In my opinion , Gandhiji is one of the greatest son of our nation..But not a father of our nation...@narendramodi ,@AnantkumarH ,@astitvam ,@Ajitlovesall ,@SadhviPragya_MP
This is National Highway connecting Haveri–Sirsi
People work day & night to buy the vehicles they love. They pay over 50% in taxes.
And what do they get? Pathetic roads.
This year alone, government allocated ₹2.87 lakh crore for roads & highways.
Where is that money going?
Chandrayaan-3 Mission:
'India🇮🇳,
I reached my destination
and you too!'
: Chandrayaan-3
Chandrayaan-3 has successfully
soft-landed on the moon 🌖!.
Congratulations, India🇮🇳!
#Chandrayaan_3#Ch3
Since then and till date, they work hard, they study and they grow.
ಇಲ್ಲಿ ಕುಟ್ಟೋದು ಬಿಟ್ಟು ಪುಸ್ತಕ ತೆಗೆದಿದ್ರೆ ಒಂದೆರಡು ಅಂಕಗಳಾದರೂ ಬರುತ್ತೆ.
ರಿಸರ್ವೇಷನ್ ಸೀಟು ಕೊಡಬಹುದು, ದುಡಿಮೆಗೆ ಯೋಗ್ಯತೆಯೊಂದೇ ಮಾರ್ಗ.
@KotasBJP ಮೆಡಿಕಲ್ ಕಾಲೇಜು, ಜಿಲ್ಲಾ ಕೇಂದ್ರ, ಎಂಜಿನೀರಿಂಗ್ ಕಾಲೇಜು, ಹಾಸ್ಪಿಟಲ್ , airport, ಟ್ರಾಮಾ ಸೆಂಟರ್ ಹೀಗೆ ಎಲ್ಲವನ್ನೂ ಘಟ್ಟದ ಕೆಳಗೆ ನೀಡುವುದಾದರೆ ಘಟ್ಟದ ಮೇಲಿನ ಜನರು ಎನು ಮಾಡಬೇಕು ? ಕಾರವಾರ ಘಟ್ಟದ ಮೇಲಿನ ತಾಲೂಕಿನ ಜನರಿಗೆ ತುಂಬಾ ದೂರ (120+ km) , ನಮಗೆ ಶಿರಸಿ ಪ್ರತ್ಯೇಕ ಜಿಲ್ಲೆ ಬೇಕೇ ಬೇಕು
@KotasBJP ಶಿರಸಿಗೆ ಬಂದಾಗ ಟ್ರಾಮಾ ಸೆಂಟರ್ ಅನ್ನು ಶಿರಸಿಯಲ್ಲಿ ಮಾಡುತ್ತೇನೆ ಎಂದು ಹೇಳಿದ್ದೀರಿ , ನಿನ್ನೆ ಕಾರವಾರಕ್ಕೆ ಹೋದಾಗ ಕಾರವಾರದಲ್ಲಿ ಮಾಡುತ್ತೇನೆ ಎಂದು ಉಲ್ಟಾ ಹೊಡೆದಿದ್ದೀರಿ , ಥೂ ನಿಮ್ಮ .
@mla_sudhakar@BSBommai ಎಲ್ಲವನ್ನೂ ಘಟ್ಟದ ಕೆಳಗೆ ಮಾಡುವುದಾದರೆ ಘಟ್ಟದ ಮೇಲಿನ ಜನರು ಎನ್ ಮಾಡ್ಬೇಕು ?? ಆಸ್ಪತ್ರೆಯನ್ನು ಶಿರಸಿಯಲ್ಲಿ ಮಾಡುವುದಾದ್ರೆ ಮಾಡಿ ..ಇಲ್ಲವಾದಲ್ಲಿ ಎಲ್ಲಿಯೂ ಬೇಡ 😡
@KotasBJP ಕುಮಟಾ ಉತ್ತರ ಕನ್ನಡದ ಹೃದಯ ���ಾಗವೇ ?? ಮೆಡಿಕಲ್ ಕಾಲೇಜು , ಎಂಜಿನೀರಿಂಗ್ ಕಾಲೇಜು , ಜಿಲ್ಲಾ ಕೇಂದ್ರ, ಆಸ್ಪತ್ರೆ ಎಲ್ಲವನ್ನು ಘಟ್ಟದ ಕೆಳಗೆ ನೀಡುವುದಾದರೆ ಘಟ್ಟದ ಮೇಲಿನ ತಾಲ್ಲೂಕಿನ ಜನರು ಎನ್ ಮಾಡ್ಬೇಕು ??
ಶಿರಸಿ ಪ್ರತ್ಯೇಕ ಜಿಲ್ಲೆಯೊಂದೇ ಎಲ್ಲದಕ್ಕೂ ಉತ್ತರ..ಘಟ್ಟದ ಕೆಳಗೆ ಆಸ್ಪತ್ರೆ ಮಾಡುವುದಾದರೆ ಅದು ಬೇಡ .😡😡 #shameonyou
ಸುಸಜ್ಜಿತ ತುರ್ತು ಚಿಕಿತ್ಸಾ ವ್ಯವಸ್ಥೆಗೆ ಆಗ್ರಹಿಸಿ ಉತ್ತರ ಕನ್ನಡದ ಜನರು ನಡೆಸುತ್ತಿರುವ ಹೋರಾಟಕ್ಕೆ ನನ್ನ ಸಂಪೂರ್ಣ ಬೆಂಬಲವಿದೆ.
ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಜನರ ಅಹವಾಲನ್ನು ಮುಕ್ತ ಮನಸಿನಿಂದ ಆಲಿಸಿ, ಸಮಸ್ಯೆ ಬಗೆಹರಿಸುವತ್ತ ಕಾರ್ಯಪ್ರವೃತ್ತವಾಗಬೇಕು ಎಂದು ಒತ್ತಾಯಿಸುತ್ತೇನೆ.
#WeNeedEmergencyHospitalInUttaraKannada