ಭಾರತೀಯ ಸೇನೆಯ ���ಹಾ ದಂಡನಾಯಕರು, ಬಾಂಗ್ಲಾ ದೇಶದ ಉದಯಕ್ಕೆ ಕಾರಣವಾದ 1971ರ ಭಾರತ-ಪಾಕಿಸ್ತಾನ ಯುದ್ಧದ ನೇತೃತ್ವ ವಹಿಸಿದ್ದ ನಮ್ಮೆಲ್ಲರ ಹೆಮ್ಮೆಯ ಫೀಲ್ಡ್ ಮಾರ್ಷಲ್ ಸ್ಯಾಮ್ ಮಾಣಿಕ್ ಶಾ ಅವರ ಜನ್ಮದಿನದಂದು ಅವರಿಗೆ ನನ್ನ ಗೌರವಪೂರ್ವಕ ಸ���ನಗಳು.
#Manekshaw
ಕನ್ನಡ ಸಿನಿ ಅಭಿಮಾನಿಗಳ ಮನದಲ್ಲಿ ತಮ್ಮ ಹಾಸ್ಯದ ಮೂಲಕ ಮನೆ ಮಾಡಿದ್ದ ಜನಪ್ರಿಯ ಹಾಸ್ಯ ನಟ ಬುಲೆಟ್ ಪ್ರಕಾಶ್ ಅವರ ನಿಧನ ಸುದ್ಧಿ ಅಪಾರ ನೋವು ತಂದಿದೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ. ಅವರ ಕುಟುಂಬ ಹಾಗೂ ಅಭಿಮಾನಿಗಳಿಗೆ ಅವರ ಅಗಲಿಕೆ ಸಹಿಸುವ ಶಕ್ತಿಯನ್ನು ದೇವರು ಕರುಣಿಸಲಿ.
The assets of those who damage public property are seized and auctioned off to compensate for the loss.its the best idea all the states CM have to take this kind of action to word's protostars
May our country never forget the blood sacrifice of two of our most loved PMs.
Rajiv ji's life was put at risk after the withdrawal of SPG protection, after which he was brutally assassinated.
May we never ever bear witness to such a tragedy again.
https://t.co/iepvBOSDz9