Feels proud that I was the one to start first Twitter account of@cpblr in 2014 as @CPBlr..followed by a number of other @BlrCityPolice handles. It became a movement of sorts in community policing and started to be called " Twitter policing". Congrats @BlrCityPolice !! https://t.co/Ac3iH2UQx5
ಹಾಸನ ಜಿಲ್ಲೆಯಲ್ಲಿ PSI ವಿನೋದ್ ರಾಜ್ ಮತ್ತು ಸಿಬ್ಬಂದಿ ಕಳ್ಳತನವಾದ ಆಟೋವನ್ನು ಉಡುಕಿ ಮಾಲಕನಿಗೆ ಒಪ್ಪಿಸಿದಕ್ಕೆ, ಪೊಲೀಸ್ ಅಧಿಕಾರಿಗಳಿಗೆ ನಮನ ಸಲ್ಲಿಸುತ್ತಿರುವ ಆಟೋ ಮಾಲಕನಿಗೆ ವಂದನೆಗಳು.
ಈ ರೀತಿಯ ಮೆಚ್ಚುಗೆ ಅಧಿಕಾರಿ ಮತ್ತು ಸಿಬ್ಬಂದಿಯ ಮನೋಬಲವನ್ನು ಹೆಚ್ಚುಸುತ್ತದೆ.
#HassanDistrictPolice@BlrCityPolice@CMofKarnataka