@siddaramaiah ಹಕ್ಕು ಇರಲಿಲ್ಲ. ನಮ್ಮ ದೇಶದ ಕಾನೂನಿನಲ್ಲಿ ಏರಡು ದೇಶದ ಸದಸ್ಯತ್ವ ಹೊಂದಿದ ವ್ಯಕ್ತಿಗಳು ಪ್ರಧಾನಿಯಾಗುವ ಹಾಗಿಲ್ಲ.ಯಾಕೆ ಇನ್ನೂ ಜನರನ್ನು ದಾರಿ ತಪ್ಪಿಸುವ ಕುತಂತ್ರ ಮಾಡುತ್ತೀರಿ ನಿಮ್ಮ ರಾಹುಲ್ ಗಾಂಧಿಗೂ ಕೂಡ ಇಲ್ಲ.
@siddaramaiah ನಿಜವಾಗಲೂ ಇಂಥ ಮಾತುಗಳನ್ನು ನಾವು ಅಪೇಕ್ಷಿಸುತ್ತೇವೆ. ಸಾಧ್ಯವಾದರೆ ಜನರೊಂದಿಗೆ ಬೆರೆತು ಪ್ರತಿಪಕ್ಷದ ನಿಜವಾದ ಜವಾಬ್ದಾರಿಯನ್ನು ವಹಿಸಿ ನಂತರ ಅಧಿಕಾರಕ್ಕೆ ಬರಲು ಪ್ರಯತ್ನಿಸಿ,ಇವಿಎಂ ಮೇಲೆ ಗೂಬೆ ಕೂರಿಸುವ ಪ್ರಯತ್ನ ಮಾಡಬೇಡಿ.