Military Stations of Jammu, Pathankot and Udhampur in proximity to the International Boundary, in Jammu & Kashmir targeted by Pakistan using missiles and drones.
No losses.
Threat neutralised by #IndianArmedForces as per SoP with kinetic & non-kinetic means.
#OpSindoor
#IndianArmedForces
#OperationalCapability
@DefenceMinIndia@SethSanjayMP@MEAIndia@MIB_India@SpokespersonMoD
The most versatile medicine in the world:
Baking Soda.
They want you to think it's just for baking...
But this simple ingredient can do amazing things for the human body.
8 ways to use baking soda to enhance your health:
Village accountant ಪರೀಕ್ಷೆ ನಡೆಸಿದಂತ KEA ಇಂದು ಕೀ ಉತ್ತರಗಳನ್ನು ಹೊರಡಿಸಿರುತ್ತೀರಿ ನೀವು ಹೊರಡಿಸಿರುವ ಕೀ ಉತ್ತರಗಳಲ್ಲಿ ಸಾಕಷ್ಟು ತಪ್ಪಾಗಿದ್ದು ವಿದ್ಯಾರ್ಥಿಗಳಿಗೆ ಗೊಂದಲವನ್ನು ಉಂಟು ಮಾಡಿದೆ
executive director ಪ್ರಸನ್ನ ಕುಮಾರ್ sir ರವರಿಗೆ ಮನವಿ ಮಾಡಿಕೊಳ್ಳುವುದು ಈ ಕೂಡಲೇ VAO ಮತ್ತು PSI 402 revised ಕೀ ಉತ್ತರಗಳನ್ನು ಸರಿಪಡಿಸಬೇಕೆಂದು ತಮ್ಮಲ್ಲಿ ಮನವಿ ಮಾಡಿಕೊಳ್ಳುತ್ತೇವೆ. @KEA_karnataka@siddaramaiah
Choose IDFC FIRST Bank — Enjoy 0 charges on international transactions*. Personal accident cover up to Rs. 1.35 Cr* Savings A/c in mins.
https://t.co/AhZBhxo1ZO
ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ವತಿಯಿಂದ ನಡೆಯುತ್ತಿರುವ ಪಿಎಸ್ಐ ಲಿಖಿತ ಪರೀಕ್ಷೆಯು ಸೆಪ್ಟೆಂಬರ್ 22ರಂದು ನಿಗದಿಯಾಗಿತ್ತು. ಇದೇ ದಿನಾಂಕದಂದು ಕೇಂದ್ರ ಲೋಕಸೇವಾ ಆಯೋಗದ ಮುಖ್ಯ ಪರೀಕ್ಷೆ ಇರುವುದರಿಂದ ಹಲವು ಪರೀಕ್ಷಾರ್ಥಿಗಳು ಅವಕಾಶ ವಂಚಿತರಾಗುತ್ತಾರೆ. ಇದನ್ನು ಪರಿಗಣಿಸಿ ಮಾನ್ಯ ಗೃಹ ಸಚಿವರಾದ @DrParameshwara ಅವರಿಗೆ ಪಿಎಸ್ಐ ಲಿಖಿತ ಪರೀಕ್ಷೆಯನ್ನು ಮುಂದೂಡುವಂತೆ ಬಿಜೆಪಿ ಯುವ ಮೋರ್ಚಾ ರಾಜ್ಯಾಧ್ಯಕ್ಷರು ಮತ್ತು ಶಾಸಕರಾದ ಧೀರಜ್ ಮುನಿರಾಜು ಹಾಗೂ ಬಿಜೆಪಿ ನಿಯೋಗದೊಂದಿಗೆ ಮನವಿ ಸಲ್ಲಿಸಲಾಯಿತು. ವಿದ್ಯಾರ್ಥಿಗಳ ಹಿತಾಸಕ್ತಿ ಮತ್ತು ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು ಸೂಕ್ತ ಕ್ರಮ ತೆಗೆದುಕೊಳ್ಳಬೇಕೆಂದು ಕೋರುತ್ತೇನೆ
ಉ���್ಯೋಗ ಆಕಾಂಕ್ಷಿಗಳಿಗೆ ಅನ್ಯಾಯವಾಗದಂತೆ ರಾಜ್ಯ ಸರ್ಕಾರ ಹಾಗೂ ಕೆಪಿಎಸ್ಸಿ ಎಚ್ಚರ ವಹಿಸಬೇಕು..
