दोस्तों, पत्नी को सिर्फ प्यार चाहिए… ❤️
महंगे गिफ्ट नहीं,
बस थोड़ा सा वक्त चाहिए… 🥰
लंबी-लंबी बातें नहीं,
बस दिल से दो मीठे शब्द चाहिए… ❤️
क्योंकि पत्नी को सबसे ज्यादा खुशी तब मिलती है,
जब उसका पति उसे महसूस कराए—
“तुम मेरे लिए बहुत खास हो।” 💕
ಬ್ಯಾಂಕ್ ಉದ್ಯೋಗದ ಕನಸು ಕಾಣುವವರಿಗೆ ಗುಡ್ನ್ಯೂಸ್; ಬ್ಯಾಂಕ್ ಆಫ್ ಬರೋಡದ 1,100 ಹುದ್ದೆಗಳ ಅರ್ಜಿ ಸಲ್ಲಿಕೆ ದಿನಾಂಕ ವಿಸ್ತರಣೆ
#Vishwavani#vishwavanitv#bankjobs#bankofbarodajobs BOB Recruitment 2026
https://t.co/3AEkOkr3Nq
ಪ್ರತಿಯೊಂದು ಚಾಟ್ನಲ್ಲೂ ನಿಮ್ಮ ಬಗ್ಗೆ ಒಂದು ಮಾಹಿತಿ ಹೊರಬರಬಹುದು.
ಅಪರಿಚಿತ ವ್ಯಕ್ತಿಗೆ ನಿಮ್ಮ ಬಗ್ಗೆ ಎಲ್ಲವನ್ನೂ ತಿಳಿದುಕೊಳ್ಳುವ ಅಗತ್ಯವಿಲ್ಲ. ನೀವು ಹಂಚಿಕೊಳ್ಳುವ ಕೆಲವು ಸಣ್ಣ ವಿವರಗಳನ್ನು ಒಟ್ಟುಗೂಡಿಸಿ, ನಿಮ್ಮ ಗುರುತು, ದಿನಚರಿ, ಸ್ಥಳ ಹಾಗೂ ವೈಯಕ್ತಿಕ ಜೀವನದ ಬಗ್ಗೆ ಅವರು ಮಾಹಿತಿ ಪಡೆಯಬಹುದು.
• ಸರಳವಾದ ಮಾತುಕತೆಯಲ್ಲಿಯೂ ��ಿಮ್ಮ ವೈಯಕ್ತಿಕ ಮಾಹಿತಿಯನ್ನು ತಿಳಿಯದೆ ಹಂಚಿಕೊಳ್ಳಬಹುದು.
• ನೀವು ಖಾಸಗಿ ಎಂದು ಭಾವಿಸಿದ ಸಂದೇಶ ಅಥವಾ ಚಿತ್ರವನ್ನು ಸ್ಕ್ರೀನ್ಶಾಟ್ ಮೂಲಕ ಉಳಿಸಿಕೊಳ್ಳಬಹುದು.
• ಸ್ನೇಹದಿಂದ ಮಾತನಾಡುವ ಪ್ರತಿಯೊಬ್ಬ ಅಪರಿಚಿತ ವ್ಯಕ್ತಿಯನ್ನೂ ನಂಬುವುದು ಸುರಕ್ಷಿತವಲ್ಲ.
• OTP, ಪಾಸ್ವರ್ಡ್, ಬ್ಯಾಂಕ್ ಅಥವಾ ಹಣಕಾಸಿನ ವಿವರಗಳು ಹಾಗೂ ಖಾಸಗಿ ಚಿತ್ರಗಳನ್ನು ಎಂದಿಗೂ ಹಂಚಿಕೊಳ್ಳಬೇಡಿ.
ಚಾಟ್ ಮಾಡುವ ಮೊದಲು ಯೋಚಿಸಿ.
ಕಡಿಮೆ ಹಂಚಿಕೊಳ್ಳಿ. ಸುರಕ್ಷಿತವಾಗಿರಿ.
#Awareness #DcpNorthEast #JointCpEast #BengaluruCityPolice
@BlrCityPolice @CPBlr @DgpKarnataka @jt_cpeastbcp
Maiden title in sight! 💜
#UPWarriorz release their squad retention & release list ahead of #WPL Season 5! 📝
Watch the #TATAWPL Auction 👉 WED, 28th OCT on Star Sports & JioHotstar
'ಖಂಡಿತ, ಇನ್ಮೇಲೆ ಬಿಗ್ ಬಾಸ್ ನೋಡಲ್ಲ' ಮನೆಯಿಂದ ಹೊರ ಬರ್ತಿದ್ದಂತೆ ಅವಿನಾಶ್ ಅಚ್ಚರಿಯ ಹೇಳಿಕೆ
click the link
https://t.co/l9bvyqHXVW
#biggboss#avinashshatamarshana#bbk
ರಾಜ್ಯದಲ್ಲಿ ಮುಂಗಾರು ಚಟುವಟಿಕೆಗಳು ಮುಂದುವರಿದಿದ್ದು, ಸೆಪ್ಟೆಂಬರ್ 29 ರಂದು ದಕ್ಷಿಣ ಒಳನಾಡಿನ ಹಲವು ಜಿಲ್ಲೆಗಳಲ್ಲಿ ಗುಡುಗು, ಮಿಂ��ು ಹಾಗೂ ಬಿರುಗಾಳಿ ಸಹಿತ ಭಾರಿ ಮಳೆಯಾಗುವ ಸಾಧ್ಯತೆಯಿದೆ. KarnatakaWeather #YellowAlert #RainUpdate
https://t.co/EO6YCwgkbz
ವಿಜಯಟೈಮ್ಸ್ ನಿಂದ ಭರ್ಜರಿ ಚಿನ್ನದ ಬೇಟೆ 🫵
ಕವರ್ ಸ್ಟೋರಿ ಬಲೆಗೆ ಬಿದ್ರು ಹರಪನಹಳ್ಳಿಯ ನಿಧಿಗಳ್ಳರು
ನಿಧಿ ಸಿಕ್ಕಿದೆ, ಮೂರು ಕೆ.ಜಿ ಚಿನ್ನ ಇದೆ, ಕಡಿಮೆ ಬೆಲೆಗೆ ಕೊಡ್ತೀವಿ ಅಂತ ಜನರಿಗೆ ಆಸೆ ಹುಟ್ಟಿಸಿ, ಸ್ಯಾಂಪಲ್ ಕೊಟ್ಟು, ಮರಳು ಮಾಡಿ ಜನರನ್ನು ಲೂಟಿ ಮಾಡೋ ಖತರ್ನಾಕ್ ತಂಡ.
@DKShivakumar@PriyankKharge@KarnatakaCops
DK Anna is playing the long game🔥👀
Something BIG could be cooking for 2029. After the 2028 Karnataka elections, will Delhi be the next destination for national politics?
@DKShivakumar