@DarshanNews24x7@dasadarshan ಚುನಾವಣೆ ಬರುವ ಮುಂಚೆಯೇ ನಿಮ್ಮನ ಞಂಗೀಷ ಮಾದ್ಯಮ ಸಂದರ್ಶನ ಮಾಡಿದಾಗ ನಿಮ್ಮ ಇನ್ಸ್ಟಾಗ್ರಾಮ್ ಪೋಸ್ಟ್ ಗೆ ರಿಪ್ಲೇ ಮಾಡಿದ್ದೆ ಚೆಕ್ ಮಾಡಿ ಕುಗ್ಗಬೇಡಿ ಇದು ಇನ್ನು ಆರಂಭ ಮುಂದೆ ಇನ್ನು ಸಾಕಷ್ಟು ಇದೆ ನಿಮ್ಮ ಹೋರಾಟವನ್ನು ನಿಲ್ಲಿಸದಿರಿ ನಾಯಿ ನರಿಗಳು ಬೊಳುತ್ತವೆ ಅದಕ್ಕೆ ನೀವು ತಲೆ ಕೆಡಿಸಿಕೊಳ್ಳಬೇಡಿ ಮುಂದೆ ನುಗ್ಗಿ ಹೋರಾಟ ಮಾಡಿ Good Luck👍