ಜಸಂತ ಶಿರ���ಮಣಿ ಆಚಾರ್ಯ ಶ್ರೀ 108 ವಿದ್ಯಾಸಾಗರ್ ಮಹಾರಾಜರ *ಸಮಾಧಿ ಮರಣವು*ಈ ದಿನ ಮಧ್ಯ ರಾತ್ರಿ 2-20 ಕ್ಕೆ ಚಂದ್ರಗಿರಿ ತೀರ್ಥ ಕ್ಷೇತ್ರ ಡೊಂಗರ್ ಘಡ (ಛತ್ತೀಸ್ಘಡ್) ದಲ್ಲಿ ಅವರು ತಮ್ಮ ಶಿಷ್ಯ ಮುನಿಗಳ ಸಮ್ಮುಖದಲ್ಲಿ ಸಮಾಧಿ ಮರಣವನ್ನು ಪ್ರಾಪ್ತಿ ಹೊಂದಿದ್ದಾರೆ.
ಶತಕೋಟಿ ನಮೋಸ್ತು ನಮೋಸ್ತು ನಮೋಸ್ತು
🙏🙏
ಶ್ರೀ ಕ್ಷೇತ್ರ ಕುಂದಾದ್ರಿ ವಾರ್ಷಿಕ ಜಾತ್ರ ಮಹೋತ್ಸವ 14-1-2024 ನೇ ಭಾನುವಾರ ಶ್ರೀ ಕ್ಷೇತ್ರ ಹೊಂಬುಜ ಜೈನ ಮಠದ ಪರಮ ಪೂಜ್ಯ ಜಗದ್ಗುರು ಸ್ವಸ್ತೀಶ್ರೀ ಡಾ. ದೇವೇಂದ್ರಕೀರ್ತಿ ಭಟ್ಟಾರಕ ಮಹಾಸ್ವಾಮಿಗಳವರ ಪಾವನ ಸಾನಿಧ್ಯದಲ್ಲಿ ಜರು��ಲಿದೆ.
ಸರ್ವರಿಗೂ ಅದರದ ಸ್ವಾಗತ 🙏
#kundadrihills #jainhistory #jaindharm #jaintemples
ಇವಳು ಪತ್ರಕರ್ತೆಯಂತೆ..
ಇವಳು ಯಾರೋ ಪತ್ರಕರ್ತೆ ಅಂತೆ ಇಂತಹ ಹೋಲಸು ಮನಸ್ತಿತಿಯವಳು ಇವರ ತೇವಲುಗಳಿಗಾಗಿ ನಮ್ಮ ಜೈನ ಧರ್ಮದ ಭಾವಣೆಗಳಿಗೆ ದಕ್ಕೆ ತರುವಂ�� ಕೆಲಸ ಮಾಡುತ್ತಾರೆ.
ಇಂಥಹ ದರಿದ್ರ ಮಾನಸಿಕತೆ ಇರೋ ಪತ್ರಕರ್ತೆ ಪ್ರಜಾವಾಣಿ ಪತ್ರಿಕೆಯಲ್ಲಿದ್ದಾಳೆ. ಛೇ.. ಅದೆಂಥಾ ಕೀಳು ಮನಸ್ಸಿನವಳು ಇವಳು.
ಈ ಕೆಟ್ಟ ಅಭಿರುಚಿಯ ಹೇಳಿಕೆಯ ಮೂಲಕ ತಲೆ ಮಾಸಿದ ಹೆಣ್ಣುಮಗಳು ಶ್ರೀ ಗೊಮ್ಮಟೇಶ್ವರನ ದರ್ಶನಕ್ಕೆ ತೆರಳುವ ಲಕ್ಷಾಂತರ ಸಾತ್ವಿಕ ಭಕ್ತರ ಶ್ರದ್ಧೆಗೆ ಘಾಸಿ ಮಾಡಿದ್ದಾಳೆ.
ಇವಳು ಯಾವುದೇ ಪಕ್ಷದವಳಾಗಿದ್ದರೂ ಇವಳು ಮಾಡಿರೂವ ಪೋಸ್ಟ್ ಸರಿ ಅಲ್ಲ ನಮ್ಮ ಹೆಮ್ಮೆಯ ಶ್ರವಣಬೆಳಗೊಳದ ಗೊಮ್ಮಟೆಶ್ವರ ಸ್ವಾಮಿಗಿ ಅಪಮಾನ ಮಾಡಿರುವ ಇವಳು ಮೊದಲು ಕ್ಷಮೆ ಕೇಳಬೇಕು.