All fandoms keep using @KicchaSudeep anna's name in their posts... That itself shows the level at which that man has disrupted everyone's peace🔥
Keep barking Co-fandom fans🙌🏻
Aura man 😎 The one and only Sandalwood demigod Baadshah KICCHA SUDEEPA 💥🕺🏻
#KicchaSudeep #BRBFirstBlood #kiccha48
These clown darshan fans Comparing superstar with b grade comedy actor 🤣🤣
First avnu ond movie adru madli bidro darshan ha dengsudralla Ange dengsbedi nim reach ge 😭
#Kicchasudeep#BRBFirstBlood
ಮೈಸೂರಿನಲ್ಲಿ ಆಗುತ್ತಿರುವ ವಲಸೆಯ ಮೇಲೆ ಯಾವುದೇ ಸರ್ಕಾರಿ ಅಧಿಕಾರಿಗಳು, ನಾಯಕರು ಲೆಕ್ಕಾಚಾರ, ಜವಾಬ್ದಾರಿ ತೆಗೆದುಕೊಳ್ಳದೆ ಇರೋದು ದುರಂತ.
@yaduveerwadiyar ದಯಮಾಡಿ ಇದರ ಮೇಲೆ ಸುತ್ತೋಲೆ ಹೊರಡಿಸುವ ಪ್ರಯತ್ನ ವಾಗಲಿ. @PriyankKharge
#RAAKH ( Hindi, 8 episodes, amazon prime,2026)
ನೀವೆಲ್ಲ ಬಿಲ್ಲಾ ರಂಗಾ ಕೇಸ್ ಬಗ್ಗೆ ಓದಿರುತ್ತೀರಿ.ಬ್ಲಾಕ್ ವಾರಂಟ್ ಎಂಬ ನೆಟ್ಫ್ಲಿಕ್ಸ್ ಸರಣಿ ನೋಡಿದ್ದರೆ ಅದರಲ್ಲೂ ಸ್ಥೂಲವಾಗಿ ಈ ಕೇಸ್ ಬಗ್ಗೆ ಪ್ರಸ್ತಾಪ ಮಾಡಲಾಗಿದೆ.
ಎದೆ ನಡುಗಿಸುವ ಅಪರಾಧ ಅದು. ರೆಡಿಯೋ ಸ್ಟೇಷನ್ಗೆ ಪ್ರೋಗಾಂ ನೀಡಲು ಹೋದ ಅಕ್ಕ ತಮ್ಮ ಮನೆಗೆ ಮರಳಲಿಲ್ಲ. ದೊರೆತದ್ದು ಅವರ ಶವಗಳು ಮಾತ್ರ. ಆ ಕೇಸ್ ಅಲ್ಲಿ ಕುಖ್ಯಾತರಾದ ಜೋಡಿಯೇ ಈ ಬಿಲ್ಲಾ ರಂಗಾ..ಇದು ನಡೆದದ್ದು 1978ರಲ್ಲಿ. ಈ ಅಪರಾಧಿಗಳಿಗೆ ಅದರಲ್ಲಿ ಗಲ್ಲು ಶಿಕ್ಷೆಯೂ ಆಯಿತು.
ಈ ಸರಣಿ ಅದೇ ಕತೆಯದ್ದು. ಆದರೆ ಬೇಕಾದಷ್ಟು ಸ್ವಾತಂತ್ರ್ಯ ಪಡೆದುಕೊಂಡೇ ಸರಣಿ ಚಿತ್ರಿಸಲಾಗಿದೆ. ಹಾಗಾಗಿ ಎಲ್ಲವೂ ನಡೆದ ಹಾಗೇ ಇದೆ ಎನ್ನಲು ಬರುವುದಿಲ್ಲ.
ಆದಾಗ್ಯೂ ಎಂತಹ ಅದ್ಭುತ ಸರಣಿ ಅಂತೀರಿ.
ನೀವೊಬ್ಬ ಅಪ್ಪ ಅಥವಾ ಅಮ್ಮನಾಗಿದ್ದರೆ ಇದನ್ನು ನೋಡುವುದು ಕಷ್ಟ ಕಷ್ಟ.
ಬರಿಯ ಕ್ರೈಮ್ ಆಗಿ ಅಲ್ಲದೆ ���ಬ್ಬ ಪೊಲೀಸ್ ಅಧಿಕಾರಿಯ ತಪನೆಯನ್ನು ,ಮಕ್ಕಳ ಕಳೆದುಕೊಂಡ ಅಪ್ಪ ಅಮ್ಮನ ತೀರದ ವೇದನೆಯನ್ನು ನಮಗೆ ನಾಟುವ ಹಾಗೆ ತೋರಿಸಿದ ಬಗೆ , ಇಬ್ಬರು ಅಪರಾಧಿಗಳ ಬರಿಯ ಅಪರಾಧಿಗಳ ಹಾಗೆ ಅಲ್ಲದೆ ರಾಕ್ಷಸರ ಹಾಗೆ ಚಿತ್ರಿಸಿದ ರೀತಿ ಇವೆಲ್ಲವೂ ಕಾಡುತ್ತದೆ.
ಆಗಿನ ದಿಲ್ಲಿಯ ಪರಿಸರ, ಎಲ್ಲಾ ನಟರ ಅದ್ಭುತ ��ಭಿನಯ, ಹಿತಮಿತ ವೇಗ ಒಳ್ಳೆಯ ಸರಣಿಗೂ ಅತ್ಯುತ್ತಮ ಸರಣಿಗೂ ಇರುವ ವ್ಯತ್ಯಾಸ ಏನು ಎಂದು ಸಾರಿ ಹೇಳುತ್ತದೆ.
ಎಲ್ಲೂ ರಾಜಕೀಯ ವಾಸನೆ ಇಲ್ಲದೆ ಬರಿಯ ಮಾನವ ಸಂಬಂಧಗಳ ಬಗ್ಗೆ ಚಿತ್ರಿಸಿದ್ದೂ ಹೇಳಬೇಕು.
ಈ ವರ್ಷ ನೋಡಿದ ಅತ್ಯುತ್ತಮ ಸರಣಿಗಳಲ್ಲೊಂದು.
ಕೊನೆಯ ಎಪಿಸೋಡ್ ಉಳಿಸುವ ಮೌನ ತುಂಬಾ ಕಾಡುತ್ತದೆ.
ಛೇ ಎಂದು ಲೊಚಗುಟ್ಟುವ ಹಾಗೆ ಮಾಡುತ್ತದೆ.
ರೇಟಿಂಗ್ 9/10
Hey @KicchaSudeep@anupsbhandari@nirupbhandari remember this..!? This was the expectations you guys set it up for #Vikrantrona I hope you guys have Learn't from it and never repeat again 🥰... - K Fan L&H
VC : nammafunfactory (instagram)