ಪಕ್ಷ ನಿಷ್ಠೆಗೆ ಬೆಲೇನೆ ಇಲ್ವಾ??ನಾಯಕರ ಇಂದೆ ಹೋದ್ರೆ ನಮಗೂನೂ ಇಗೆ ಆಗಬಹುದು ಅಲ್ವ. ದಯವಿಟ್ಟು ಕುಮಾರಣ್ಣನವರಿಗೆ ನನ್ನ ಮನವಿ ಯಾರನ್ನು ಕೈ ಬಿಡಬೇಡಿ ಅಣ್ಣ ಒಂದು ಸಾರಿ ಯಾದಗಿರಿಗೆ ಹೋಗಿ ಬನ್ನಿ 🙏🏿🙏🏿 @hd_kumaraswamy sir
ಗುರುಮಿಠಕಲ್ ಕ್ಷೇತ್ರದ ಮಾಜಿ ಶಾಸಕರ�� ಹಾಗೂ ಜೆಡಿಎಸ್ ಪಕ್ಷದ ಹಿರಿಯ ಮುಖಂಡರಾದ ಶ್ರೀ ನಾಗನಗೌಡ ಕಂದಕೂರು ಅವರ ಅಗಲಿಕೆ ನನಗೆ ತೀವ್ರ ಆಘಾತವನ್ನುಂಟು ಮಾಡಿದೆ.
ಸರಳ ಸಜ್ಜನಿಕೆಯ ವ್ಯಕ್ತಿಯಾಗಿದ್ದ ನಾಗನಗೌಡರು, ದಶಕಗಳಿಂದ ವೈಯಕ್ತಿಕವಾಗಿ ನನಗೆ ಬಹಳ ಆತ್ಮೀಯರಾಗಿದ್ದವರು ಹಾಗೂ ನಮ್ಮ ಕುಟುಂಬದ ಜೊತೆ ಅತ್ಯಂತ ಅತ್ಮೀಯ ಒಡನಾಟವನ್ನು ಹೊಂದಿದ್ದರು
1/2
@Team4Bharat ವಿಶ್ವಕಪ್ ಗೆಲ್ಲುವ ಕನಸು ಕನಸಾಗಿಯೇ ಉಳಿಯಿತು..😔 ಸತತವಾಗಿ ಗೆಲ್ಲುತ್ತಾ ಫೈನಲ್ ಹಂತದವರೆಗೂ ತಲುಪಿದ ಎಲ್ಲಾ ಆಟಗಾರರಿಗೂ ತುಂಬು ಹೃದಯದ ಧನ್ಯವಾದಗಳು 🙏🔥
ಭಾರತ್ ಮಾತಾ ಕೀ ಜೈ 🇮🇳🇮🇳🌹
ಗುರುಮಿಠ್ಕಲ್ ಕ್ಷೇತ್ರದ @janatadal_s ಶಾಸಕರು ಹಾಗೂ ಯುವ ಜನತಾದಳದ ಮುಖಂಡರಾದ ಶ್ರೀ ಶರಣಗೌಡ ಕಂದಕೂರ ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು.
ಭಗವಂತನ ಆಶೀರ್ವಾದ ಸದಾ ನಿಮ್ಮ ಮೇಲೆ ಇರಲಿ ಎಂದು ಹಾರೈಸುತ್ತೇನೆ.
ಗುರುಮಿಕಲ್ ಮತಕ್ಷೇತ್ರದ ಮಾನ್ಯ ಜನಪ್ರಿಯ ಶಾಸಕರಾದ ಶ್ರೀ @SN_Kandkur ಅಣ್ಣನವರು ಹತ್ತಿಕುಣಿ ಜಲಾಶಯ ಸಂಪೂರ್ಣವಾಗಿ ಭರ್ತಿಯಾದ ಪ್ರಯುಕ್ತ ಬಾಗಿನ ಅರ್ಪಿಸಿದರು ಮತ್ತು ಹತ್ತಿಕುಣಿ ಸೌದಗರ ಯೋಜನೆ ನೀರಾವರಿ ಸಲಹಾ ಸಮಿತಿ ಸಭೆ ನಡೆಸಿದರು....
ಈ ಸಂದರ���ಭದಲ್ಲಿ ಅಧಿಕಾರಿಗಳು ಮತು ರೈತರು ಕಾರ್ಯಕರ್ತರು ಗ್ರಾಮಸ್ಥರು ಉಪಸ್ಥಿರಿದ್ದರು....👇
ಇಂದು ಗುರುಮಠಕಲ್ ಮತಕ್ಷೇತ್ರದ ಮಾನ್ಯ ಜನಪ್ರಿಯ ಶಾಸಕರಾದ ಶ್ರೀ @SN_Kandkur ಅಣ್ಣನವರು ಗುರುಮಠಕಲ್ ಕ್ಷೇತ್ರದಲ್ಲಿ ಮಳೆಯಿಂದ ಹಾನಿಯಾಗಿರುವ ಸಂತ್ರಸ್ತರಿಗೆ ಚೆಕ್ ವಿತರಿಸಿದರು...
ಈ ಸಂದರ್ಭದಲ್ಲಿ ಅಧಿಕಾರಿಗಳು ಮತ್ತು ಪಕ್ಷದ ಮುಖಂಡರು ಕಾರ್ಯಕರ್ತರು ಪಾಲ್ಗೊಂಡ��ದ್ದರು..
#Sharanagowdakandkur
ಇಂದು ನಾನು ನನ್ನ ಸುಪುತ್ರರ ಜೊತೆಗೂಡಿ ಕುಲದೇವರಾದ ಶ್ರೀ ಮೈಲಾರಲಿಂಗೇಶ್ವರ ದರ್ಶನ ಪಡೆದು ನಿನ್ನೆ ನಡೆದ ಸ್ವಗ್ರಾಮವಾದ ಕಂದಕೂರ ಕಾರ್ಯಕ್ರಮದಲ್ಲಿ ಉಡುಗೊರೆಯಾಗಿ ನೀಡಿದ್ದ 1.2kg ಬೆಳ್ಳಿಯ ಕಿರೀಟವನ್ನು ಕುಲದೇವರಿಗೆ ಅರ್ಪಿಸಿದೆನು.
ಇಂದು ಗುರುಮಿಟ್ಕಲ್ ಜನಪ್ರಿಯ ಶಾಸಕರದ ಸನ್ಮಾನ್ಯ ಶ್ರೀ @SN_Kandkur ಅಣ್ಣನವರು
ಕೊಪ್ಪಳ ಗವಿಮಠದ ಪರಮಪೂಜ್ಯರಾದ
ಶ್ರೀ ಶ್ರೀ ಅಭಿನವ ಗವಿಸಿಧ್ದೇ��್ವರ ಮಹಾಸ್ವಾಮಿಗಳ ದರ್ಶನಾಶೀರ್ವಾದ ಪಡೆದರು🙏🙏