ಪಾವೂರು–ಇನ್ನೋಳಿ ಭಾಗದ ಜನರ ಬಹುದಿನಗಳ ಬೇಡಿಕೆಯಾದ ಸರ್ಕಾರಿ ಬಸ್ ಸೇವೆಗಾಗಿ ಗ್ರಾಮ ವ್ಯಾಪ್ತಿಯಲ್ಲಿ ಸಹಿ ಸಂಗ್ರಹಿಸಿ ಮನವಿ ಸಲ್ಲಿಸಲಾಗಿದೆ. ಆದರೂ ಇದುವರೆಗೂ ಯಾವುದೇ ಸೂಕ್ತ ಕ್ರಮ ಕೈಗೊಳ್ಳದಿರುವುದು ಸಾರ್ವಜನಿಕರ ಅಸಮಾಧಾನಕ್ಕೆ ಕಾರಣವಾಗಿದೆ.
@byrathi_suresh@utkhader@KSRTC_Journeys@tdkarnataka @DCDKOfficia
ಬಾಬರಿಯ ವಿಷಯದಲ್ಲಿ ಅನ್ಯಾಯದ ತೀರ್ಪು ನೀಡಿದ ಸುಪ್ರೀಕೋರ್ಟ್ ಜಡ್ಜ್ ಗಳು ಇಂದು ಬ��ಜೆಪಿ ನೀಡಿದ ವಿವಿಧ ಉನ್ನತ ಸ್ಥಾನಗಳಲ್ಲಿ ರಾಜ್ಯಪಾಲರಾಗಿ, ಲೋಕಾಯುಕ್ತರಾಗಿದ್ದಾರೆ.
ಎಲ್ಲವೂ ನಮ್ಮ ಕಣ್ಣ ಮುಂದೆ ಕಾಣುತ್ತಿದೆ, ಒಂದು ದಿನ ಉತ್ತರ ನೀಡಲಿದ್ದೇವೆ.
#LestWeForgetBabri
#AntiFascistDay
ರಾಮನಗರ ಜಿಲ್ಲೆಯ ಕನಕಪುರದಲ್ಲಿ ಇದ್ರೀಸ್ ಎಂಬ ಸಹೋದರನನ್ನು ಚಿತ್ರಹಿಂಸೆ ನೀಡಿ ಕೊಲೆ ನಡೆಸಿರುವ ಪಾತಕಿಗಳು ನೇಣುಗಂಬಕ್ಕೇರಬೇಕಾದರೆ ಯುವ ಸಮುದಾಯವು ಮುಖ ತಿರುಗಿಸುವ ರಾಜಕೀಯವನ್ನು ಬಿಟ್ಟು ಪರ್ಯಾಯ ರ��ಜಕೀಯದ ಬಗ್ಗೆ ಚಿಂತನೆ ನಡೆಸಬೇಕಾಗಿದೆ !!
#MuslimsLiveMatter
ಗೋವುಗಳ ರಕ್ಷಣೆ ಹೆಸರಿನಲ್ಲಿ ಕೊಲೆ ಮಾಡಿರುವ ಪುನೀತ್ ಕೆರೆಹಳ್ಳಿ ಹಾಗೂ ಈತನ ಕೊಲೆಗಡುಕ ಸಹಚರರನ್ನು ತಕ್ಷಣ ಬಂಧಿಸಲು @spramanagara ರವರಲ್ಲಿ ಆಗ್ರಹಿಸುತ್ತೇನೆ. ಇಂತಹ ಪು��ಡರುಗಳು ಕಾನೂನಿನ ಭಯವಿಲ್ಲದೇ ಇಂತಹ ಕೃತ್ಯಗಳನ್ನು ಎಸಗಲು ಪ್ರೇರಣೆ ನೀಡುತ್ತಿರುವುದು ಯಾರು.? ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವುದು ಯಾರ ಹೊಣೆ?
ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ಕ್ಷೇತ್ರದ ಪಾವೂರು ಗ್ರಾಮದ ಇನೋಳಿ ವಾರ್ಡ್ ಸಮಿತಿಯ SDPI ಪಕ್ಷದ ಕಛೇರಿ ಸೀಝ್ ಮಾಡಲಾಗಿದ್ದು,ನೆರೆ,ಪ್ರವಾಹ ಸಂದರ್ಭದಲ್ಲಿ ಊರಿನ ಜನರಿಗೆ ಉಪಕಾರಿಯಾದಂತಹ ಕಛೇರಿಗೆ ಜಡಿದ ಬೀಗವನ್ನು ತೆಗೆದು ಕೊಡಬೇಕಾಗಿ ವಿನಂತಿ.
