ಪ್ರಧಾನಮಂತ್ರಿ ಶ್ರೀ @narendramodi ಜೀಯವರು ದೇಶದ ಜನತೆಗೆ ಇಂದು ರಾತ್ರಿ 9 ಗಂಟೆಗೆ 9 ನಿಮಿಷಗಳ ಕಾಲ ದೀಪ ಹಚ್ಚಲು ಕರೆ ಕೊಟ್ಟಿರುವ ಹಿನ್ನೆಲೆಯಲ್ಲಿ, ನಮ್ಮ ಮನೆಯ ಸದಸ್ಯರೆಲ್ಲರೂ ದೀಪ ಪ್ರಜ್ವಲಿಸುವುದರ ಮೂಲಕ ಕರೊನ ಎಂಬ ಮಹಾಮಾರಿಯನ್ನು ದೇಶದಿಂದ ತೋಲಗಿಸಲು ಸಂಕಲ್ಪ ಮಾಡಿದೆವು
#IndiaFightsCorona#9pm9minute@BJP4Karnataka
ಇಂದು ವಿಧಾನಸೌಧದಲ್ಲಿ, ಸಹಕಾರ ಸಚಿವರಾದ ಶ್ರೀ @STSomashekarMLA, ಕಾರ್ಮಿಕ ಸಚಿವರಾದ ಶ್ರೀ @ShivaramHebbar, ತೋಟಗಾರಿಕಾ ಸಚಿವರಾದ ಶ್ರೀ ನಾರಾಯಣ ಗೌಡ, ಬಿಬಿಎಂಪಿ ಮೇಯರ್ ಶ್ರೀ ಗೌತಮ್ ಕುಮಾರ್ ಹಾಗೂ ಇಲಾಖೆ ಅಧಿಕಾರಿಗಳು ರೈತ ಪ್ರತಿನಿಧಿಗಳೊಂದಿಗೆ ಹಣ್ಣು - ತರಕಾರಿಗಳ ನೇರ ಖರೀದಿ ಕುರಿತು ಸಭೆ ನಡೆಸಲಾಯಿತು.
#IndiaFightsCorona
ಪ್ರಪ್ರಥಮವಾಗಿ ಅಂದಿನ ಸ್ವಾತಂತ್ರ್ಯ ಪೂರ್ವ ದಿನಗಳಲ್ಲಿ ಬ್ರಿಟಿಷ್ ದಬ್ಬ���ಳಿಕೆಯ ಆಡಳಿತಕ್ಕೆ ಚುರುಕು ಮುಟ್ಟಿಸಿದ ಮಹಾನ ರಾಷ್ಟ್ರಪ್ರೇಮಿ #ಮದನಲಾಲ_ಡಿಂಗ್ರಾ ರವರಿಗೆ ಕ್ರಾಂತಿಕಾರಿರವರ ಬಲಿದಾನದ ದಿನದಂದು ಶತ ಶತ ನಮನಗಳು
#MadanLalDhingra
@BJP4Karnataka @nrkbjp
ದೆಹಲಿ ರಾಜ್ಯದ ಮಾಜಿ ಮುಖ್ಯಮಂತ್ರಿಗಳು, ಭಾರತ ಸರಕಾರದ ಮಾಜಿ ವಿದೇಶಾಂಗ ಸಚಿವರು, ಬಿಜೆಪಿ ಪಕ್ಷದ ಅಗ್ರ ನಾಯಕಿರು ಆದ ಶ್ರೀಮತಿ ಸುಷ್ಮಾ ಸ್ವರಾಜ ಜೀಯವರು ಇಂದು ��ೃದಯಾಘಾತದಿಂದ ನಿಧನರಾಗಿದ್ದು ಈ ದೇಶಕ್ಕೆ ತುಂಬಲಾರದ ನಷ್ಟವಾಗಿದ್ದು.ಈ ದುಃಖವನ್ನು ಭರಿಸುವ ಶಕ್ತಿಯನ್ನು ಅವರ ಕುಟುಂಬಕ್ಕೆ ಭಗವಂತ ನಿಡಲೇಂದು ಪ್ರಾರ್ಥಿಸೋಣ
#SushmaSwaraj
ಧೀಮಂತ ಸ್ವಾತಂತ್ರ್ಯ ಹೋರಾಟಗಾರ, ಸಮಾಜ ಸುಧಾರಕ ಹಾಗೂ ಸ್ವರಾಜ್ಯ ನನ್ನ ಜನ್ಮಸಿದ್ದ ಹಕ್ಕು ಎಂದು ಪ್ರತಿಪಾದಿಸಿದ ಶ್ರೀ ಬಾಲ ಗಂಗಾಧರ ತಿಲಕ್ ಅವರ ಪುಣ್ಯತಿಥಿಯಂದು ಗೌರವಪೂರ್ವಕ ಶ್ರದ್ಧಾಂಜಲಿಗಳು.
