ಬರದ ಕುರಿತಾಗಿ ಜುಲೈ ತಿಂಗಳಲ್ಲಿ ವಿರೋಧ ಪಕ್ಷದ ನಾಯಕರ ಕಚೇರಿಯಿಂದ ಬರೆದ ಪತ್ರಕ್ಕೆ ರಾಜ್ಯ ಸರ್ಕಾರ ಉತ್ತರ ನೀಡಿಲ್ಲ. ಇನ್ನು ಜನಸಾಮಾನ್ಯರ ಗತಿಯೇನು?
ಬರದ ಸಂದರ್ಭದಲ್ಲೂ ಮುಖ್ಯಮಂತ್ರಿಗಳು ಹೆಲಿಕಾಪ್ಟರ್ ಮೂಲಕ ಸರ್ವೆ ಮಾಡಿದ್ದಾರೆ. ಕರ್ನಾಟಕದ ಇತಿಹಾಸದಲ್ಲೇ ಮೊದಲ ಬಾರಿಗೆ ಬರವನ್ನು ಐಷಾರಾಮಿಯಾಗಿ ಸಮೀಕ್ಷೆ ಮಾಡಿದ ಏಕೈಕ ಸರ್ಕಾರ ಎಂದರೆ ಅದು ಡಿಕೆಶಿ ಸರ್ಕಾರ.
#CongressFailsKarnataka
#AssemblySession
ರಾಜ್ಯವನ್ನು ನೈಸರ್ಗಿಕ ಬರದ ಜೊತೆಗೆ ಆರ್ಥಿಕ ಬರ ಕೂಡಾ ಕಾಡುತ್ತಿದೆ. ನೈಸರ್ಗಿಕ ಬರವನ್ನು ಹೋಗಲಾಡಿಸಲು ಆರ್ಥಿಕ ಬರ ಅಡ್ಡಬರುತ್ತಿದೆ. ರಾಜ್ಯದ ಅರ್ಥ ವ್ಯವಸ್ಥೆ ತೀರಾ ಹದಗೆಟ್ಟಿದೆ, ಹೊಸ ಯೋಜನೆಗಳನ್ನು ಘೋಷಿಸಬೇಡಿ, ಸಾಲ ಮಾಡುವ ಅರ್ಹತೆಯನ್ನೂ ರಾಜ್ಯ ಸರ್ಕಾರ ಕಳೆದುಕೊಂಡಿದೆ ಎಂದು ಆರ್ಥಿಕ ಇಲಾಖೆ ಹೇಳಿದೆ. ಇದು ಕಾಂಗ್ರೆಸ್ ಸರ್ಕಾರದ ದುರಾಡಳಿತಕ್ಕೆ ಸಾಕ್ಷಿಯಾಗಿದೆ.
#CongressFailsKarnataka
#AssemblySession
ಇಂದಿನ ವಿಧಾನಸಭಾ ಅಧಿವೇಶನದಲ್ಲಿ ಕರ್ನಾಟಕದ ಮಲೆನಾಡು ಹಾಗೂ ಪಶ್ಚಿಮ ಘಟ್ಟಗಳ ಜನಜೀವನದ ಮೇಲೆ ಗಂಭೀರ ಪರಿಣಾಮ ಬೀರುವ ಕಸ್ತೂರಿ ರಂಗನ್ ವರದಿ ಹಾಗೂ ರಾಜ್ಯವನ್ನು ಕಾಡುತ್ತಿರುವ ಭೀಕರ ಬರ ಪರಿಸ್ಥಿತಿಯ ಕುರಿತು ನಡೆದ ಚರ್ಚೆಯಲ್ಲಿ ಭಾಗವಹಿಸಿದ ಕ್ಷಣಗಳು.
#AssemblySession#CongressFailsKarnataka
ಕನ್ನಡ ಚಿತ್ರರಂಗದ ಹಿರಿಯ ಕಲಾವಿದರಾದ ಶ್ರೀ ಅನಂತ್ ನಾಗ್ ಅವರಿಗೆ ಪ್ರತಿಷ್ಠಿತ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಸಂದಿರುವುದು ಇಡೀ ಕನ್ನಡ ನಾಡಿಗೆ ಹೆಮ್ಮೆಯ ಕ್ಷಣ.
ಗುಜರಾತ್ನ ಏಕತಾ ನಗರದಲ್ಲಿ ಇಂದು ನಡೆದ 72ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ, ಭಾರತದ ಘನತೆವೆತ್ತ ರಾಷ್ಟ್ರಪತಿ ಶ್ರೀಮತಿ ದ್ರೌಪದಿ ಮುರ್ಮು ಅವರಿಂದ ಈ ಪ್ರತಿಷ್ಠಿತ ಗೌರವವನ್ನು ಸ್ವೀಕರಿಸಿದ ಕ್ಷಣ, ಕನ್ನಡಿಗರ ಪಾಲಿಗೆ ಎಂದೆಂದಿಗೂ ಸ್ಮರಣೀಯ.
