ಮೊದಲ ಬಾರಿಗೆ ಕನ್ನಡ ಬಾವುಟಕ್ಕಾಗಿಯೇ ಒಂದು ದೊಡ್ಡ ಟ್ವಿಟ್ಟರ್ ಅಭಿಯಾನಕ್ಕೆ ಇಂದು ಸ��ಜೆ 5ಕ್ಕೆ ಕನ್ನಡಿಗರು ಸಾಕ್ಷಿಯಾಗುತ್ತಿದ್ದೇವೆ... ದಯವಿಟ್ಟು ನೀವುಗಳು ಈ ಅಭಿಯಾನಕ್ಕೆ ಜೊತೆಯಾಗಿ
ಕನ್ನಡ ಬಾವುಟ ಅಧಿಕೃತಗೊಳಲ್ಲಿ 💛❤️🙏
#ಕನ್ನಡಬಾವುಟ_ನಮ್ಮಗುರುತು
#KannadaFlag_MyPride
#KarnatakaFlag
#gpstr#ಮಧು ಬಂಗಾರಪ್ಪ sir
#announce counciling date
Sir ದಯಮಾಡಿ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿಯ��್ನು ಕೋರ್ಟ್ ಆದೇಶ ನೀಡಿದ ತಕ್ಷಣ ಮುಗಿಸುತ್ತೇನೆ ಎಂದು ವಾಗ್ದಾನ ನೀಡಿದ್ದೀರಿ ದಯಮಾಡಿ ಬೇಗ ಪ್ರಕ್ರಿಯೆ ಮುಗಿಸಿ sir
@Madhu_Bangarapp Sir ಅರ್ಧಕ್ಕೆ ನಿಂತಿರುವ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷ��ರ ನೇಮಕಾತಿ ಪ್ರಕ್ರಿಯೆಯನ್ನು ವಿಘ್ನೇಶ್ವರ ವಕೀಲರಾಗಿ ಬಗೆಹರಿಸಲಿ ಎಂದು ಬೆಡೋಣ sirನೀವು ಮನಸ್ಸು ಮಾಡಿದರೆ ಇದು ಬೇಗ ಮುಗಿಯುತ್ತದೆsir ದಯಮಾಡಿ ಬೇಗನೆ ಮುಗಿಸಿ
@Madhu_Bangarapp ಮೊದಲ ಬಾರಿ ಸಚಿವರಾಗಿ ಗೌರಿ , ಗಣೇಶ ಹಬ್ಬವನ್ನು ಸಂಭ್ರಮದಿಂದ ಆಚರಿಸುತ್ತಿದ್ದಿರಿ.
ವಿಘ್ನ ನಿವಾರಣೆಗಾಗಿ ಪ್ರಾರ್ಥಿಸಿ🙏 ಶಿಕ್ಷಕರ ನೇಮಕಾತಿ ಆದೇಶ ಪತ್ರ ನೀಡದೆ ಸಾವಿರಾರು ಅಭ್ಯರ್ಥಿಗಳಿಗಳ. ಸಾವಿರಾರು ಕುಟುಂಬಗಳಲ್ಲಿ ಹಬ್ಬದ ವಾತಾವರಣೇ ಇಲ್ಲದಂತಾಗಿದೆ.
ಈ ಸಂದರ್ಭದಲ್ಲಿ ಸಾಕ್ಷಾತ್ ಗೌರಿ ವಿಘ್ನ ವಿನಾಶಕರು ನ್ಯಾಯಾಧೀಶರ ಸ್ಥಾನದಲ್ಲಿ
Sir ಇಂತಹ ಪರಿಸ್ಥಿತಿ ಶಾಲೆಯಲ್ಲಿ ಇದ್ದರೆ ಸರ್ಕಾರಿ ಶಾಲಾ ಮಕ್ಕಳ ಭವಿಷ್ಯಕ್ಕೆ ತೊಂದರೆಯಾಗುತ್ತದೆ ಶಾಲೆಯ ನಿಜವಾದ ಸಂಪನ್ಮೂಲ ಶಿಕ್ಷಕರು ದಯಮಾಡಿ ಪದವೀಧರ ಪ್ರಾಥಮಿಕ ಶಾಲೆಯ ಶಿಕ್ಷಕರ ನೇಮಕಾತಿಯನ್ನು ಪೂರ್ಣಗೊಳಿಸಿ ಮಹಿಳಾ ಸಬಲೀಕರಣ ಕೈಗೊಂಡ ಸರ್ಕಾರ ನಮ್ಮ ಜೀವನಕ್ಕೆ ದಾರಿಯಾಗುತ್ತದೆ ಎಂಬ ನಂಬಿಕೆ ಇದೆ
@siddaramaiah Sir ದಯಮಾಡಿ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿಯನ್ನು ಪೂರ್ಣಗೊಳಿಸಿ sir ಬೇಸತ್ತ ಬದುಕಿಗೆ ಬೆಳಕನ್ನು ನೀಡಿ ಮಹಿಳಾ ಸಬಲೀಕರಣ ಮಾಡುತ್ತಿರುವ ನೀವು ಈ ನೇಮಕಾತಿ ಪೂರ್ಣಗೊಳಿಸುವ ಮೂಲಕ ಮಹಿಳೆಯರಿಗೆ ಉದ್ಯೋಗ ಭಾಗ್ಯ ನೀಡಿ sir
@siddaramaiah Sir ಮಹಿಳಾ ಸಬಲೀಕ��ಣ ಮಾಡಲು ಹೊರಟಿರುವ ನೀವು ದಯಮಾಡಿ ಆಯ್ಕೆಯಾಗಿರುವ 13352 ಜನರಿಗೆ ಉದ್ಯೋಗ ನೀಡಿ. ಅವರ ಬದುಕು ಅತಂತ್ರ ಸ್ಥಿತಿಯಲ್ಲಿದೆ ದಯಮಾಡಿ ಅದನ್ನು ಗಮನಿಸಿ.ಉಚಿತವಾಗಿ ನೀಡುವುದು ಶಾಶ್ವತ ಪರಿಹಾರ ಅಲ್ಲ
@CMofKarnataka Sir ದಯಮಾಡಿ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿಯನ್ನು ಪೂರ್ಣಗೊಳಿಸಿ ನೀವು ಮನಸ್ಸು ಮಾಡಿದರೆ ನ್ಯಾಯಾಲಯದಲ್ಲಿ ಇರುವ ಪ್ರಕರಣ ಬೇಗನೆ ಅಂತ್ಯ ಕಾಣುತ್ತದೆ ನಮ್ಮಂತಹ 13352ಜನರಿಗೆ ಉದ್ಯೋಗ ಭಾಗ್ಯ ದೊರೆಯುತ್ತದೆ plz sir