@talageri_s29068@siddaramaiah@krishnabgowda ರೈತರಿಗಾಗಿ ಕೆಲಸ ಮಾಡುವ ನಮ್ಮನ್ನು ಬೀದಿಗೆ ಬರುವ ಹಾಗೆ ಮಾಡಿದ್ದೀರಲ್ಲ ನಿಮ್ಮದು ಎಂತಹ ಆಡಳಿತ youth na ಹೇಗೆ ಬಳಸಿಕೊಳ್ಳಬೇಕು ನಾಡಿನ ಅಭಿವೃದ್ಧಿಗೆ ಅಂತ ಗೊತ್ತಿಲ್ಲದ ನಿಮಗೆ ನಾವು ಯಾಕೆ ಮತ ಹಾಕಿ ಗೆಲ್ಲಿಸಬೇಕು ಸಾರ್. ಒಳ್ಳೆಕೆಲಸ ಮಾಡಿದ್ದೀರಿ ನಾಡಿನ ಜನತೆಗೆ ಹಾಗೇನೇ ರೈತರಿಗಾಗಿ ದುಡಿಯುವ ನಮ್ಮಂತಹ ಕೆಲಸಗಾರರಿಗೆ ನ್ಯಾಯ ದೊರಕಿಸಿ ಕೊಡಿ.
ನಮ್ಮ ಕರುನಾಡ ಧ್ವಜ ಸುಟ್ಟ ಹೇಡಿಗಳಿಗೆ ತಕ್ಕ ಶಿಕ್ಷೆಯಾಗಲೇಬೇಕು. ನಿಜವಾಗಿ ಕನ್ನಡ ಪರ ಹೋರಾಟ ಮಾಡುವವರನ್ನು ಬಿಡುಗಡೆಗೊಳಿಸಿ. ಕನ್ನಡ ತಾಯಿ ತಾಯ್ನಾಡು ವಿಷಯಕ್ಕೆ ಈ ರೀತಿ ಅಪಮಾನ ಮಾಡಿರುವವರಿಗೆ ತಕ್ಕ ಪಾಠ ಕಲಿಸಲೇಬೇಕು. ದಯಮಾಡಿ ತಕ್ಕ ಕ್ರಮ ಕೈಗೊಳ್ಳಬೇಕಾಗಿ ವಿನಂತಿ @CMofKarnataka