ಪಾತ್ರ ಯಾವುದೇ ಇರಲಿ… ಪರದೆ ಮೇಲೆ ಅನಂತ್ ನಾಗ್ ಕಾಣಿಸಿಕೊಂಡರೆ ಅದಕ್ಕೆ ಜೀವ ತುಂಬುತ್ತಿದ್ದರು. ದಶಕಗಳ ಕಾಲ ತಮ್ಮ ವಿಶಿಷ್ಟ ಅಭಿನಯ, ಸರಳತೆ ಮತ್ತು ಸಹಜ ಪ್ರತಿಭೆಯಿಂದ ಕೋಟ್ಯಂತರ ಮನಸ್ಸುಗಳನ್ನು ಗೆದ್ದಿರುವ ಅವರ ಕಲಾಯಾತ್ರೆಗೆ ಸಂದಿರುವ ಈ ಗೌರವ, ಒಬ್ಬ ಕಲಾವಿದನಿಗಷ್ಟೇ ಸಲ್ಲಿಸಿದ ಗೌರವವಲ್ಲ, ಕನ್ನಡದ ಕಲೆ, ಸಂಸ್ಕೃತಿ ಮತ್ತು ಚಿತ್ರರಂಗದ ಹೆಮ್ಮೆಗೆ ಸಂದ ಗೌರವ.
ಕನ್ನಡಿಗರ ಹೃದಯದಲ್ಲಿ ಸದಾ ವಿಶೇಷ ಸ್ಥಾನ ಪಡೆದಿರುವ ಅನಂತ್ ನಾಗ್ ಅವರಿಗೆ ಈ ಐತಿಹಾಸಿಕ ಗೌರವಕ್ಕಾಗಿ ಮತ್ತೊಮ್ಮೆ ಹೃತ್ಪೂರ್ವಕ ಅಭಿನಂದನೆಗಳು.
ನಿಮ್ಮ ಅಭಿನಯದ ಪಯಣ ಇನ್ನಷ್ಟು ಪೀಳಿಗೆಗಳಿಗೆ ಸ್ಫೂರ್ತಿಯಾಗಲಿ.
#DadasahebPhalkeAward #AnantNag
ರಾಜ್ಯದಲ್ಲಿ ಈಗ ಎರಡು ರೀತಿಯ ಬರ ಇದೆ.
1️⃣ಮಳೆ ಕೊರತೆಯಿಂದ ಎದುರಾಗಿರುವ "ನೈಸರ್ಗಿಕ ಬರ"
2️⃣ಖಜಾನೆ ಖಾಲಿ ಆಗಿರುವುದರಿಂನ ಉಂಟಾಗಿರುವ "ಆರ್ಥಿಕ ಬರ"
#AssemblySession#CongressFailsKarnataka
ಕೇಂದ್ರದ ಸಚಿವರು, ಭಾರತೀಯ ಜನತಾ ಪಕ್ಷದ ಹಿರಿಯ ನಾಯಕರೂ ಆಗಿದ್ದ ಶ್ರೀ ಅನಂತ್ ಕುಮಾರ್ ಅವರ ಜನ್ಮ ದಿನದ ಸ್ಮರಣೆಯಂದು ಗೌರವಪೂರ್ವಕ ನಮನಗಳು.
ರಾಜ್ಯದಲ್ಲಿ ಬಿಜೆಪಿಯನ್ನು ಕಟ್ಟಿ ಬೆಳೆಸುವಲ್ಲಿ ಮಹತ್ವದ ಪಾತ್ರ ನಿರ್ವಹಿಸುವುದರ ಜೊತೆಗೆ ನಾಡಿನ ಅಭಿವೃದ್ಧಿಗೆ ಮಹತ್ತರ ಕೊಡುಗೆ ನೀಡಿದ ಅವರ ಸೇವೆ, ಸಂಘಟನಾ ಚಾತುರ್ಯ ಕಾರ್ಯಕರ್ತರಿಗೆ ಪ್ರೇರಣೆಯಾಗಿದೆ.
HEADLINE-HUNGRY ANNOUNCEMENTS, EMPTY COFFERS: CONGRESS DRIVES KARNATAKA TOWARDS A FISCAL CRISIS
Chief Minister @DKShivakumar's grand project announcements are nothing more than optics and hogwash. While the CM goes on an unbridled "announcement spree," his own Finance Department has issued a reality check, urging him to be "realistic" as Karnataka faces an unprecedented liquidity crunch and financial collapse.
Here is the grim truth of the @INCKarnataka government’s fiscal mismanagement:
❌Debt Trap & Maxed-Out Borrowings:
Karnataka’s total outstanding liabilities have surged to a staggering Rs 8.24 lakh crore, with Rs 1.32 lakh crore in fresh borrowings planned for this fiscal year alone. The Finance Department explicitly warned that Karnataka has exhausted its borrowing capacity to meet 2026–27 budgetary requirements, leaving zero fiscal headroom for new projects.
❌Can’t Pay Salaries, But Promising Thousands of Crores:
A severe cash crunch is already crippling salary and subsidy disbursements across transport corporations, irrigation utilities, and electricity companies. Yet, CM Shivakumar continues to announce multi-thousand-crore schemes, like the Rs 10,000 crore Rural Road Connectivity Scheme and Rs 1,000 crore for 'Bharat Jodo Youth Clubs', with absolutely no budgetary allocation!
❌Pending Bills & Revenue Deficit:
With a revenue deficit of Rs 22,957 crore and pending bills amounting to Rs 36,136 crore in key development departments (PWD, Water Resources, Minor Irrigation, and RDPR), contractors are unpaid and ongoing works worth Rs 2 lakh crore hang in limbo.
