EVM नें ही ख��ल किया है ? मोदी जादू या ईवीएम जादू चला है?
5 राज्यों के विधानसभा चुनावों के बाद #EVM फिर कठघरे में ! विपक्षी पार्टियों ने फिर आवाज़ उठाना शुरू कर दिया !
बैलट पेपर कांग्रेस के पक्ष में होता है तो EVM भाजपा के साथ कैसे चली जाती है?
देखिए #The_NATION की रिपोर्ट
ಶ್ರೀ ರಾಮುಲುರನ್ನು ಪೆದ್ದ ಎಂದು ಮೂದಲಿಸಿದ್ದ ಮಹಾ ಬುದ್ದಿವಂತ ಸಿದ್ದರಾಮಯ್ಯ ವಾಲ್ಮೀಕಿ ಸಮುದಾಯಕ್ಕೆ, ಹಾಲುಮತ ಸಮುದಾಯಕ್ಕೆ ಯಾವ ನ್ಯಾಯ ಒದಗಿಸಿದ್ದಾರೆ. ಆರಂಭದಿಂದಲೂ ವಾಲ್ಮೀಕಿ ಹಾಗೂ ಹಾಲುಮತ ಸಮುದಾಯಕ್ಕೆ ನ್ಯಾಯ ಒದಗಿಸಿದ ಏಕೈಕ ಧೀಮಂತ ನಾಯಕ ಶ್ರೀ ಬಿ.ಎಸ್.ಯಡಿಯೂರಪ್ಪನವರು.
#BJPNavashaktiSamavesha
@siddaramaiah ಸರ್ ತಮ್ಮ ಒಂದು ಬೆಂಬಲದಿಂದ ಎಷ್ಟೋ ಬಡ ಅಭ್ಯರ್ಥಿಗಳಿಗೆ ನ್ಯಾಯ ಸಿಕ್ಕ ಉದಾಹರಣೆಗಳು ಸಾಕಷ್ಟಿವೆ. ದೇವರು ತಮಗೆ ಆ ಶಕ್ತಿ ಕೊಟ್ಟಿದ್ದಾನೆ. PWD ಆಕಾಂಕ್ಷಿಗಳ ಬೆನ್ನೆಲ���ಬಾಗಿ ನಿಂತು ಅವರ ಸಮಸ್ಯೆ ಕೂಡ ಬಗೆಹರಿಸ್ತಿರಾ ಅಂತ ನಂಬಿದ್ದೇವೆ
ಧನ್ಯವಾದಗಳು
PWD ಆಕಾಂಕ್ಷಿಗಳು
Thank you so much @siddaramaiah sir for raising the voice in favour of thousands of KPWD Aspirants.....@BSYBJP @GovindKarjol pls release the #kpwdresults as soon as possible......🙏
2019ನೇ ಸಾಲಿನ ಲೋಕೋಪಯೋಗಿ ಇಲಾಖೆ ನೇಮಕಾತಿ ಅಧಿಸೂಚನೆಯನ್ನು ರಾಜ್ಯ ಸರ್ಕಾರ ರದ್ದುಪಡಿಸಿರುವುದರಿಂದ ನೇಮಕಾತಿ ನಿರೀಕ್ಷೆಯಲ್ಲಿದ್ದ ಸಾವಿರಾರು ಅಭ್ಯರ್ಥಿಗಳಿಗೆ ಅನ್ಯಾಯವಾಗಿದೆ. ಈ ನೇಮಕಾತಿ ಪ್ರಕ್ರಿಯೆಯನ್ನು ಪುನರ್ ಪರಿಶೀಲಿಸಿ, ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕು ಎಂದು @CMofKarnataka ಅವರನ್ನ��� ಒತ್ತಾಯಿಸುತ್ತೇನೆ.
2019ನೇ ಸಾಲಿನ ಲೋಕೋಪಯೋಗಿ ಇಲಾಖೆ ನೇಮಕಾತಿ ಅಧಿಸೂಚನೆಯನ್ನು ರಾಜ್ಯ ಸರ್ಕಾರ ರದ್ದುಪಡಿಸಿರುವುದರಿಂದ ನೇಮಕಾತಿ ನಿರೀಕ್ಷೆಯಲ್ಲಿದ್ದ ಸಾವಿರಾರು ಅಭ್ಯರ್ಥಿಗಳಿಗೆ ಅನ್ಯಾಯವಾಗಿದೆ. ಈ ನೇಮಕಾತಿ ಪ್ರಕ್ರಿಯೆಯನ್ನು ಪುನರ್ ಪರಿಶೀಲಿಸಿ, ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕು ಎಂದು @CMofKarnataka ಅವರನ್ನ��� ಒತ್ತಾಯಿಸುತ್ತೇನೆ.
#BREAKING Around 40 members of a #COVID positive patients family burnt ambulance and tried to attack Doctors and Nurses at #BIMS hosp #Belagavi#Karnataka accusing them of negligence. The SARI patient was admitted to ICU & passed away today. No one was hurt. Cops on the spot.
@GovindKarjol sir #Kpwd trainee engineers ನೇಮಕಾತಿಗೂ ಅರ್ಜಿ ಸಲ್ಲಿಸಬೇಕು , ಅದನ್ನೆಲ್ಲ ನೀವು ಪರೀಕ್ಷಿಸಬೇಕು , ನಂತರ ಅವರಿಗೆ training ನೀಡಬೇಕು . ಕೇವಲ ತಾತ್ಕಾಲಿಕ engineers ಗಳಿಗೆ ಈ ಪ್ರಕ್ರಿಯೆ ಮಾಡುವ ಬದಲು ಕಷ್ಟ ಪಟ್ಟು ಪರೀಕ್ಷೆ ಬರೆದವರಿಗೆ interview ನಡೆಸಿ ಅರ್ಹ ಅಭ್ಯರ್ಥಿಗಳಿಗೆ training ನೀಡಿ. #kpwdresults
@BSYBJP @GovindKarjol ಸಾಹೇಬ್ರೇ, ನಿಮ್ಮ ರಾಜಕೀಯ ವೈಷ್ಯಮ್ಯವನ್ನು ಉದ್ಯೋಗ ಆಕಾಂಕ್ಷಿಗಳ ಮೇಲೆ ತೋರಿಸುವುದು ಯಾವ ನ್ಯಾಯ, 3ವರ್ಷಗಳಿಂದ ಕಷ್ಟ ಪಟ್ಟು ಓದಿ ಪರೀಕ್ಷೆ ಬರೆದಿದ್ದಾರೆ. ಅವರ ಶ್ರಮಕ್ಕೆ ಫಲಿತಾಂಶ ಕೊಡಿ. ನುಡಿದಂತೆ ನಡೆಯುವ ಸರ್ಕಾರ ಎಂದು ಹೇಳಿದ್ದೀರಿ.ದಯವಿಟ್ಟು ಪರೀಕ್ಷೆಯ ಫಲಿತಾಂಶವನ್ನು ಕೊಡಿ #kpwdresults#kpwdAnyaya