ಕರವೇ ಗ್ರೇಟರ್ ಬೆಂಗಳೂರು ಚುನಾವಣೆಗೆ ನಿಲ್ಲುವ ಮನಸ್ಸು ಮಾಡಿದೆ ಎನಿಸುತ್ತದೆ.
ದಯವಿಟ್ಟು ಕರವೇಯನ್ನು ಜಾತಿ-ದರ್ಮಗಳ ಹಂಗು ತೊರೆದು ಎಲ್ಲಾ ಕನ್ನಡಿಗರೂ ಬೆಂಬಲಿಸಿರಿ. 🙏
ಕರವೇ ಒಂದು ಸಣ್ಣ ರಾಜಕೀಯ ಶಕ್ತಿಯಾಗಿ ನೆಲೆಯೂರಿದರೂ ಅದೀಗ ಕನ್ನಡಿಗರಿಗೆ ದೊಡ್ಡ ಹೆಜ್ಜೆ.
ಕನ್ನಡವೇ ನಮ್ಮ ದರ್ಮ. 🙏
#ಕನ್ನಡ_ಕೇಂದ್ರಿತ_ರಾಜಕಾರಣ