ನಿನ್ನೆ ಸೌಜನ್ಯ ಪ್ರಕರಣದ ಕುರಿತು ಸುಪ್ರೀಂ ಕೋರ್ಟ್ ನಲ್ಲಿ ದೊಡ್ಡ ಬೆಳವಣಿಗೆ ನಡೆದಿದೆ, ಒಂದೇ ಒಂದು ಕನ್ನಡದ ಮುಖ್ಯವಾಹಿನಿಯ ಮಾಧ್ಯಮ ಕೂಡ ಸೌಜನ್ಯ ಪ್ರಕರಣದ ಕುರಿತು ಸುಪ್ರೀಂ ಕೋರ್ಟ್ ನಲ್ಲಿ ನಡೆದ ಬೆಳವಣಿಗೆಯ ಬಗ್ಗೆ ವರದಿಯೆ ಮಾಡಿಲ್ಲ,ಇದರಲ್ಲೇ ಗೊತ್ತಾಗುತ್ತೆ ಇವರು ಯಾರ ಅದು ತಿಂದು ತೇಗುತ್ತಿದ್ದಾರೆ ಎಂದು.
#JusticeForSoujanya
‘Is the state govt misusing its police machinery to arrest those demanding justice in #Dharmasthala?’
ಧರ್ಮಸ್ಥಳದಲ್ಲಿ ನ್ಯಾಯ ಕೇಳುತ್ತಿರುವವರನ್ನು ಬಂಧಿಸಲು ರಾಜ್ಯ ಸರ್ಕಾರ 'ಪೊಲೀಸ್ ಯಂತ್ರ'ವನ್ನು ದುರ��ಪಯೋಗಪಡಿಸುತ್ತಿದೆಯೆ ? : ನಟ ಚೇತನ್ ಅಹಿಂಸಾ
https://t.co/IiVpmgNNsI
By ಕನ್ನಡದುನಿಯಾ via Dailyhunt
This will make your day 🔥🚨
Monsoon session ended with Rahul Gandhi led Opposition absolutely crushing Modi Govt
Epic thread of Most iconic moments, Masterstrokes & more 🧵
ಶಾಸಕರಾದ ಅರವಿಂದ ಬೆಲ್ಲದ ಅವರಿಗೆ ಈ ದೇಶದ ಸಂವಿಧಾನದ ಬಗ್ಗೆ ಗೌರವವಿಲ್ಲ,
ಅಲ್ಪಸಂಖ್ಯಾತರ ಜನಸಂಖ್ಯೆ, ರಾಜ್ಯದ ಬಜೆಟ್ ಗಾತ್ರ ಈ ಯಾವುದೂ ಗೊತ್ತಿಲ್ಲ.
ಅವರಿಗೆ ತಿಳಿದಿರುವುದು ಒಂದೇ - "ಮ��ಸ್ಲಿಂ ದ್ವೇಷ".
ಇಂತಹ ದ್ವೇಷ ರಾಜಕಾರಣ ಮಾಡಿಯೇ ಬಿಜೆಪಿ 65ಕ್ಕೆ ಇಳಿದಿದೆ, ಆದರೂ ಬುದ್ದಿ ಬಂದಂತೆ ಕಾಣುತ್ತಿಲ್ಲ.
#KarnatakaAssemblySession