#BalGangadharTilak
कभी ‘एक था टाइगर’ का डर था, लेकिन आज यह यात्रा ‘टा���गर जिंदा है’ तक पहुंच चुकी है।
लेकिन ‘टाइगर जिंदा है’ कहना ही पर्याप्त नहीं है, हमें उनकी संख्या बढ़ाने के लिए अनुकूल वातावरण भी तैयार करना है। #InternationalTigerDay
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾದ ಶ್ರೀ ಅಮಿತ್ ಶಾ ರವರು ಹಾಗೂ ಕಾರ್ಯಾಧ್ಯಕ್ಷರಾದ ಶ್ರೀ ಜೆ.ಪಿ.ನಡ್ಡಾ ರವರ ಸೂಚನೆಯ ಮೇರೆಗೆ ರಾಜ್ಯಪಾಲರ ಬಳಿ ಹೋಗಿ ಸರ್ಕಾರ ರಚಿಸಲು ಹಕ್ಕು ಮಂಡಿಸಿದ್ದೇನೆ ಹಾಗೂ ಇಂದು ಪ್ರಮಾಣ ವಚನ ಸ್ವೀಕರಿಸಲಿದ್ದೇನೆ.
As instructed by our national president Shri @AmitShah ji & working president of @BJP4India Shri @JPNadda ji, Shri @BSYBJP has met his Excellency Governor of Karnataka to stake claim to form government.
@BSYBJP will take oath as CM of Karnataka today at 6 pm.
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾದ ಶ್ರೀ ಅಮಿತ್ ಶಾ ರವರು ಹಾಗೂ ಕಾರ್ಯಾಧ್ಯಕ್ಷರಾದ ಶ್ರೀ ಜೆ.ಪಿ.ನಡ್ಡಾ ರವರ ಸೂಚನೆಯ ಮೇರೆಗೆ ರಾಜ್ಯಪಾಲರ ಬಳಿ ಹೋಗಿ ಸರ್ಕಾರ ರಚಿಸಲು ಶಾಸಕಾಂಗ ಪಕ್ಷದ ನಾಯಕರಾದ ಶ್ರೀ ಬಿ.ಎಸ್.ಯಡಿಯೂರಪ್ಪನವರು ಹಕ್ಕು ಮಂಡಿಸಿದ್ದಾರೆ. ಹಾಗೂ ಇಂದು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.
कारगिल विजय दिवस पर मां भारती के सभी वीर सपूतों का मैं हृदय से वंदन करता हूं। यह दिवस हमें अपने सैनिकों के साहस, शौर्य और समर्पण की याद दिलाता है। इस अवसर पर उन पराक्रमी योद्धाओं को मेरी विनम्र श्रद्धांजलि, जिन्होंने मातृभूमि की रक्षा में अपना सर्वस्व न्योछावर कर दिया। जय हिंद!
Eco-friendly Ganesh Ji, made from cow dung.
The benefit will be to the environment as well as Vinayak Sagar which is getting polluted every year from Chemicals.
ಕರ್ನಾಟಕದಲ್ಲಿ @BJP4Karnataka ನೆಲೆ ಕಟ್ಟುವಲ್ಲಿ ಮಾನ್ಯ @BSYBJP ಜೊತೆಗೆ ಕಾರ್ಯನಿರ್ವಹಿಸಿದ ಸಜ್ಜನ, ಸಂಘ��ನಾ ಚತುರ, ರಾಷ್ಟ್ರ ರಾಜಕಾರಣದ ಯಶಸ್ವಿ ನಾಯಕ ಶ್ರೀ ಅನಂತ ಕುಮಾರ್ ಅವರ ಜನ್ಮ ಜಯಂತಿಯ ಶತ ಶತ ನಮನಗಳು.
ಸಮಾಜ ಸೇವೆ, ಪಕ್ಷದ ಕಾಳಜಿಯಿಂದ ಕೆಲಸ ಮಾಡಿದ ಅನಂತ ಕುಮಾರ್ ಅವರು ಸದಾ ಕಾಲಕ್ಕೂ ಕನ್ನಡಿಗರ ಮನಸ್ಸಿನಲ್ಲಿ ಉಳಿಯುತ್ತಾರೆ.