Donate as much as you can but dnt ask it to someone else to do it right nw u are a celebrity know thn all celebrities donate together all u have maney with all actress and celebrities ask with them to donate bt It is not right to ask to innocent people already people sufferd now
.ಇಂಡರ್ಸ್ಟ್ರಿ ವರ್ಕರ್ಸ್ ರವರಿಗೆ ಮಾತ್ರ ಸಹಾಯ ಮಾಡುವವರು ನಿಮ್ಮ ಈ ಕೆಲಸ ಒಳ್ಳೆ ಕೆಲಸನೆ ಬಟ್ ನಿಮ್ಮ ಇಂಡರ್ಸ್ಟ್ರಿ ಅಲ್ಲಿ ಸಹಾಯ ಮಾಡುವವರು ಯಾರು ಇಲ್ವಾ...ನೀವು ಸೆಲೆಬ್ರಿಟಿ actress ಅಂತೀರಾ ನೀವೆಲ್ಲ ಸೆಲೆಬ್ರಿಟಿ ಸೇರಿ ಸಹಾಯ ಮಾಡಿ ಅದು ಬಿಟ್ಟು ಅಮಾಯಕ ಪಾಪದ ಜನರ ಹಣ ಪಡೆದು ನೀವ್ ಸಹಾಯ ಮಾಡುವುದು ಇದು ಎಷ್ಟರ ಮಟ್ಟಿಗೆ ಸರೀ ಮೇಡಂ...