Instead of responsible governance, Congress has reduced Karnataka to a state struggling to pay basic salaries and subsidies. CM DK Shivakumar must stop fooling the state with hollow headlines and PR stunts when the treasury is empty.
#CongressFailsKarnataka
THE CONGRESS ‘GUARANTEE’ MODEL HAS PLUNGED KARNATAKA INTO DARKNESS AND CHAOS!
While citizens endure unbearable power cuts, the Congress government's complete misgovernance, lack of planning, and sheer incompetence have left our state paralyzed!
Look at the harsh reality unfolding across Karnataka:
❌Unannounced Power Cuts: Daily supply deficits of 2,000 to 3,000 MW are crippling industries, small businesses, and hardworking farmers.
❌Peak Demand Skyrocketing: Peak power demand touched an all-time high of 20,094 MW on September 11, yet the energy department was caught completely unprepared with zero contingency planning.
❌Reservoirs Empty, No Storage Infrastructure: Hydel capacity is failing as reservoir levels plunge to 60%, and despite solar power generation, this clueless government has no storage mechanisms to absorb peak loads.
❌Urban Collapse & Waterlogging: Just a few hours of rain lead to massive traffic snarls and severe waterlogging across major corridors like Outer Ring Road, Marathahalli, and Whitefield.
While neighboring states plan infrastructure years in advance, Karnataka’s ministers are busy shifting blame between "droughts," "El Niño," and "maintenance outages".
This is the true cost of CM @DKShivakumar led @INCKarnataka Govt's incompetence:
⚡ No power for farmers’ irrigation pumpsets.
🚗 Total traffic paralysis on Bengaluru roads.
🏭 Struggling industries pushed to the brink of shutdown.
We demand an immediate roadmap to restore power supply and fix urban infrastructure! Stop pushing Karnataka into the dark ages to cover up for your bankrupt administration!
#CongressFailsKarnataka
Mr. RAHUL GANDHI, WHERE ARE YOU NOW? THE CONSTITUTION HAS BEEN FRAUDED RIGHT UNDER YOUR NOSE IN KARNATAKA!
You parade across the country carrying the pocket edition of the Indian Constitution, making grand speeches about defending it. But when your own party’s government in Karnataka brutally violates the Constitution, why this stony silence?
The Hon’ble High Court of Karnataka has officially termed the KPSC recruitment scam a "FRAUD UPON THE CONSTITUTION".
Read the Karnataka High Court’s scathing observations, Mr. Rahul Gandhi:
🚫 "A recruitment scam in a Public Service Commission in particular is not merely a theft of a post; it is a theft of equality of opportunity."
🚫 "When a post is sold, an OMR sheet is tampered with, marks are manipulated or a selection is engineered, merit is not merely defeated; it is betrayed."
🚫The HC noted that such betrayal strikes at the very roots of equality guaranteed under Articles 14 and 16 of the Constitution!
While thousands of hardworking Karnataka youths burn the midnight oil for years, your @INCKarnataka government sells public posts for money and nepotism, destroying the hopes of meritocratic aspirants.
When merit is auctioned off and answer scripts are tampered with under Congress rule, it is not just corruption, it is an outright assault on the constitutional rights of our youth!
Why the silence now, Mr. @RahulGandhi ?
Is your love for the Constitution limited to political rallies and photo-ops?
Or will you hold your Karnataka leadership accountable for committing a "fraud upon the Constitution"?
The youth of Karnataka demand answers!
#CongressFailsKarnataka
BLATANT LOOT AND UNCHECKED CORRUPTION: THE CAG EXPOSES CONGRESS GOVERNMENT'S ROAD SCAM IN KARNATAKA
The Comptroller and Auditor General (CAG) report has officially blown the lid off this state government's massive corruption and gross incompetence!
While common taxpayers dodge potholes every single day, the Public Works Department is busy lining pockets through artificially bloated road project estimates!
Look at the shocking figures revealed by the CAG audit:
❌Out of 367 road works sampled (worth ₹5,174 crore), a mind-boggling 317 projects - nearly 94% of the sampled value - had heavily INFLATED estimates.
❌A staggering ₹4,837 crore has been locked up in artificially inflated budgets through manipulated conversion factors, flawed embankment calculations, and excessive tender premiums.
❌Bridge to Nowhere: An entire ₹8.7 crore bridge in Karwar sits completely non-functional and abandoned because the government spent crores building it without even acquiring land or constructing access roads.
❌Gross mismanagement: Cheap, reusable materials like excavated soil and wet mix macadam were completely ignored to artificially inflate project costs for contractor benefits.
This is not just "miscalculation", it is systemic, deliberate loot of public money at the cost of Karnataka's infrastructure.
We demand an immediate, independent inquiry into every single project flagged by the CAG.
Those responsible for inflating project costs to siphon off taxpayers' hard-earned money must be held accountable immediately.
#CongressFailaKarnataka
#CongressLootsKarnataka
The Congress government is systematically strangling Karnataka’s MSME sector!
While hardworking entrepreneurs work tirelessly to keep our economy alive, this state government owes a staggering ₹2,880.18 crore in sanctioned subsidies and incentives to 3,716 industrial units.
To make matters worse, these delays aren't just a few months, hardworking business owners have been made to wait for years for money that is rightfully theirs.
How can small businesses survive when the government starves them of working capital?
❌3,716 units left in financial distress.
❌Severe impact on local employment, industrial production, and investment.
