@DCDKOfficial ಕಟ್ಟಡ ನಿರ್ಮಾಣದ ಸಾಮಾಗ್ರಿಗಳು ಅಲಭ್ಯ ದಿಂದ ಕಟ್ಟಡ ಕಾರ್ಮಿಕರು, ಮನೆ ನಿರ್ಮಾಣ ಮತ್ತು ಇತರ ವಾಣಿಜ್ಯ ನಿರ್ಮಾಣದ ಕಟ್ಟಡ ಕಾರ್ಯಗಳ ಕೆಲಸಗಳು ಅರ್ಧದಲ್ಲಿ ನಿಂತು ಸಂಕಷ್ಟ ಎದುರಾಗಿದೇ..ಬ್ಯಾಂಕ್ ನಿಂದ ಸಾಲ ಮಾಡಿ ಮನೆ ವಾಣಿಜ್ಯ ಕಟ್ಟಡ ನಿರ್ಮಿಸುವವರ ಪಾಡು ಇನ್ನೂ ಕಷ್ಟಕರ ...ಈ ಸಮಸ್ಯೆ ಯಾವಾಗ ಪರಿಹಾರ ಆಗಬಹುದು ?.
@MadhukumarVP1 ಇದು ಭದ್ರತಾ ಲೊಪವೇ ? ಅದರೆ ಪಾಸ್ ಕೊಟ���ಟ
ಸಂಸದನ ಪಾತ್ರವೆನು? ನೀವೂ ಹೇಳಬಲ್ಲಿರೆ ?
ಮೊದಲು ಪಾಸ್ ಕೊಟ್ಟ ಸಂಸದರನ್ನು NIA ವಿಚಾರಣೆ ಮಾಡಿ ಅನ್ನೊ ಒತ್ತಾಯ ನಿಮ್ಮ ಬಳಿಯಿಂದ ಬರಬಹುದೆ?