ನಿಕಟಪೂರ್ವ ಬಿಬಿಎಂಪಿ ಸದಸ್ಯರಾದ ಶ್ರೀಮತಿ ಶಾಂತಬಾಬು ರವರಿಗೆ ಹೃದಯಪೂರ್ವಕ ಹುಟ್ಟುಹಬ್ಬದ ಶುಭಾಶಯಗಳು. 🎂💐
ದೇವರು ಅವರಿಗೆ ಉತ್ತಮ ಆರೋಗ್ಯ, ದೀರ್ಘಾಯುಷ್ಯ ಹಾಗೂ ಸುಖ-ಸಂತೋಷ ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ
ಸನ್ಮಾನ್�� ಶ್ರೀ ಎಂ ಕೃಷ್ಣಪ್ಪ ರವರ ಅನುದಾನದಲ್ಲಿ ಅವರ ಆಶೀರ್ವಾದದಿಂದ ನಿಕಟ ಪೂರ್ವ ಬಿಬಿಎಂಪಿ ಸದಸ್ಯರಾದ ಶ್ರೀಮತಿ ಶಾಂತಬಾಬುರವರ ನೇತೃತ್ವದಲ್ಲಿ ಜಿ. ಕೆ ಲೇಔಟ್ 13ನೇ ಅಡ್ಡರಸ್ತೆ ಹಾಗೂ ಮಧುರ ಗಾರ್ಮೆಂಟ್ಸ್ ನಿಂದ ರಾಜಕಾಲುವೇ ಸಂಪರ್ಕಿಸುವ ರಸ್ತೆ ಚರಂಡಿ ಅಭಿವೃದ್ಧಿ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿ ಚಾಲನೆ ನೀಡಲಾಯಿತು.
ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರ ಜನರ ಮನ ಗೆದ್ದು ಸತತವಾಗಿ ನಾಲ್ಕು ಬಾರಿ ಶಾಸಕರಗಿ ಆಯ್ಕೆಯಾದ ನಮ್ಮ ನೆಚ್ಚಿನ ಶಾಸಕರಾದ ಸನ್ಮಾನ್ಯ ಶ್ರೀ ಎಂ. ಕೃಷ್ಣಪ್ಪ ರವರಿಗೆ ಹುಟ್ಟುಹಬ್ಬದ ಶುಭಾಶಯಗಳು.
ಭಗವಂತ ಆಯುರಾರೋಗ್ಯ, ಸುಖ ಸಮೃದ್ಧಿ ಹಾಗೂ ನೆಮ್ಮದಿಯನ್ನು ನೀಡಲಿ ಎಂದು ದೇವರಲ್ಲಿ ಪ್ರಾಥಿಸುತ್ತೇನೆ.
ಕನ್ನಡ ಚಿತ್ರರಂಗದಲ್ಲಿ ಮಿಂಚಿ ಮರೆಯಾದ ಧ್ರುವತಾರೆ, ನಮ್ಮೆಲ್ಲರ ಪ್ರೀತಿಯ ಅಪ್ಪು, ಕರ್ನಾಟಕ ರತ್ನ ಡಾ. ಪುನೀತ್ ರಾಜ್ಕುಮಾರ್ ಅವರ ಜಯಂತಿಯಂದು ಶ್ರದ್ಧಾಪೂರ್ವಕ ನಮನಗಳು. ಮೇರು ಪಂಕ್ತಿಯ ಕಲಾವಿದರಾಗಿದ್ದ ಅವರು, ತಮ್ಮ ಅಮೋಘ ನಟನೆ ಹಾಗೂ ಸಮಾಜ ಸೇವೆಯಿಂದ ಕನ್ನಡಿಗರ ಹೃದಯದಲ್ಲಿ ಚಿರಸ್ಥಾಯಿಯಾಗಿದ್ದಾರೆ.
ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಜನಪ್ರಿಯ ಶಾಸಕರಾದ ಸನ್ಮಾನ್ಯ ಶ್ರೀ. ಎಂ. ಕೃಷ್ಣಪ್ಪ ರವರ ಆದೇಶದಂತೆ ಮಾಜಿ ಪಂಚಾಯತ್ ಸದಸ್ಯರಾದ ಶ್ರೀ. ವಿ. ಬಾಬು ರವರು ಪರಪ್ಪನ ಅಗ್ರಹಾರ ಗ್ರಾಮ ವ್ಯಾಪ್ತಿಯ ವೈಷ್ಣವಿ ಲೇಔಟ್ ನ ನಿವಾಸಿಗಳೊಂದಿಗೆ ಸೌಹಾರ್ದ ಭೇಟಿ ಮಾಡಿ ಕುಂದುಕೊರತೆಗಳನ್ನು ಕೇಳಿ ತುರ್ತಾಗಿ ಸಮಸ್ಯ��� ಬಗೆಹರಿಸುವ ವಿಶ್ವಾಸ ತಿಳಿಸಿದರು.
