V cum 2 theatre 2 watch movie not 2 dine Its not a restaurant u need to make proper arngmnts 2 sell ur food without disturbin others. So dspntd wid @pvrcinemas_official @pvrcinemas_official Nvr gonna visit again. The screeen is also small and the sound quality is really bad.
Went to @directorscutpvr and what an aweful exprnce, the theatre is suppsd to be quite but the staff was roaming arnd askn fr orders every 30 mins. They used to walk infrnt the screen. We lost it when the guy came with machine to take the payments in the middle of scene.
I was made for battle.
A warrior of the light.
My enemies hope to attack me with lies.
They try to destroy the family unit, they try to silence any loud opposition.
I refuse to leave fellow men in the dark.
Someone needs to show them the light,
Who better than TATE.
Rameshwaram cafe in #JPNagar causes traffic jams every day. There is blatant violation of traffic rules, the pavement has been encroached, how are they getting away with it? @SplCPTraffic @DCPSouthBCP@jpnagaraps#Traffic
ಮಂಡ್ಯ ವಿಧಾನಸಭೆ ಕ್ಷೇತ್ರದ ವಿವಿಧ ಭಾಗಗಳಲ್ಲಿ ಮಾಜಿ ಮುಖ್ಯಮಂತ್ರಿ ಶ್ರೀ ಹೆಚ್.ಡಿ.ಕುಮಾರಸ್ವಾಮಿ ಅವರ ನೇತೃತ್ವದಲ್ಲಿ ನಡೆಯುತ್ತಿರುವ ಪಂಚರತ್ನ ರಥಯಾತ್ರೆಯಲ್ಲಿ ಪಾಲ್ಗೊಳ್ಳಲಾಯಿತು.
ಪಂಚರತ್ನ ಯೋಜನೆಗಳಿಗೆ ಜನತೆಯಿಂದ ಅಭೂತಪೂರ್ವ ಬೆಂಬಲ ವ್ಯಕ್ತವಾಗುತ್ತಿದ್ದು, ಸಕ್ಕರೆ ನಾಡಿನ ಜನರು ತೋರಿದ ಪ್ರೀತಿ, ವಿಶ್ವಾಸಕ್ಕೆ ಆಭಾರಿಯಾಗಿದ್ದೇನೆ.
ಸಕ್ಕರೆನಾಡು ಮಂಡ್ಯದಲ್ಲಿ ಪಂಚರತ್ನ ರಥಯಾತ್ರೆಯ ವಿಹಂಗಮ ನೋಟ. ಕಾರ್ಯಕರ್ತರ ಮುಗಿಲು ಮುಟ್ಟಿದ ಸಂಭ್ರಮ ಕಂಡು ನಾನು ಪುಳಕಿತನಾಗಿದ್ದೇನೆ. ನನ್ನ ಹೃದಯ ಉಕ್ಕಿ ಬಂದಿದೆ. ಮಹಾಜನತೆಯ ಬೆಂಬಲಕ್ಕೆ ನಾನು ಕೃತಜ್ಞನಾಗಿದ್ದೇನೆ.
1/2
ಯಾದಗಿರಿ ಜಿಲ್ಲೆಯ ಗುರುಮಿಠ್ ಕಲ್ ನಲ್ಲಿ ಇಂದು ಶ್ರೀ ಶರಣಗೌಡ ���ಂದಕೂರ ಅವರ ನೇತೃತ್ವದಲ್ಲಿ ನಡೆದ ಪಡಿಪೂಜೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಾಯಿತು.
��್ರೀ ಶರಣಗೌಡ ಅವರು ಕ್ಷೇತ್ರದ ಒಳಿತಿಗಾಗಿ ಪ್ರಾರ್ಥಿಸಿ ಅಯ್ಯಪ್ಪ ಸ್ವಾಮಿ ಮಾಲೆ ಹಾಕಿದ್ದು, ಅವರ ಯಾತ್ರೆ ನಿರಾತಂಕವಾಗಿ ಸಾಗಲಿ ಎಂದು ಹಾರೈಸಿದೆ.
22ನೇ ದಿನದ ಪಂಚರತ್��� ರಥಯಾತ್ರೆಯು ರಾಮನಗರ ವಿಧಾನಸಭೆ ಕ್ಷೇತ್ರದ ಚೀಲೂರು ಗ್ರಾಮದಲ್ಲಿ ಅಭೂತಪೂರ್ವವಾಗಿ ಆರಂಭವಾಯಿತು. ಭಾರೀ ಪ್ರಮಾಣದಲ್ಲಿ ಸಾರ್ವಜನಿಕರು ನನ್ನನ್ನು ಹಾಗೂ ಶ್ರೀ @Nikhil_Kumar_k ಅವರನ್ನು ಅತ್ಯಂತ ಪ್ರೀತಿಯಿಂದ ಬರಮಾಡಿಕೊಂಡರು. ಈ ಜನರ ಪ್ರೀತಿ, ವಿಶ್ವಾಸಕ್ಕೆ ನಾನು ಆಭಾರಿಯಾಗಿದ್ದೇನೆ.
#ಪಂಚರತ್ನ_ರಥಯಾತ್ರೆ
#ರಾಮನಗರ
Lionel Messi's schedule today:
French toast for breakfast
French fries for lunch
French kiss with wife
French perfume for the opening ceremony
French team for dinner
ರಾಮನಗರ ವಿಧಾನಸಭೆ ಕ್ಷೇತ್ರದ ಮುಂಬರುವ ಚುನಾವಣೆಯಲ್ಲಿ @JanataDal_S ಪಕ್ಷದ ಅಭ್ಯರ್ಥಿಯಾಗಿ ನನ್ನ ಹೆಸರನ್ನು ನನ್ನ ಮಾತೃಶ್ರೀ ಅವರು ಹಾಗೂ ರಾಮನಗರ ಕ್ಷೇತ್ರದ ಮಾನ್ಯ ಶಾಸಕರು ಆದ ಶ್ರೀಮತಿ ಅನಿತಾ ಕುಮಾರಸ್ವಾಮಿ ಅವರು ಇಂದು ಘೋಷಣೆ ಮಾಡಿದರು.1/3