@DgpKarnataka@alokkumar6994
ರಾಜಕೀಯದಿಂದ ವಿಮುಖರಾಗಿದ್ದ ಯುವಜನತೆಯಲ್ಲಿ ಧನನಾತ್ಮಕ ರಾಜಕೀಯ ಪ್ರಜ್ಙೆಬೆಳೆಸಿದ SDPI ಪಕ್ಷದ ಸಂಸ್ಥಾಪನಾ ದಿನದ ಶುಭಾಶಯಗಳು..🌹
🇧🇫🇧🇫🇧🇫🇧🇫🇧🇫🇧🇫🇧🇫🇧🇫
@sdpikarnataka@SDPI_KarPresi
SDPI ಒಂದೇ ಪರಿಹಾರ
ಜನಾಧಿಕಾರ ಮಹಾ ಸಮಾವೇಶದ ಪ್ರಚಾರ ವಾಹನಜಾಥದೊಂದಿಗೆ SDPI ಪಾವೂರು ಗ್ರಾಮ ಕಾರ್ಯಕರ್ತರು ತಮ್ಮ ಬೈಕ್ ಮೂಲಕ ಜಾಥದೊಂದಿಗೆ ಗ್ರಾಮದಾದ್ಯಂತ ತೆರಳಿ ಮಹಾಸಮಾವೇಶಕ್ಕೆ ನಾಗರಿಕ ಬಂಧುಗಳನ್ನು ಆಹ್ವಾನಿಸಿದರು.
#janadikaraSamavesha#sdpimangalore
ಪ್ರಥಮ ಚುನಾವಣೆಯಲ್ಲಿ ಸ್ಪರ್ಧ��ಸಿ.
ಗೆದ್ದು ಪಾವೂರು ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ನಮ್ಮೆಲ್ಲರ ಪ್ರೀತಿಯ ಗೆಳೆಯ @ansar_inoli ಇವರಿಗೆ ಫ್ರೆಂಡ್ಸ್ ಫೋರೆವರ್ ವಾಟ್ಸಪ್ ಗ್ರೂಪ್ ಹಾಗೂ ಫ್ರೆಂಡ್ಸ್ ಕ್ರಿಕೆಟ್ಸ್ ಇನೋಳಿ ಸನ್ಮಾನಿಸಿದ ಕ್ಷಣ.
#HonorsProgram
ಸರ್ವರಿಗೂ ಶಾಂತಿ ಸಹಬಾಳ್ವೆ, ನೆಮ್ಮದಿ,ಸತ್ಯದ ಪರ ಹೋರಾಟ ಮತ್ತು ದಾನ ಧರ್ಮದ ಸಂದೇಶವನ್ನು ಸಾರುವ ಈದುಲ್ ಫಿತ್ರ್ ಹಬ್ಬದ ಶುಭಾಶಯಗಳು.
ಅಸತ್ಯಗಳು ವಿಜ್ರಂಭಿಸುತ್ತಿರು ಈ ಕಾಲಘಟ್ಟದಲ್ಲಿ ಸತ್ಯಕ್ಕಾಗಿ ದೃಢವಾಗಿ ನಿಂತು ಹೋರಾಟ ನಡೆಸಲು ಈ ರಮದಾನ್ ಪ್ರೇರಣೆಯಾಗಲಿ.
#EidUlFitarMubarak2022
ಇನ್ನ ಲಿಲ್ಲಾಹಿ ವಾ ಇನ್ನ ಇಲಾಹಿ ರಾಜಿನ್ .
ಪಾಪ್ಯುಲರ್ ಫ್ರಂಟ್ ಪಾಲಕ್ಕಾಡ್, ಕೇರಳದ ಮಾಜಿ ವಿಭಾಗದ ಅಧ್ಯಕ್ಷ ಮತ್ತು ಎಸ್ಡಿಪಿಐ ಎಲಪುಲ್ಲಿ ಪಂಚಾಯತ್ ಸಮಿತಿಯ ಸದಸ್ಯ ಜುಬೈರ್ ಶುಕ್ರವಾರದ ಪ್ರಾರ್ಥನೆಗೆ ಇಳಿಯುತ್ತಿದ್ದಾಗ ಆರ್ಎಸ್ಎಸ್ ಗ್ಯಾಂಗ್ನಿಂದ ಹತ್ಯೆಗೀಡಾದರು.
