ನೀವು ಒಬ್ಬರಿಗೊಬ್ಬರು ಹೇಳಿ ಮಾಡಿಸಿದಂತ ಜೋಡಿ…ನಿಮ್ಮ ಜೋಡಿ ಹಾಲು ಜೇನಿನನಂತೆ.
ಈ ಜೋಡಿ ವಿವಾಹ ಆದ ಈ ಸುದಿನದಂದು ನಿಮ್ಮ ಜೋಡಿ ಹೀಗೆ ಸದಾಕಾಲ ಕುಷಿಯಾಗಿರಿ ಎಂದು ಹಾರೈಸುತ್ತೇನೆ.
ವಿವಾಹ ವಾರ್ಷಿಕೋತ್ಸವದ ಹಾರ್ದಿಕ ಶುಭಾಷಯಗಳು @dasadarshan@vijayaananth2
ಬದುಕು ಬೇವು - ಬೆಲ್ಲದಂತೆ..!
ಸುಖವೂ ಇರುತ್ತದೆ, ದುಃಖವೂ ಇರುತ್ತದೆ.
ಸುಖ ಬಂದಾಗ ಹಿಗ್ಗದೆ , ದುಃಖ ಬಂದಾಗ ಕುಗ್ಗದೆ ,
ಬಾಳ್ವೆ ನಡೆಸಬೇಕು...!
ಈ ಯುಗಾದಿಯು ನಿಮ್ಮ ಜೀವನದ ಕಹಿ ದೂರ ಮಾಡಿ..! ಸಿಹಿ ಹೆಚ್ಚಿಸಲಿ...!
ನಿಮಗೂ ಹಾಗೂ ನಿಮ್ಮ ಕುಟುಂಬದವರಿಗೂ
ಯುಗಾದಿ ಹಬ್ಬದ ಶುಭಾಶಯಗಳು.