❌Bureaucracy and red tape paralyzing rural enterprise with continuous delays in e-Swathu and e-Khata processing.
This isn't just administrative inefficiency, it is an outright betrayal of Karnataka's industrial backbone.
While neighboring states compete to attract investments, this government is busy choking the very units that generate local jobs and exports.
We demand that the state government immediately:
✔️Release the ₹2,880+ crore pending dues without further excuses.
✔️Launch a special time-bound drive to clear all eligible claims.
✔️Fix administrative bottlenecks choking MSMEs in rural and gram panchayat areas.
Stop making hollow promises about "Ease of Doing Business" while pushing Karnataka’s small-scale industries to the brink of collapse.
#CongressFailsKarnataka
ನಿವೃತ್ತಿಯ ನಂತರವೂ ನಿಂತಿಲ್ಲ ಡ್ಯೂಟಿ! ಆರ್ಟಿಓ (RTO) ಕಚೇರಿಗಳಲ್ಲಿ ಸಾಲು ಸಾಲು ಅಕ್ರಮ – ಸಾರಿಗೆ ಇಲಾಖೆಯನ್ನ ದಲ್ಲಾಳಿಗಳ ಅಡ್ಡಾ ಮಾಡಿದೆ ಈ ಭ್ರಷ್ಟ ಕಾಂಗ್ರೆಸ್ ಸರ್ಕಾರ!
ಕಾಂಗ್ರೆಸ್ ಆಡಳಿತದಲ್ಲಿ ಭ್ರಷ್ಟಾಚಾರ ಯಾವ ಹಂತಕ್ಕೆ ತಲುಪಿದೆ ಎಂದರೆ, ಸರ್ಕಾರಿ ಕಚೇರಿಗಳಲ್ಲಿ ನಿವೃತ್ತರಾದ ನೌಕರರು ಹಾಗೂ ಖಾಸಗಿ ವ್ಯಕ್ತಿಗಳು ಅಕ್ರಮವಾಗಿ ಕುಳಿತು ಅಧಿಕಾರ ಚಲಾಯಿಸುತ್ತಿದ್ದಾರೆ.
ಸಾರಿಗೆ ಇಲಾಖೆಯ ಆರ್ಟಿಓ ಕಚೇರಿಗಳಲ್ಲಿ ನಿವೃತ್ತಿ ಹೊಂದಿದ ‘ಡಿ’ ದರ್ಜೆ ಸಿಬ್ಬಂದಿ ಹಾಗೂ ಖಾಸಗಿ ಏಜೆಂಟರುಗಳು ಕುರ್ಚಿ, ಕ್ಯಾಬಿನ್ ಹಾಕಿ ಸರ್ಕಾರಿ ಕಡತಗಳನ್ನು ವಿಲೇವಾರಿ ಮಾಡುತ್ತಿದ್ದರೆ,
ಸಾರಿಗೆ ಸಚಿವ @byrathi_suresh ಅವರೇ ನಿಮ್ಮ ಇಲಾಖೆ ಏನು ನಿದ್ದೆ ಮಾಡುತ್ತಿದೆಯಾ ಅಥವಾ ಈ ದಂಧೆಯಲ್ಲಿ ನಿಮಗೂ ಪಾಲಿದೆಯಾ?
ನಮ್ಮಸರ್ಕಾರದಲ್ಲಿ 'ಮಧ್ಯವರ್ತಿಗಳಿಗೆ ಜಾಗವಿಲ್ಲ, ಅಕ್ರಮ ಎಸಗಿದರೆ ಅಮಾನತು', "ಹತ್ತು ರೂಪಾಯಿ ಲಂಚ ಕೇಳಿದರೆ ನನಗೆ ತಿಳಿಸಿ", ಎಂಬ ಪೊಳ್ಳು ಹೇಳಿಕೆಗಳು, ಆದೇಶಗಳು ಬರಿ ಬೊಗಳೆ ಮಾತಿಗೆ, ಕಾಗದಕ್ಕಷ್ಟೇ ಸೀಮಿತವೇ?
ನಿಮ್ಮ ಮೂಗಿನ ತುದಿಯಲ್ಲೇ ನಿವೃತ್ತ ಸಿಬ್ಬಂದಿ ಹಾಗೂ ಖಾಸಗಿ ವ್ಯಕ್ತಿಗಳು ಸಾರ್ವಜನಿಕರಿಂದ ಹಣ ವಸೂಲಿ ಮಾಡುತ್ತಿದ್ದರೂ ನೀವು ಕಣ್ಣು ಮುಚ್ಚಿ ಕುಳಿತಿರುವುದು ಯಾರ ಮುಲಾಜಿಗೆ?
❌ಸರ್ಕಾರಿ ವ್ಯವಸ್ಥೆಗೆ ಕಳಂಕ: ಅಧಿಕೃತ ಸಿಬ್ಬಂದಿ ಅಭಾವ ನೆಪ ಹೇಳಿ, ನಿವೃತ್ತರನ್ನು ಹಾಗೂ ಖಾಸಗಿ ಮಧ್ಯವರ್ತಿಗಳನ್ನು ಕಚೇರಿಯಲ್ಲಿ ಕೂರಿಸಿ ಸಾರ್ವಜನಿಕರ ಫೈಲ್, ಶುಲ್ಕ ಹಾಗೂ ದಾಖಲೆಗಳನ್ನು ನಿರ್ವಹಿಸಲು ಅವಕಾಶ ನೀಡಿರುವುದು ಕಾನೂನುಬಾಹಿರ ನಡೆ.
