@GKotragouda@eshwar_khandre "ಗೌರವಾನ್ವಿತ ಅರಣ್ಯ ಸಚಿವರಾದ ಈಶ್ವರ ಖಾಂಡ್ರೆ ಅವರೆ,
ಪರೀಕ್ಷೆ ಮುಗಿದು 60 ದಿನಗಳಾದರೂ ಫಲಿತಾಂಶ ಬಗ್ಗೆ ಯಾವುದೇ ಮಾಹಿತಿ ಇಲ್ಲ. ದಯವಿಟ್ಟು ನಮ್ಮ ಮೇಲೆ ದಯೆ ತೋರಿ ಆಯ್ಕೆ ಪಟ್ಟಿಯನ್ನು ಶೀಘ್ರದಲ್ಲೇ ಪ್ರಕಟಿಸುವಂತೆ ವಿನಂತಿಸುತ್ತೇವೆ."
@GKotragouda@eshwar_khandre ಸರ್... ದಯಮಾಡಿ 540 ಗಸ್ತು ಅರಣ್ಯ ರಕ್ಷಕ ಹುದ್ದೆಯ ಆಯ್ಕೆ ಪಟ್ಟಿಯನ್ನು ಬೇಗ ಪ್ರಕಟಿಸಿ. ಪರೀಕ್ಷೆ ಮುಗಿದು ಎರಡು ತಿಂಗಳಾಯಿತು.. Notifications bittu 2 YEARS AYTU ..ONDU NOTIFICATIONS Complete aagilla ...please bidi sir🙏🙏🙏🙏 @eshwar_khandre@aranya_kfd
@eshwar_khandre
ಸರ್...
ದಯಮಾಡಿ 540 ಗಸ್ತು ಅರಣ್ಯ ರಕ್ಷಕ ಹುದ್ದೆಯ ಆಯ್ಕೆ ಪಟ್ಟಿಯನ್ನು ಬೇಗ ಪ್ರಕಟಿಸಿ. ಪರೀಕ್ಷೆ ಮುಗಿದು ಎರಡು ತಿಂಗಳಾಯಿತು ಇನ್ನೂ ಕೂಡ ಆಯ್ಕೆ ಪಟ್ಟಿಯನ್ನು ಪ್ರಕಟಿಸಿಲ್ಲ.
ಇದರಿಂದ ಪರೀಕ್ಷಾರ್ಥಿಗಳು ಕಂಗೆಟ್ಟಿದ್ದಾರೆ
ಆದ್ದರಿಂದ ತಾವು���ಳು ಈ ವಿಷಯದಲ್ಲಿ ಮುತುವರ್ಜಿ ವಹಿಸಿ ಬೇಗ ಆಯ್ಕೆ ಪಟ್ಟಿಯನ್ನು ಪ್ರಕಟಿಸಿ 🙏