಿ.
In 2019, a Hindu family permitted the burial of a deceased individual from a Muslim family in Vijayapura in their land.
Recently, following the Waqf controversy, the family reviewed their Pahani (RTC) records and discovered that their entire land, measuring 13 acres and 8 guntas, had been transferred to Waqf without any notification to the legitimate landholders regarding the intent behind the transfer of the Pahani name.
This incident occurred in Honnutugi village, and the landowner is identified as Suresh Teradala. This situation exemplifies the nefarious and unlawful intentions of the Waqf board, regardless of the prevailing political authority.
@RShivshankar I @DeccanHerald I @prajavani I @KannadaPrabha I @tv9kannada I @AsianetNewsSN I
@NewsFirstKan I @VijayaKarnataka I @Vijayavani_Digi I @OneindiaKannada I @BZZameerAhmedK I @CMofKarnataka I #WaqfEmergency I #WaqfBoardAmendmentBill I #RepealWaqfAct I
ವಕ್ಫ್ ನ ನಿರಂಕುಶ ನಡೆಯ ಬಗ್ಗೆ ಪ್ರತಿಭಟನೆಯ ಜೊತೆ ರೈತರ ಜೊತೆ ಕೈಜೋಡಿಸಲು ನಮ್ಮ ಕಡೆಯಿಂದ ಕಾನೂನು ಹೋರಾಟ ಮಾಡಲು ನಿಶ್ಚಯಿಸಿದ್ದೇನೆ.
ವಕ್ಫ್ ಇಲಾಖೆಯಿಂದ ನೋಟೀಸು ಪಡೆದ ರೈತರು, ನೋಟೀಸಿನ ಕಾಪಿ ಹಾಗೂ ಸಂಬಂಧಿತ ಕಾಗದ-ಪತ್ರಗಳನ್ನು ಟ್ವಿಟ್ಟರ್ ಮೂಲಕ ನೀಡಿ ಅಥವಾ ವಿಜಯಪುರದ ನಮ್ಮ ಶಾಸಕರ ಕಚೇರಿಗೆ ನೀಡಬೇಕಾಗಿ ಮನವಿ ಮಾಡುತ್ತೇನೆ.
ನಮ್ಮ ಕಾನೂನು ತಜ್ಞರು ಹಾಗೂ ವಕೀಲರ ತಂಡ ಲಭ್ಯವಿರುವ ಮಾಹಿತಿ ಹಾಗೂ ಕಾಗದ-ಪತ್ರಗಳನ್ನು ಕೂಲಂಕುಷವಾಗಿ ಪರಾಮರ್ಶಿಸಿ ಮಾನ್ಯ ಉಚ್ಚ ನ್ಯಾಯಾಲಯದಲ್ಲಿ ದಾವೆ ಹೂಡಲು ಸಜ್ಜಾಗಿರುತ್ತಾರೆ.
ವಿಜಯಪುರದ ರೈತ ಬಾಂಧವರಿಗೆ ಈ ಮಾಹಿತಿಯನ್ನು ತಪ್ಪದೆ ತಿಳಿಸುವುದು, ಹಾಗೆಯೇ ಅನೇಕ ವರ್ಷಗಳಿಂದ ಮನೆ ಕಟ್ಟಿಕೊಂಡು ಇದ್ದ ಕುಟುಂಬಗಳಿಗೆ/ಮಾಲೀಕರಿಗೆ ವಕ್ಫ್ ನಿಂದ ನೋಟೀಸು ಬಂದರೂ ಅದರ ಕಾಪಿಯನ್ನು ಕಳಿಸಿಕೊಡುವುದು.
ರೈತರ ಜಮೀನುಗಳಲ್ಲಿನ ಪಹಣಿ ಪತ್ರದಲ್ಲಿನ ಕಾಲಂ ನಂಬರ್ 11ರ ಋಣಗಳು ಕಾಲಂನಲ್ಲಿ “ಕರ್ನಾಟಕ ವಕ್ಫ್ ಬೋರ್ಡ್ ಬೆಂಗಳೂರು ಮಸಜಿತ್ (ಸುನ್ನಿ) ವಕ್ಫ್” ಎಂದು ನಮೂದಿಸಿರುವುದಾಗಿ ನಮ್ಮ ವಿಜಯಪುರದ ರೈತರು ತಿಳಿಸಿದ್ದಾರೆ. ಕೇಂದ್ರದಲ್ಲಿ ವಿವಾದಿತ ಕಾಯ್ದೆ ಮರುಪರಿಶೀಲನೆಗಾಗಿ ಜಂಟಿ ಸಂಸತ್ ಸಮಿತಿ ರಚನೆಯಾಗಿರುವಾಗ ತರಾತುರಿಯಲ್ಲಿ ಪಹಣಿಯನ್ನು ಬದಲಿಸಿ ವಕ್ಫ್ ಬೋರ್ಡ್ ಹೆಸರು ನಮೂದಿಸಿರುವ ವಕ್ಫ್ ಈ ನಿರಂಕುಶ ನಡೆ ಖಂಡನೀಯ ಹಾಗೂ ಅಸಂವಿಧಾನಿಕವಾಗಿದೆ.
ಅನ್ನದಾತನ ಜಮೀನನ್ನು ತಂದು ಹೇಳುವ ಹಕ್ಕು ವಕ್ಫ್ ಅವರಿಗಿಲ್ಲ. ಯಾವುದೋ ಒಂದು ಸಮುದಾಯದ ತುಷ್ಟೀಕರಣ ಮಾಡಲು ನಾಡಿನ ಅನ್ನ ದಾತಾರನ್ನು ಒಕ್ಕಲೆಬ್ಬಿಸಲು ಹೊರಟಿರುವ ಈ ಕ್ರಮ ಸರ್ಕಾರದ ಆದ್ಯತೆಗಳನ್ನು ತಿಳಿಸುತ್ತದೆ. ಜಂಟಿ ಸಂಸತ್ ಸಮಿತಿಯ ಆದೇಶ ಹಾಗೂ ಶಿಫಾರಸುಗಳು ಹೊರ ಬರುವವರೆಗೂ ರೈತರ ಪಹಣಿ ಯಥಾಸ್ಥಿತಿಯಂತೆ (status quo) ಇರಬೇಕು.
ಸರ್ಕಾರ ಈ ನಿರ್ಣಯ ವಾಪಾಸ್ ಪಡೆಯದಿದ್ದರೆ ಮುಂದಿನ ದಿನಗಳಲ್ಲಿ ಈ ವಕ್ಫ್ ಪರ ಸರ್ಕಾರದ ವಿರುದ್ದ ರಾಜ್ಯಾದ್ಯಂತ ಹೋರಾಟ ಮಾಡುವುದು ನಿಶ್ಚಿತ.
COME BACK!!
ಕೆಪಿಎಸ್ಸಿ ಸುಧಾರಣೆಗೆ ಶ್ರಮಿಸಿದ ವಿಕಾಸ್ ಕಿಶೋರ್ ಸುರಲ್ಕರ್‘ಸರ್ ಅವರು KPSC’ಗೆ ಮರಳಿ ಬರಬೇಕು.
ಪ್ರಾಮಾಣಿಕ ಅಧಿಕಾರಿಗಳಿಂದ ಮಾತ್ರ ಪ್ರಾಮಾಣಿಕ ವಿದ್ಯಾರ್ಥಿಗಳಿಗೆ ನ್ಯಾಯ ಸಿಗಲಿದೆ.
#ComeBackVikasKishorSuralkar