❌ಆನ್ಲೈನ್ ಸೇವೆಗೂ ಗ್ರಹಣ: ಲೋಕಾಯುಕ್ತ ದಾಳಿ ವೇಳೆ ಸಿಕ್ಕಿಬಿದ್ದರೂ, ಎಫ್ಐಆರ್ ಆದರೂ ಬುದ್ಧಿ ಕಲಿಯದ ಈ ಸರ್ಕಾರ, ಸಾರ್ವಜನಿಕರ ಆನ್ಲೈನ್ ಅರ್ಜಿಗಳನ್ನೂ ಪರಿಶೀಲಿಸದೆ ಜನರನ್ನು ಮತ್ತೆ ದಲ್ಲಾಳಿಗಳ ಬಳಿಗೇ ತಳ್ಳುತ್ತಿದೆ.
ಸರ್ಕಾರಿ ಕಚೇರಿಗಳನ್ನು ಖಾಸಗಿ ಕಮಿಷನ್ ಏಜೆನ್ಸಿಗಳನ್ನಾಗಿ ಪರಿವರ್ತಿಸಿರುವ ಈ ಭ್ರಷ್ಟ ವ್ಯವಸ್ಥೆಗೆ ತಕ್ಷಣವೇ ಬ್ರೇಕ್ ಹಾಕಬೇಕು.
ಆರ್ಟಿಓ ಕಚೇರಿಗಳಲ್ಲಿ ನಡೆಯುತ್ತಿರುವ ಈ ಅಕ್ರಮಗಳ ಕುರಿತು ಸಮಗ್ರ ತನಿಖೆ ನಡೆಸಿ, ಶಾಮೀಲಾಗಿರುವ ಹಿರಿಯ ಅಧಿಕಾರಿಗಳು ಹಾಗೂ ಮಧ್ಯವರ್ತಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳದಿದ್ದರೆ ಬಿಜೆಪಿ ಬೀದಿಗಿಳಿದು ಹೋರಾಟ ನಡೆಸಲಿದೆ.
#CongressFailsKarnataka
#CongressLootsKarnataka
ಪಕ್ಕದ ಮನೆ ಆಸ್ತಿ ತೆರಿಗೆ ಕಟ್ಟಲು ನೋಟಿಸ್!
ರಿಯಲ್ ಎಸ್ಟೇಟ್ ಸಿಎಂ ಸರ್ಕಾರದ ಹೊಸ ವಸೂಲಿ ಬಿಸಿನೆಸ್!
ಜಿಬಿಎ (GBA) ಮತ್ತು ಕಾಂಗ್ರೆಸ್ ಸರ್ಕಾರದ ಲೂಟಿ ಮತ್ತು ಎಡವಟ್ಟುಗಳಿಗೆ ಕೊನೆಯಿಲ್ಲವೇ?
ತಂತ್ರಜ್ಞಾನದ ಹೆಸರಿನಲ್ಲಿ ಬೆಂಗಳೂರಿನ ನಾಗರಿಕರನ್ನು ಸುಲಿಗೆ ಮಾಡಲು ಹೊರಟಿರುವ ಈ @INCKarnataka ಸರ್ಕಾರಕ್ಕೆ ನಿಜಕ್ಕೂ ನಾಚಿಕೆಯಾಗಬೇಕು. ಜಿಪಿಎಸ್ ಹಾಗೂ ಡ್ರೋನ್ ಸರ್ವೇ ಹೆಸರಿನಲ್ಲಿ ಜಿಬಿಎ (ಗ್ರೇಟರ್ ಬೆಂಗಳೂರು ಪ್ರಾಧಿಕಾರ) ಅಧಿಕಾರಿಗಳು ಮಾಡಿರುವ ಎಡವಟ್ಟುಗಳು ಒಂದೆರಡಲ್ಲ. ಜನರ ಆಸ್ತಿಯ ಅಳತೆಯನ್ನೇ ಬೇಕಾಬಿಟ್ಟಿ ಹೆಚ್ಚಿಸಿ, ದುಪ್ಪಟ್ಟು ತೆರಿಗೆ ಕಟ್ಟುವಂತೆ ಡಿಮ್ಯಾಂಡ್ ನೋಟಿಸ್ ನೀಡಿ ನಾಗರಿಕರಿಗೆ ನಿತ್ಯ ಕಿರುಕುಳ ನೀಡುತ್ತಿದ್ದಾರೆ!
❓ಮುಖ್ಯಮಂತ್ರಿ @DKShivakumar ಅವರೇ, ನಿಮ್ಮ ‘ಬ್ರಾಂಡ್ ಬೆಂಗಳೂರು’ ಎಂದರೆ ತೆರಿಗೆ ಹೆಸರಿನಲ್ಲಿ ಜನಸಾಮಾನ್ಯರ ಜೇಬಿಗೆ ಕನ್ನ ಹಾಕುವುದು ಮತ್ತು ನಿತ್ಯ ಕಿರುಕುಳ ನೀಡುವುದೇ?
