BJP has gone berserk in Kolkata, damaged property, engaged in fear mongering leaving a lot of cops grievously injured. Asst Comm of Police was attacked repeatedly by the protesting BJP activists. Everything is caught on camera, but no action has been initiated.
ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕು ಕ್ರೀಡಾಂಗಣ ಮೈದಾನದಲ್ಲಿ ರಾಷ್ಟ್ರಧ್ವಜಾರೋಹಣ ಸ್ಥಳದಲ್ಲಿ ಕೇಸರಿ ಧ್ವಜ ಹಾಕಿರುವುದು ಖಂಡನೀಯ. ರಾಷ್ಟ್ರೀಯ ಗೌರವ ಕಾಯಿದೆ 1971ರ ಅವಮಾನ ತಡೆಗಟ್ಟುವಿಕೆ ಕಾಯ್ದೆ ಪ್ರಕಾರ ಇದು ರಾಷ್ಟ್ರಧ್ವಜಕ್ಕೆ ಮಾಡಿದ ಅವಮಾನ.
1/n
ಇತ್ತೀಚೆಗೆ ಮುಧೋಳದಲ್ಲಿ ಸಂಘಪರಿವಾರದ ದುಷ್ಕರ್ಮಿಗಳಿಂದ ಕೊಲೆಯಾದ ಮಹೇಬೂಬ ಬಾಗವಾನ ಅವರ ಮನೆಗೆ #ಯಮನಪ್ಪ_ಗುಣದಾಳ ರವರ #ಎಸ್ಡಿಪಿಐ ನಿಯೋಗ ಭೇಟಿ ನೀಡಿ ಸಾಂತ್ವಾನ ಮತ್ತು ಇಂತಹ ನೀಚ ಕೃತ್ಯ ಎಸಗಿರುವವರಿಗೆ ಕಠಿಣ ಶಿಕ್ಷೆ ಆಗಬೇಕು ಮತ್ತು ಅವರ ಕುಟುಂಬಕ್ಕೆ ಪೋಲೀಸರು ಸೂಕ್ತ ರಕ್ಷಣೆ ನೀಡಿ 25 ಲಕ್ಷ ಪರಿಹಾರ ಘೋಷಿಸಬೇಕು ಎಂದು ಒತ್ತಾಯಿಸಲಾಯಿತು
ಸೋಶಿಯಲ್ ಡೆಮಾಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ ಬಾಗಲಕೋಟೆ ಜಿಲ್ಲೆಯ ಜಮಖಂಡಿ ನಗರದಲ್ಲಿ ಎರಡನೇ ದಿನ ವಾರ್ಡ್ ನಂಬರ್.8 ಪೆಂಡಾರ್ ಗಲ್ಲಿ . ಹೋಟರ್ ಐಡಿ ಕಾರ್ಡ್.. ಮಾಡಲಾಯಿತು
ಜೈ SDPI..ಜೈ Bhim
ಪ್ರಧಾನ ಮಂತ್ರಿಗಳೇ, ಮಹಿಳೆಯರನ್ನು ಗೌರವಿಸದ, ಅವರ ಮೇಲೆ ದೌರ್ಜನ್ಯ ಮಾಡುವ ವಿಕೃತಿ ನಮ್ಮಲ್ಲಿದೆ, ಇದನ್ನು ನಾವು ಬದಲಾಯಿಸಿಕೊಳ್ಳಬೇಕು ಅಂತ ಸ್ವಾತಂತ್ರ್ಯೋತ್ಸವದ ದಿನ ಕರೆ ಕೊಟ್ಟಿರಿ. ಆದರೆ ನಿಮ್ಮ @BJP4Karnataka ದ ಶಾಸಕ @ArvindLBJP ಬಳಿ ನೊಂದ ಮಹಿಳೆಯೊಬ್ಬರು ಅಹವಾಲು ಹೇಳಿಕೊಳ್ಳಲು ಬಂದಾಗ ಅವರನ್ನು ಅಸಭ್ಯವಾಗಿ ನಿಂದಿಸಿದ್ದಾರೆ.