ಶಾಸಕರಾದ ಸನ್ಮಾನ್ಯ ಶ್ರೀ ಎಂ. ಕೃಷ್ಣಪ್ಪ ರವರ ಸೂಚನೆಯಂತೆ ಶ್ರೀ. ವಿ. ಬಾಬು ರವರು ಮೀನಾಕ್ಷಿ ಬಡಾವಣೆಗೆ ಭೇಟಿ ನೀಡಿ ಸಾರ್ವಜನಿಕರ ಕುಂದುಕೊರತೆಗಳನ್ನು ವಿಚಾರಿಸಿ ಬಡಾವಣೆ ನಿವಾಸಿಗಳೊಂದಿಗೆ ಇದೆ ಭಾನುವಾರ ನಮ್ಮ ಶಾಸಕರನ್ನು ಭೇಟಿ ಮಾಡಿ ತುರ್ತಾಗಿ ಎಲ್ಲ ಸಮಸ್ಯೆಗಳ���್ನು ಬಗೆಹರಿಸಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸುವಂತೆ ಮನವಿ ಮಾಡಲಾಗುವು
ನಾಡಿನ ಸಮಸ್ತ ಜನತೆಗೆ ಮಕರ ಸಂಕ್ರಾಂತಿಯ ಹಾರ್ದಿಕ ��ುಭಾಶಯಗಳು.
ಸೂರ್ಯ ಪಥ ಬದಲಿಸುವ ಈ ಶುಭ ಸಂದರ್ಭದಲ್ಲಿ ನಾಡಿನೆಲ್ಲೆಡೆ ಸುಖ, ಶಾಂತಿ ನೆಮ್ಮದಿ ಹಾಗೂ ಸಮೃದ್ಧಿ ನೆಲೆಸಲಿ, ಎಲ್ಲರಿಗೂ ಶುಭವಾಗಲಿ.
ಶಾಸಕರಾದ ಸನ್ಮಾನ್ಯ ಶ್ರೀ ಎಂ. ಕೃಷ್ಣಪ್ಪ ರವರ ನೇತೃತ್ವದಲ್ಲಿ ಜಿಲ್ಲಾ ಪಂಚಾಯತ್ ಸದಸ್ಯರಾದ ಶ್ರೀ ವಿ. ಬಾಬು ರವರು, ಶ್ರೀ ಹನುಮಂತ್ ಅಣ್ಣ ರವರು ಬಿಜೆಪಿ ಮುಖಂಡರೂಗಳ ಉಪಸ್ಥಿತಿಯಲ್ಲಿ ಶಾಸಕರ ಗೃಹ ಕಚೇರಿಯಲ್ಲಿ ಸ್ವಾಮಿ ವಿವೇಕಾನಂದ ಜನ್ಮ ಜಯಂತಿಯ ದಿನವನ್ನು ರಾಷ್ಟ್ರೀಯಯುವಕರ ದಿನಾಚರಣೆ ದಿನದಂದು ಸರಳವಾಗಿ ಭಾವಚಿತ್ರಕ್ಕೆ ಪುಷ್ಪರ್ಚನೆ ಮಾಡಿದರು
ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಜನಪ್ರಿಯ ಶಾಸಕರಾದ ಸನ್ಮಾನ್ಯ ಶ್ರೀ ಎಂ ಕೃಷ್ಣಪ್ಪ ರವರ ಆದೇಶದಂತೆ ಭಾರತ ರತ್ನ, ಶ್ರದ್ದೆಯ *ಅಟಲ್ ಬಿಹಾರಿ ವಾಜಪೇಯಿ* ಅವರ ಜನ್ಮದಿನದಂದು ನಿಕಟಪೂರ್ವ ಬಿಬಿಎಂಪಿ ಸದಸ್ಯರಾದ ಶ್ರೀಮತಿ ಶಾಂತಬಾಬು ರವರ ನೇತೃತ್ವದಲ್ಲಿ ಗೃಹ ಕಛೇರಿಯಲ್ಲಿ ಸರಳವಾಗಿ ಅಟಲ್ ಜಿ ಅವರ ಜನ್ಮ ಜಯಂತಿ ಯನ್ನು ಆಚರಣೆ ಮಾಡಲಾಯಿತ್ತು.
Merry Christmas!
May the message of Lord Jesus Christ—love, compassion, and service—guide us towards peace, harmony, and a Viksit Bharat.
Best wishes to all celebrating 🎄.
The road asphalting work from Central Jail Circle to Kempegowda Circle (Hosa Road) in Naganathapura Ward has been completed under the funding of the popular MLA of Bengaluru South Assembly Constituency, Honorable Shri M. Krishnappa, and under the leadership of former BBMP member.
ದೇಶದ ಬೆನ್ನೆಲುಬಾಗಿರುವ ಸಮಸ್ತ ರೈತರಿಗೆ ರಾಷ್ಟ್ರೀಯ ರೈತ ದಿನದ ಶುಭಾಶಯಗಳು.
ರೈತರ ಸಮಸ್ಯೆಗಳಿಗೆ ದನಿಯಾಗಿದ್ದ ಭಾರತದ 5 ನೇ ಪ್ರಧಾನಿ ಚೌಧರಿ ಚರಣ್ ಸಿಂಗ್ ಅವರ ಜನ್ಮದಿನವನ್ನು ಪ್ರತಿ ವರ್ಷ ರಾಷ್ಟ್ರೀಯ ರೈತ ದಿನಾಚರಣೆಯನ್ನಾಗಿ ದೇಶದಾದ್ಯಂತ ಆಚರಿಸಲಾಗುತ್ತದೆ.