Aligarh, UP
> Akash Kumar caught his wife having an affair with her lover Nikhil in a hotel room
> He got married 4 years back to his wife
> It was a love marriage
> She started having an affair
> When he found out about it, she filed a fake dowry case against him
> Police kept torturing him constantly
> She asked for a hefty alimony
> Finally, he caught her red-handed and called the police
> Now, hopefully he will get divorced and be a free man
Still, she might get alimony because of biased Indian laws.
Thousands of women cheat in India and face no punishment.
Unlike men who lose half their property and have to give alimony, women have no such punishment.
ದಕ್ಷ ಅಧಿಕಾರಿಗಳಿಗೆ ಅಮಾನತು ಹಾಗೂ ವರ್ಗಾವಣೆಯ ಶಿಕ್ಷೆ ನೀಡುವುದೇ @INCKarnataka ಸರ್ಕಾರದ ಪ್ರಮುಖ ಅಜೆಂಡಾ!!
ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಕಾಲ್ತುಳಿತಕ್ಕೆ ದಕ್ಷ ಅಧಿಕಾರಿ ದಯಾನಂದ್ ಅವರನ್ನು ಅಮಾನತು ಮಾಡಿದ ರೀತಿಯಲ್ಲೇ, ಸಚಿವ ಮಲ್ಲಿಕಾರ್ಜುನ್ ಆಪ್ತರಾದ ದಾವಣಗೆರೆಯ ಡ್ರಗ್ಸ್ ದಂಧೆಕೋರರನ್ನು ಹೆಡೆಮುರಿ ಕಟ್ಟಿದರು ಎಂಬ ಕಾರಣಕ್ಕೆ ದಕ್ಷ ಅಧಿಕಾರಿ ಎಸ್.ಪಿ ಉಮಾ ಪ್ರಶಾಂತ್ ಅವರನ್ನು ಯಾವುದೇ ಸ್ಥಳ ತೋರಿಸದೆ ವರ್ಗಾವಣೆ ಮಾಡಿದ್ದಾರೆ.
ಸಿಎಂ @siddaramaiah ಅವರೆ, ಡಿಸಿಎಂ @DKShivakumar ಅವರೆ, ಗೃಹ ಸಚಿವ @DrParameshwara ಅವರೆ, ದಕ್ಷ ಅಧಿಕಾರಿಗಳನ್ನು ಕಂಡರೆ ನಿಮಗೇಕೆ ಈ ಪರಿ ದ್ವೇಷ..??!!
#CongressFailsKarnataka
ಇದು ಸಮೀಕ್ಷೆ ಅಲ್ಲ, ಸ್ಕ್ಯಾಮ್!
ಇಂತಹ ಕಾಟಾಚಾರದ, ಬೂಟಾಟಿಕೆಯ, ತೋರಿಕೆಯ ಜಾತಿ ಸಮೀಕ್ಷೆ ಏಕೆ ಮಾಡುತ್ತಿದ್ದೀರಿ ಸಿಎಂ @siddaramaiah ನವರೇ? ಇದು ಯಾವ ಪುರುಷಾರ್ಥಕ್ಕೆ? ಯಾರ ಲಾಭಕ್ಕೆ?
ಸಮೀಕ್ಷೆ ನಡೆಸಬೇಕಾದ ಸಿಬ್��ಂದಿ ಮನೆ ಮನೆಗೆ ಹೋಗದೇ, ಜನರೊಂದಿಗೆ ಸಂಪರ್ಕವಿಲ್ಲದೆ, ಕೇವಲ ಬಾಗಿಲಿಗೆ "ಸಮೀಕ್ಷೆ ಪೂರ್ಣ" ಎನ್ನುವ ಸ್ಟಿಕ್ಕರ್ ಅಂಟಿಸಿ ಹೊರಸುತ್ತಿದ್ದಾರೆ.
ಜನರ ಜಾತಿಯ ಬಗ್ಗೆ ಕೇಳದೆ, ಮಾಹಿತಿ ಸಂಗ್ರಹಿಸದೇ ನಡೆಯುತ್ತಿರುವ ಇದನ್ನು ಸಮೀಕ್ಷೆ ಅನ್ನುತ್ತಾರಾ? ಇದು ಸಮೀಕ್ಷೆ ಅಲ್ಲ, ಇದು ಸರ್ಕಾರಿ ನಿರ್ದೇಶಿತ ಸ್ಕ್ಯಾಮ್!
ಜಾತಿ ಗಣತಿ ಹೆಸರಿನಲ್ಲಿ ಈಗಾಗಲೇ 160 ಕೋಟಿ ರೂಪಾಯಿ ಪೋಲು ಮಾಡಿದ್ದೀರಿ. ಈಗ ಒಳಮೀಸಲಾತಿಗಾಗಿ ಮಾಡುತ್ತಿರುವ ಸಮೀಕ್ಷೆಯ ಹೆಸರಿನಲ್ಲಿ ಇನ್ನೊಂದಿಷ್ಟು ಕೋಟಿ ಲ���ಟಿ.
ಇದು ಯಾವ ಸೀಮೆ ಸಾಮಾಜಿಕ ನ್ಯಾಯ ಸ್ವಾಮಿ? ಜನರ ತೆರಿಗೆ ದುಡ್ಡನ್ನ ಹಗಲು ದರೋಡೆ ಮಾಡುತ್ತಿರುವ @INCKarnataka ದಲಿತರಿಗೆ ಮೋಸ ಮಾಡುತ್ತಿದೆ.
ಇದು ಸಮಾಜದಲ್ಲಿ ಶಾಂತಿ ಸಾರುವ ಹೇಳಿಕೆ ನಮ್ಮ @CPMysuru ರವರ ಪ್ರಕಾರ.
ಹಿಂದೂಗಳಲ್ಲಿ ಭಾಷೆ, ಜಾತಿ ಎನ್ನುವ ಒಳಜಗಳ ತಂದಿಡುತ್ತಿರುವ ರಾಜಕೀಯ ನಾಯಕರು ಮನಸ್ಸಾಕ್ಷಿ ಇದ್ದರೆ ಇಂತಹ ನರಾಧಮರನ್ನು ಗಡಿಪಾರು ಮಾಡಬೇಕ���. @NIA_India @HMOIndia @PMOIndia
@hrudaygowda123@INCIndia@INCKarnataka
ಏ ಮುಠ್ಠಾಳ ಕಾಂಗ್ರೆಸ್ ನವರಿಗೆ ಕಿವಿನು ಕೇಳಿಸಲ್ಲ ಅಂತ ಬೇಸರ.
ಮೋದಿ ಹೇಳಿದ್ದು ಪರದೇಶದಲ್ಲಿರುವ ಕಪ್ಪು ಹಣ ಎಲ್ಲಾ ವಾಪಸ್ ಬಂದ್ರೆ ದೇಶದ ಎಲ್ಲಾ ಜನ್ರಿಗೆ ತಲಾ 15 ಲಕ್ಷ ಅಕೌಂಟಿಗೆ ಹಾಕಬಹುದು ಅಂತ. ಅದನ್ನ ನೀಚ ಕಾಂಗೀಗಳು ತಿರುಚಿದ್ದಾರೆ. ಕಾಂಗಿ ಗುಲಾಮರು ಅದನ್ನ ಕೇಳ್ಕೊಂಡು ಜೊಲ್ಲು ಸುರಿಸುತ್ತಿದ್ದಾರೆ