@siddaramaiah@CMofKarnataka@DKShivakumar @Madu_bangarappa ಕರ್ನಾಟಕ ಸರ್ಕಾರಕ್ಕೆ ಧನ್ಯವಾದಗಳನ್ನು ಸಲ್ಲಿಸುತ್ತಾ ಎಲ್ಲ ಅಭ್ಯರ್ಥಿಗಳ ಪರವಾಗಿ GPSTR ನೇಮಕಾತಿ ಆದೇಶ ಪ್ರತಿ ಬೇಗನೆ ನೀಡಬೇಕೆಂದು ಈ ಮೂಲಕ ವಿನಂತಿಸುತ್ತೇವೆ. # GPSTR2022
#siddaramaiha#madhubangarappa#cmofKarnataka
Honourable education minister of Karnataka
Please speed up the process of gpstr 2022 as honourable high court said,,please give us order copy as soon as possible
@BCNagesh_bjp ಸನ್ಮಾನ್ಯ ಶ್ರೀ ಶಿಕ್ಷಣ ಸಚಿವರಲ್ಲಿ ನನ್ನದೊಂದು ಮನವಿ. 13363 ಸಾವಿರ ಶಿಕ್ಷಕರನ್ನು ನೇಮಕ ಆಗಿರುತ್ತಾರೆ.. ತಾವುಗಳು ಆದಷ್ಟು ಬೇಗ ನೇಮಕಾತಿಯ ಅದೇಶ ಪತ್ರವನ್ನು ಕೊಡಬೇಕೆಂದು ತಮ್ಮಲ್ಲಿ ವಿನಯಪೂರ್ವಕವಾಗಿ ವಿನಂತಿ ಮಾಡಿಕೊಳ್ಳುತ್ತೇನೆ..🙏
@BCNagesh_bjp Sir, ನೀವು ಇತ್ತಿಚೆಗೆ #GPSTR ಬಗ್ಗೆ ಮಾಹಿತಿ ನೀಡುವದನ್ನು ಮರೆತೆ ಬಿಟ್ಟಿದ್ದೀರಿ ಸ್ವಲ್ಪ ಅದರ ಬಗ್ಗೆ ತಿಳಿಸಿ. Next list ಬೇಗ ಬಿಡಿ ಮತ್ತು #election ಗು ಮೊದಲೇ order copy ದೊರಕುವಂತೆ ಮಾಡಿ.