RSS bjp ಬೆಂಬಲಿತ ಶಾಲೆಗಳಿಗೆ ತಮ್ಮ ಹೆಣ್ಣು ಮಕ್ಕಳನ್ನ ಕಳಿಸುವ ಮುಂಚೆ ಪೋಷಕರು ಎಚ್ಚರದಿಂದ ಇರಬೇಕು. ಇದು ಬೆಳಕಿಗೆ ಬಂ��ಿರುವ ವಿಷಯ ಇನ್ನು ತೆರೆಯ ಮರೆಯಲ್ಲಿ ಎಷ್ಟು ಹೆಣ್ಣುಮಕ್ಕಳ ಜೀವನ ಹಾಳಾಗಿದೆಯೋ ಆ ದೇವರಿಗೆ ಗೊತ್ತು..
@CTRavi_BJP ತಾವು ಅದೀಕಾರದಲ್ಲಿದ್ದಾಗ ಯಾವತ್ತೂ ಸರ್ಕಾರಿ ಬಸ್ಸುಗಳು ಹಾಳಾಗಲೇ ಇಲ್ವಾ?? ಒಬ್ಬ ಮಾಜಿ ಶಾಸಕರು ಈ ರೀತಿಯ ಬೇಜವಾಬ್ದಾರಿ ಹೇಳಿಕೆ ನೀಡಲು ನಾಚಿಕೆ ಆಗುವುದಿಲ್ಲವೇ ತಮಗೆ??
@Gururaj1972 ಓಹೋ ನೀವು ಏನನ್ನ ಹಾಕಿದರೂ ಕಣ್ಣಿದ್ದು ಕುರುಡರ ತರ ಇರ್ಬೇಕು ಅನ್ನೋದು ತಮ್ಮ ಭಾವನೆಯೋ!!! ಇನ್ನೊಬ್ಬರಿಗೆ ಆಮಂತ್ರಣ ಕೊಡಬಾರದು ಅನ್ನುವ ಉದ್ದೇಶ ಇದ್ದರೆ ನಿಮ್ಮ ಟ್ವಿಟ್ ಅನ್ನು ಹೈಡ್ ಮಾಡಿ ಕೊಳ್ಳಿ..
ಏಲ್ಲೊ ಯುದ್��� ನಡೆದು ಸಾವು ನೋವು ಸಂಭವಿಸುತ್ತಿದೆ.. ಆದರೆ ಇಲ್ಲಿ ಅದನ್ನೆ ಪ್ರಚಾರಕ್ಕಾಗಿ ಬಳಸಿಕೊಳ್ಳುತ್ತಿರುವ ಭಕ್ತರನ್ನ ನೋಡಿದರೆ ಬೇಸರ ಆಗುತ್ತಿದೆ.. ಇಲ್ಲೆ ಮಣಿಪುರದಲ್ಲಿ ಆಗಿರುವ ಘಟನೆ ಅವ��� ಕಣ್ಣಿಗೆ ಕಾಣದೆ ಇರುವುದಂತು ಇನ್ನು ಬೇಸರದ ಸಂಗತಿ..
ಕಾಂಗ್ರೆಸ್ ಗೆ ಮತ ಹಾಕಿರುವವರ್ಯಾರು ಗ್ಯಾರಂಟಿ ಕಾರ್ಡ್ ಬಗ್ಗೆ ಗಲಾಟೆ ಮಾಡ್ತಾ ಇಲ್ಲಾ ಬಿಜೆಪಿಯವರು ಉದ್ದೇಶ ಪೂರ್ವಕವಾಗಿ ಗಲಬೆಗಳನ್ನ ಸೃಷ್ಟಿ ಮಾಡ್ತಾ ಇದ್ದಾರೆ. ಇವರಂತು ಒಳ್ಳೆ ಕೆಲಸ ಮಾಡಲ್ಲಾ ಮಾಡೊರಿಗೂ ಇವರು ಬಿಡಲ್ಲಾ.
ಉಡುಪಿ ಜಿಲ್ಲೆಯ ಉಸ್ತುವಾರಿಯಾಗಿ ಆಯ್ಕೆಯಾದ ಶ್ರಿಮತಿ @laxmi_hebbalkar ಅವರಿಗೆ ಅಭಿನಂದನೆಗಳು.. ಈ ಬಾಗದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಸಂಪೂರ್ಣವಾಗಿ ಸೊತಿದ್ದಾರೆ ಅವರಿಗೆ ಆಸರೆಯಾಗಿ ಇರುವಿರಿ ಅನ್ನುವ ನಂಬಿಕೆ ನಮಗಿದೆ..
ಬಿಜೆಪಿಗರೆ ಅವರು ಹೀಗೆ ಮಾಡಿದ್ದರು ಅವರು ಹಾಗೆ ಮಾಡಿದ್ದರು ಅನ್ನೊ ಸುಳ್ಳು ಸುದ್ದಿಗಳನ್ನ ಜನರಿಗೆ ��ಲುಪಿಸುವ ಬದಲು ನೀವು ಏನು ಮಾಡಿದ್ದೀರಿ ಅನ್ನೊದನ್ನ ಪ್ರಾಮಾಣಿಕವಾಗಿ ಜನರ ಮುಂದೆ ಇಟ್ಟು ಮತ ಕೇಳಿ ನೂಡೊಣ..