❓ಬೆಂಗಳೂರು ನಗರಾಭಿವೃದ್ಧಿ ಸಚಿವ @krishnabgowda ಅವರೇ, 2,500 ಚದರ ಅಡಿ ಮನೆಗೆ 4,436 ಚದರ ಅಡಿ ಎಂದು ನಮೂದಿಸಿ, ಪಕ್ಕದ ಮನೆಯ ಫೋಟೋ ಲಗತ್ತಿಸಿ 92,000 ರೂ.ಗಳಿಗಿಂತ ಹೆಚ್ಚು ತೆರಿಗೆ ನೋಟಿಸ್ ಕಳುಹಿಸುವುದು ಯಾವ ಸೀಮೆ ಆಡಳಿತ ಸ್ವಾಮಿ?
❌ನ್ಯಾಯ ಕೇಳಲು ಹೋದರೆ ದಬ್ಬಾಳಿಕೆ: ತಪ್ಪು ನಿಮ್ಮ ಅಧಿಕಾರಿಗಳದ್ದು, ಆದರೆ ಮೇಲ್ಮನವಿ ಸಲ್ಲಿಸಲು 'ಮೊದಲು ಅರ್ಧದಷ್ಟು ತಪ್ಪಾದ ತೆರಿಗೆಯನ್ನು ಪಾವತಿಸಿ' ಎಂದು ಬಡ ಹಾಗೂ ಮಧ್ಯಮ ವರ್ಗದ ಜನರನ್ನು ಪೀಡಿಸುತ್ತಿರುವುದು ಅನ್ಯಾಯದ ಪರಮಾವಧಿ.
ತಮ್ಮ ತಪ್ಪನ್ನು ಸರಿಪಡಿಸಿಕೊಳ್ಳುವ ಸೌಜನ್ಯವೂ ಇಲ್ಲದೆ, ಜನರನ್ನು ಕಚೇರಿಯಿಂದ ಕಚೇರಿಗೆ ಅಲೆದಾಡಿಸುತ್ತಿರುವ ಈ ತುಘಲಕ್ ಆಡಳಿತಕ್ಕೆ ಬೆಂಗಳೂರಿನ ಜನ ಶೀಘ್ರದಲ್ಲೇ ತಕ್ಕ ಪಾಠ ಕಲಿಸಲಿದ್ದಾರೆ.
ಡ್ರೋನ್ ಸರ್ವೇ ಹೆಸರಿನಲ್ಲಿ ಜಿಬಿಎ ನೀಡುತ್ತಿರುವ ಈ ನಿರರ್ಥಕ, ಸುಲಿಗೆ ನೋಟಿಸ್ ಸ್ಥಗಿತಗೊಳಿಸಿ, ಸಾರ್ವಜನಿಕರಿಗೆ ಆಗಿರುವ ಅನ್ಯಾಯವನ್ನು ಸರಿಪಡಿಸಬೇಕು.
#CongressFailsBengaluru
#CongressLootsBengaluru
ಸಾವಿರಾರು ಕೋಟಿ ಖರ್ಚಾಗುತ್ತಿದ್ದರೂ ರಸ್ತೆ ಗುಂಡಿಗಳಿಗೆ ಮುಕ್ತಿಯಿಲ್ಲ!
ಮಳೆ ಬಂದ ತಕ್ಷಣ ರಾಜಧಾನಿ ಬೆಂಗಳೂರಿನ ರಸ್ತೆಗಳು ‘ಮೃತ್ಯುಕೂಪ’ಗಳಾಗಿ ಬದಲಾಗುತ್ತಿವೆ. ನಗರದ ಪ್ರಮುಖ ರಸ್ತೆ ಹಾಗೂ ಗಲ್ಲಿ ರಸ್ತೆಗಳಲ್ಲಿ ಬಾಯ್ದೆಗೆದಿರುವ ಗುಂಡಿಗಳಿಂದಾಗಿ ದ್ವಿಚಕ್ರ ವಾಹನ ಸವಾರರು ಪ್ರತಿದಿನ ಜೀವ ಕೈಯಲ್ಲಿ ಹಿಡಿದು ಸಂಚರಿಸುವ ಪರಿಸ್ಥಿತಿ ಎದುರಾಗಿದೆ. ನೀರು ತುಂಬಿದ ಗುಂಡಿಗಳು ಕಣ್ಣಿಗೆ ಕಾಣದೆ ಸವಾರರು ಬಿದ್ದು ತೀವ್ರವಾಗಿ ಗಾಯಗೊಳ್ಳುತ್ತಿದ್ದಾರೆ, ವಾಹನಗಳು ಅಪಘಾತಕ್ಕೀಡಾಗುತ್ತಿವೆ.
ಅಧಿಕಾರಿಗಳಿಗೆ ಬೈದು, ರೀಲ್ಸ್ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಬಿಲ್ಡಪ್ ಕೊಟ್ಟರೆ ತಮ್ಮ ಕೆಲಸ ಮುಗಿದು ಹೋಯ್ತು ಅಂದುಕೊಂಡಿದ್ದೀರಾ ಸನ್ಮಾನ್ಯ ಸಚಿವ @krishnabgowda ಅವರೇ?
ಸಾಮಾಜಿಕ ಜಾಲತಾಣಗಳಲ್ಲಿ ಪ್ರಚಾರ ಗಿಟ್ಟಿಸಿಕೊಳ್ಳಲು ಮಾಡುವ ನಾಟಕಗಳು ರಸ್ತೆಯಲ್ಲಿರುವ ಗುಂಡಿಗಳನ್ನು ಮುಚ್ಚುವುದಿಲ್ಲ, ಜನರ ಪ್ರಾಣವನ್ನೂ ರಕ್ಷಿಸುವುದಿಲ್ಲ!