ಕಪೋಲಕಲ್ಪಿತ ಕೇಸುಗಳನ್ನು ಜಡಿದು ಜೈಲಿನಲ್ಲಿರುವ ವಿಧ್ಯಾರ್ಥಿ ನಾಯಕ ಅತೀಕುರ್ರಹ್ಮಾನ್ ಅರೋಗ್ಯ ಸ್ಥಿತಿ ತೀರ ಗಂಭೀರವಾಗಿದ್ದು ತಕ್ಷಣ ಜಾಮೀನು ನೀಡಿ ಬಿಡುಗಡೆಗೊಳಿಸಿ
#SaveAtikurLife#ReleaseAthikurRahman
#Bagalkot: BJP members sprinkled Cow urine after performing 'Gau Pooja' at Hunagunda Municipality hall in Bagalkot district. The reason was that the Municipality President Parvez Khazi started his second term of office with Quran recitation.
ಬಾಬಾಬುಡನ್ ದರ್ಗಾದಲ್ಲಿ ಶಾಖಾದ್ರಿ ಯ ಆಡಳಿತತ್ಮಕ ಹಾಗೂ ಧಾರ್ಮಿಕ ಹಕ್ಕುಗಳನ್ನು ಕುಸಿದು ಕೊಂಡು ಅರ್ಚಕರನ್ನು ಹಾಗೂ ಸರ್ಕಾರಿ ಸಮಿತಿ ರಚಿಸುವ @BJP4Karnataka ಸರ್ಕಾರದ ಕೋಮುವಾದಿ ಆದೇಶವು places of worship act-1991 ನ ಉಲ್ಲಂಘನೆ ಆಗಿದ್ದು ವಿರೋಧ ಪಕ್ಷಗಳು ಈ ವಿಚಾರದಲ್ಲಿ ಮೌನಕ್ಕೆ ಶರಣಾಗಿರುವುದು ಏಕೆ?
1/2
ರಾಷ್ಟ್ರಧ್ವಜ ಸಂಹಿತೆಯನ್ನು ಉಲ್ಲಂಘಿಸಿ, ರಾಷ್ಟ್ರಧ್ವಜಕ್ಕೆ ಅಪಮಾನ ಎಸೆಗಿದ ಶಿಕ್ಷಣ ಮಂತ್ರಿ ಬಿಸಿ ನಾಗೇಶ್ ರವರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕೆಂದು @SPTumkur ರವರನ್ನು ಆಗ್ರಹಿಸುತ್ತೇನೆ.
ಒಬ್ಬ ಶಿಕ್ಷಣ ಮಂತ್ರಿಯಾಗಿ ರಾಷ್ಟ್ರಧ್ವಜಕ್ಕೆ ಅಪಮಾನ ಎಸಗಿರುವುದು ಅಕ್ಷಮ್ಯ. @BCNagesh_bjp ರಾಜ್ಯದ ಜನರ ಕ್ಷಮೆ ಯಾಚಿಸಬೇಕು.
@prajavani
ಕರ್ನಾಟಕ ಟಿಪ್ಪುಸುಲ್ತಾನ್ ಸೌಹಾರ್ದ ವೇದಿಕೆ ವತಿಯಿಂದ ಶ್ರೀರಂಗಪಟ್ಟಣ ಗುಂಬಜ್ ಬಳಿ ನಡೆಸಿದ "ಟಿಪ್ಪುಸುಲ್ತಾನ್ ಮಹಾ ಮಾನವತಾವಾದಿ" ಇತಿಹಾಸದ ಅನಾವರಣ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದೆನು.
ರಾಜ್ಯ ಮಳೆಹಾನಿ ��ರಿಹಾರ ಹಂಚಿಕೆಯಲ್ಲಿ ಕೊಡಗು ಜಿಲ್ಲೆಯನ್ನು ಕಡೆಗಣಿಸಿದ ಬಗ್ಗೆ ವ್ಯಾಪಾಕ ಅಸಮಾಧಾನ ಕೇಳಿ ಬಂದಿದ್ದು, ಇಂದು ಶಾಸಕ @BopaiahG ಜಿಲ್ಲಾಧಿಕಾರಿ ಬಳಿ ₹71 ಕೋಟಿ ಪರಿಹಾರ ನಿಧಿ ಲಭ್ಯವಿದೆ ಎಂದಿದ್ದಾರೆ ಆದರೆ @DCKodagu ಪರಿಹಾರ ನಿಧಿಯಲ್ಲಿ ₹35 ಕೋಟಿ ಇದೆ ಅಂದಿದ್ದಾರೆ.
ಕೊಡಗಿನ ಜನತೆ ಯಾವುದನ್ನು ನಂಬಬೇಕು?
@ShakthiDaily