ಅಲ್ಲಾಹು ಹುತಾತ್ಮತೆಯನ್ನು ಸ್ವೀಕರಿಸಲಿ.
ಅಮೀನ್.
#RSSTerrorists
ಪಾವೂರು ಗ್ರಾಮ ಪಂಚಾಯತ್ ನಲ್ಲಿ 5 ವರ್ಷಗಳಿಂದ ಕಾರ್ಯದರ್ಶಿಯಾಗಿ ಸೇವ��� ಸಲ್ಲಿಸಿ ಸೇವೆಯಿಂದ ನಿವೃತ್ತಿಯಾದ ಪೂವಪ್ಪ ಶೆಟ್ಟಿ ರವರಿಗೆ ಪಂಚಾಯತ್ ವತಿಯಿಂದ ಬೀಳ್ಕೊಡುಗೆ ಮಾಡಲಾಯಿತು.
@ansar_inoli @SdpiInoli
ಸೋಶಿಯಲ್ ಡೆಮಾಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ ಪಾವೂರು ಗ್ರಾಮ ಸಮಿತಿಯ ನೂತನ ��ಧ್ಯಕ್ಷರಾಗಿ ಆಯ್ಕೆಯಾದ ಶಮೀರ್ ಟಿಪ್ಪುನಗರ ರವರಿಗೆ ಹೃದಯಾಂತರಾಳದ ಅಭಿನಂದನೆಗಳು
@sdpikarnataka @SDPI_KarPresi @sdpofindia
ಒಂದು ವರ್ಷ ಪೂರೈಸುವ ಹಿನ್ನಳೆಯಲ್ಲಿ,SDPI ಪಾವೂರುಗ್ರಾಮ ಸಮಿತಿಯ ವತಿಯಿಂದ "ಜನತೆಯ ಬಳಿಗೆ SDPI.ಕಾರ್ಯಕರ್ತರಿಂದ ಮನೆಮನೆಬೇಟಿ"ವಿಶೇಷ ಕಾರ್ಯಕ್ರಮದ ಕರಪತ್ರವನ್ನುSDPIಪಾವೂರುಗ್ರಾಮ ಸಮಿತಿಯ ಅಧ್ಯಕ್ಷರಾದ MK ಕಮರುದ್ದೀನ್ಪಂಚಾಯತ್ಅಧ್ಯಕ್ಷೆ ಕಮರುನ್ನ��ಸಾ ನೌಫಲ್ಉಪಾಧ್ಯಕ್ಷರಾದ ಅನ್ಸಾರ್ ಇನೋಳಿಪಂಚಾಯತ್ ಸದಸ್ಯರುಗಳು,ಪಕ್ಷದ ಬಿಡುಗಡೆಗೊಳಿಸಿದರು
ಪಾವೂರು ಗ್ರಾಮಪಂಚಾಯತ್ ಆರನೇ ವಾರ್ಡ್ ಇನೋಳಿ ಕಲ್ಲಾಜೆ ಬಳಿ ಪೈಪ್ ಲೈನ್ ಸಮಸ್ಯೆಯಾಗಿ ನೀರಿಗೆ ಸಮಸ್ಯೆಯಾಗಿತ್ತು.ತಕ್ಷಣ ಕಾರ್ಯಪ್ರವ್ರತ್ತಿಯಾದ ಪಾವೂರು ಗ್ರಾಮಪಂಚಾಯತ್ಉಪಾಧ್ಯಕ್ಷರಾದ ಅನ್ಸಾರ್ ಇನೋಳಿ ಹಾಗೂ ಸ್ಥಳೀಯವಾರ್ಡ್ ಸದಸ್ಯರಾದ ಇಕ್ಬಾಲ್ ರವರ ನೇತ್ರತ್ವದಲ್ಲಿ SDPI ಇನೋಳಿ ಬೂತ್ ಸಮಿತಿಯ ಸಂಪೂರ್ಣ ಸಹಕಾರದಲ್ಲಿ ಪರಿಹರಿಸಲಾಯಿತು.
#sdpi