❌ರೀಲ್ಸ್ ರಿಯಲ್ ಪರಿಹಾರ ಅಲ್ಲ: ದಿನಬೆಳಗಾದರೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಳ್ಳುವ ವೀಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟರೆ ಜನರ ಕಣ್ಣಿಗೆ ಮಣ್ಣೆರಚಬಹುದು, ಆದರೆ ರಸ್ತೆಯಲ್ಲಿ ದಿನವೂ ಸಂಚರಿಸುವ ದ್ವಿಚಕ್ರ ವಾಹನ ಸವಾರರ ಕಷ್ಟ ತೀರುವುದಿಲ್ಲ.
❌ಕೋಟಿ ಕೋಟಿ ಹಣ ಎಲ್ಲಿಗೆ ಹೋಯಿತು?: ವರ್ಷಂಪ್ರತಿ ರಸ್ತೆ ಗುಂಡಿ ಮುಚ್ಚಲು ಮತ್ತು ಡಾಂಬರೀಕರಣಕ್ಕೆ ಸಾರ್ವಜನಿಕರ ತೆರಿಗೆ ಹಣ ಸಾವಿರಾರು ಕೋಟಿ ರೂಪಾಯಿ ಖರ್ಚಾಗುತ್ತಿದೆ. ಆದರೂ ಮಳೆ ಬಂದ ತಕ್ಷಣ ರಸ್ತೆಗಳು ಮೃತ್ಯುಕೂಪಗಳಾಗುತ್ತಿರುವುದಕ್ಕೆ ಯಾರ ಭ್ರಷ್ಟಾಚಾರ ಕಾರಣ?
❌ಶಾಶ್ವತ ಪರಿಹಾರವೇ ಇಲ್ಲ: ಕೇವಲ ಮಣ್ಣು-ಜಲ್ಲಿ ಹಾಕಿ ಕಣ್ಣೊರೆಸುವ ತೇಪೆ ಹಚ್ಚುವ ಕೆಲಸ ಬಿಟ್ಟು, ವೈಜ್ಞಾನಿಕವಾಗಿ ಗುಣಮಟ್ಟದ ರಸ್ತೆ ನಿರ್ಮಾಣ ಮಾಡಲು ನಿಮ್ಮ @INCKarnataka ಸರ್ಕಾರಕ್ಕೆ ಏಕೆ ಸಾಧ್ಯವಾಗುತ್ತಿಲ್ಲ?
ಪ್ರಚಾರದ ಹುಚ್ಚು ಬಿಟ್ಟು, ನೆಲದ ಮೇಲಿನ ವಾಸ್ತವಕ್ಕೆ ಬನ್ನಿ. ಶೋಕಿ ಮಾಡುವ ರೀಲ್ಸ್ ಬಿಟ್ಟು, ತಕ್ಷಣವೇ ವೈಜ್ಞಾನಿಕವಾಗಿ ರಸ್ತೆ ಗುಂಡಿಗಳನ್ನು ಮುಚ್ಚಿ ಸಾರ್ವಜನಿಕರ ಜೀವ ರಕ್ಷಿಸಿ!
#CongressFailsBengaluru
#CongressLootsBengaluru
ಜನರ ಜೀವಕ್ಕೆ ಬೆಲೆ ಇಲ್ಲವೇ, ಸರ್ಕಾರದ ಭ್ರಷ್ಟ ಪ್ರಹಸನಕ್ಕೆ ಅಂತ್ಯಯಾವಾಗ?
ಆರೋಗ್ಯ ಕವಚ '108' ಆಂಬುಲೆನ್ಸ್ ಸಿಬ್ಬಂದಿ ತಮ್ಮ ವೇತನ ಪರಿಷ್ಕರಣೆ ಹಾಗೂ ದೈನಂದಿನ ಕರ್ತವ್ಯದ ವೇಳಾಪಟ್ಟಿ ಬದಲಾವಣೆಗೆ ಆಗ್ರಹಿಸಿ ಸಾಮೂಹಿಕ ರಾಜೀನಾಮೆ ಎಚ್ಚರಿಕೆ ನೀಡಿದ್ದು, ರಾಜ್ಯದಲ್ಲಿ 108 ಸೇವೆಯೇ ಸಂಪೂರ್ಣ ಸ್ತಬ್ಧಗೊಳ್ಳುವ ಭೀತಿ ಎದುರಾಗಿದೆ.
ಕಾಂಗ್ರೆಸ್ ಸರ್ಕಾರದ ನಿರ್ಲಕ್ಷ್ಯ, ಭ್ರಷ್ಟಾಚಾರ ಮತ್ತು ಆಡಳಿತ ವೈಫಲ್ಯಕ್ಕೆ ಇದಕ್ಕಿಂತ ದೊಡ್ಡ ಉದಾಹರಣೆ ಬೇಕೇ?
