@BCNagesh_bjp ಸರ್ ಶಿಕ್ಷಕರ ನೇಮಕಾತಿ ಎಲ್ಲಿಗೆ ಬಂತು ಸರ್, ಆಗಿರೋ ಸಮಸ್ಯೆನ ಬೇಗ ಪರಿಹರಿಸಿ,ನಾವೂ ಕೂಡಾ ಶಾಲೆಗೆ ಹೋಗೋ ಹಾಗೆ ಮಾಡಿ ಸರ್.ಕೇವಲ ಮಕ್ಕಳು ಮಾತ್ರ ಶಾಲೆಗೆ ಹೋಗಿ ಏನು ಕಲಿತಾರೆ ಹೇಳಿ 10 ಸಲ filter ಮಾಡಿ ಆಯ್ಕೆ ಮಾಡ್ಕೊಂಡಿರಿ ನಮ್ಮನ್ನ but ಇನ್ನೂ ಮನೇಲೇ ಕುಂತಿದೀವಿ ಏನು ಪ್ರಯೋಜನ ಸರ್, ಬೇಗ ಆದೇಶ ಪ್ರತಿ ಕೂಡಿ ಸರ್ 🙏🙏