ಗ್ರೂಪ್ ಬಿ ಹುದ್ದೆಗಳ ಸ್ಪರ್ಧಾತ್ಮಕ ಪರೀಕ್ಷೆಗಳ ಗೊಂದಲ ನಿವಾರಿಸುವುದರ ಜೊತೆಗೆ ಸೆಪ್ಟಂಬರ್ 22ರಂದು ನಡೆಸಲು ಉದ್ದೇಶಿಸಿರುವ ಪಿಎಸ್ಐ ಪರೀಕ್ಷೆಯನ್ನು ಮುಂದೂಡಬೇಕು...
@INCKarnataka
@siddaramaiah
@secretarykpsc
#KPSCಮರುಪರೀಕ್ಷೆ
#KPSCಮೋಸ
#KPSC
ಸ್ಪರ್ಧಾತ್ಮಕ ಪರೀಕ್ಷೆ ಎದುರಿಸುತ್ತಿರುವ ರಾಜ್ಯದ ಪ್ರತಿಭಾವಂತ ಅಭ್ಯರ್ಥಿಗಳು ಇಂದು ನನ್ನನ್ನು ಭೇಟಿ ಮಾಡಿ, ಸೆ.22ರಂದು ಯುಪಿಎಸ್ಸಿ ಹಾಗೂ 402 ಪಿಎಸ್ಐ ಹುದ್ದೆಗಳಿಗೆ ಲಿಖಿತ ಪರೀಕ್ಷೆ ಒಂದೇ ದಿನ ನಿಗದಿ ಮಾಡಲಾಗಿದ್ದು, ಈ ಎರಡು ಪರೀಕ್ಷೆಗೆ ಹಲವು ವರ್ಷಗಳಿಂದ ರಾತ್ರಿ ಹಗಲು ತಯಾರಿ ನಡೆಸಿದ ಅಭ್ಯರ್ಥಿಗಳಿಗೆ ಅನ್ಯಾಯವಾಗಲಿದೆ ಹಾಗಾಗಿ ಪಿಎಸ್ಐ ಪರೀಕ್ಷೆ ಮುಂದೂಡಬೇಕೆಂದು ಅಭ್ಯರ್ಥಿಗಳು ತಮ್ಮ ನೋವು ನನ್ನಲ್ಲಿ ತೋಡಿಕ��ಂಡರು.
ಯುಪಿಎಸ್ಸಿ ಹಾಗೂ ಪಿಎಸ್ಐ ಪರೀಕ್ಷೆ ಬರೆಯಲು 60ಕ್ಕೂ ಹೆಚ್ಚು ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ್ದಾರೆ. ಒಂದೇ ದಿನ ಈ ಎರಡು ಪರೀಕ್ಷೆ ನಡೆಯುವುದರಿಂದ ಪರೀಕ್ಷೆಗೆ ತಯಾರಿ ನಡೆಸಿದ ಪ್ರಾಮಾಣಿಕ ಅಭ್ಯರ್ಥಿಗಳಿಗೆ ಅನ್ಯಾಯ ಆಗಬಾರದು. ಹಾಗಾಗಿ, ಮುಖ್ಯಮಂತ್ರಿಗಳು ಈ ಕೂಡಲೇ ಪಿಎಸ್ಐ ಪರೀಕ್ಷೆ ಮುಂದೂಡಬೇಕೆಂದು ಮನವಿ ಮಾಡುತ್ತೇನೆ.
@siddaramaiah | @AKSSAofficial
#PSIExams