ಸಿಎಂ @DKShivakumar ಅವರೇ, ಪ್ರಜಾಸೇವೆ ಎಂದು ಪೊಳ್ಳು ಭಾಷಣ ಮಾಡುವ ನಿಮಗೆ ಪ್ರಾಣಾಪಾಯದಲ್ಲಿರುವ ತುರ್ತು ಸಂದರ್ಭದಲ್ಲಿ ಹಗಲು-ರಾತ್ರಿ, ಮಳೆ-ಗಾಳಿ ಎನ್ನದೆ ಜನರ ಸೇವೆಗಾಗಿ ಧಾವಿಸುವ ಆಂಬುಲೆನ್ಸ್ ನೌಕರರ ಕಷ್ಟ ಕಣ್ಣಿಗೆ ಕಾಣುತ್ತಿಲ್ಲ?
ಆರೋಗ್ಯ ಸಚಿವ @utkhader ಅವರೇ, ಸಮಸ್ಯೆ ಪರಿಹಾರದ ಹೆಸರಿನಲ್ಲಿ ಸಭೆಗಳ ಮೇಲೆ ಸಭೆ ನಡೆಸಿ ಸಬೂಬು ಹೇಳುವುದನ್ನು ಬಿಟ್ಟು, ನೌಕರರಿಗೆ ನ್ಯಾಯ ಒದಗಿಸುವುದು ಯಾವಾಗ? ಜಿವಿ ಕೆ (GVK) ಕಂಪನಿಯೊಂದಿಗೆ ಗುತ್ತಿಗೆ ಕಿತ್ತಾಟ ನಡೆಸುತ್ತಾ ಬಡ ಜನರ ಜೀವದ ಜೊತೆ ಚೆಲ್ಲಾಟವಾಡುವುದನ್ನು ಇನ್ನಾದರೂ ನಿಲ್ಲಿಸಿ!
ತುರ್ತು ಸಮಯದಲ್ಲಿ ಬಡವರಿಗೆ ಸಿಗಬೇಕಾದ ಮೂಲಭೂತ ಜೀವ ರಕ್ಷಕ ಸೇವೆಯನ್ನು ಸ್ಥಗಿತಗೊಳಿಸುವ ಮಟ್ಟಕ್ಕೆ ಪರಿಸ್ಥಿತಿಯನ್ನು ತಂದು ನಿಲ್ಲಿಸಿದ್ದು ಈ ನಾಲಾಯಕ್ @INCKarnataka ಸರ್ಕಾರದ ಅಸಮರ್ಥತೆಗೆ ಸಾಕ್ಷಿ.
ಕೂಡಲೇ 108 ನೌಕರರ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸಿ, ಆಂಬುಲೆನ್ಸ್ ಸೇವೆ ತಡೆಯಿಲ್ಲದೆ ಸಾಗುವಂತೆ ಮಾಡಬೇಕು. ಇಲ್ಲದಿದ್ದರೆ ಕರುನಾಡಿನ ಜನತೆ ಈ ನಿರ್ದಯಿ ಸರ್ಕಾರಕ್ಕೆ ತಕ್ಕ ಪಾಠ ಕಲಿಸಲಿದ್ದಾರೆ!
#CongressFailsKarnataka
ರಾಜ್ಯ ಸರ್ಕಾರ ಕೂಡಲೇ ಪರಿಸರದ ಬಗ್ಗೆ ಜ್ಞಾನ ಇರುವ ವಕೀಲರ ತಂಡವನ್ನು ನಿಯೋಜಿಸಿ ನ್ಯಾಯಾಲಯದಲ್ಲಿ ವಾದ ಮಾಡಬೇಕು. ಕಸ್ತೂರಿ ರಂಗನ್ ವರದಿ ಜಾರಿಯಿಂದ ಜನರಿಗಾಗುವ ಸಮಸ್ಯೆಯನ್ನು ಈ ಮೂಲಕ ತಡೆಯಬೇಕು.
#CongressFailsKarnataka#AssemblySession
ಕೇರಳ ಸರ್ಕಾರದಂತೆಯೇ ಕರ್ನಾಟಕ ಸರ್ಕಾರ ಕೂಡ ನೆಲಮಟ್ಟದ ಪರಿಶೀಲನೆ ಮಾಡಿ, ಕಸ್ತೂರಿ ರಂಗನ್ ವರದಿಯಲ್ಲಿ ಶಿಫಾರಸು ಮಾಡಿದ ಪರಿಸರ ಸೂಕ್ಷ್ಮ ಪ್ರದೇಶದ ವ್ಯಾಪ್ತಿಯನ್ನು ಕಡಿಮೆ ಮಾಡಲು ಕ್ರಮ ವಹಿಸಬೇಕು.
#CongressFailsKarnataka#AssemblySession
ಕಸ್ತೂರಿ ರಂಗನ್ ವರದಿಯಲ್ಲಿ ಹೊಲ, ಗದ್ದೆ, ತೋಟಗಳನ್ನು ಉಪಗ್ರಹ ಚಿತ್ರಗಳ ಮೂಲಕ ಅರಣ್ಯ ಎಂದು ತೋರಿಸಲಾಗಿದೆ. ಈ ಅಂಶವನ್ನು ರಾಜ್ಯ ಸರ್ಕಾರ ಕೋರ್ಟ್ ಗೆ ಮನವರಿಕೆ ಮಾಡಬೇಕಿದೆ. ಹಾಗೆಯೇ ಕಂದಾಯ ಮತ್ತು ಅರಣ್ಯ ಇಲಾಖೆ ನಡುವೆ ಹೆಚ್ಚು ಹೊಂದಾಣಿಕೆ ತರಬೇಕಿದೆ.
#CongressFailsKarnataka#AssemblySession