ರಜದ ಸಮಯದಲ್ಲಿ...
Pencil ge ಜಾಸ್ತಿ ಕೆಲಸ ಕೊಟ್ಟಿದ್ದೀನಿ...
ಪ್ರೀತಿಯಿಂದ...
ಪ್ರೀತಿಗಾಗಿ...
ಪ್ರೀತಿಗೋಸ್ಕರ...🤭
@vsnaik39 👀 bro...
ನೀವು ಬರೆದ drawing ಅಲ್ಲ ಇದು ತಿಳಿತಾ...😏
ಕಷ್ಟ ಪಟ್ಟು ಬರೆದಿದ್ದೇನೆ...☺️
#artwork...
#drawing#hobby...
#pencil_drawing...
ಜಗತ್ತಿನಲ್ಲಿ ಯಾರನ್ನೂ ಲೈಟಾಗಿ ತಗೋಬೇಡಿ...
ಯಾಕಂದ್ರೆ,
ದೈತ್ಯ ದೇಹದ ಮನುಷ್ಯನನ್ನ 'Silent ' ಮಾಡೋಕೆ
ದೊಡ್ಡ ಹಾವೇ ಬರಬೇಕಾಗಿಲ್ಲ...
ಒಂದು ಪುಟಾಣಿ ಕೆಂಪು ಇರುವೆ ಸಾಕು...
#Ultimate_ಸತ್ಯ
🤫...
ಒಂದು ವ್ಯಕ್ತಿಯ ಜೊತೆ 3 ದಿನ ಮಾತಾಡದೆ ಸುಮ್ಮನೆ ಇದ್ದು ಬಿಡಿ...
📲...
ಆ ಕಡೆಯಿಂದ ಯಾವುದೇ Msg ಆಗ್ಲಿ, Call ಆಗ್ಲಿ ಬರಲಿಲ್ಲ ಅಂದ್ರೆ ಅರ್ಥ ಮಾಡಿಕೊಳ್ಳಿ...
💔...
ಇಷ್ಟು ದಿನ ನೀವು ಮಾತ್ರ ಆ ಸಂಬಂಧವನ್ನು ಉಳಿಸಿಕೊಳ್ಳಲು ಪ್ರಯತ್ನಿಸುತ್ತಿದ್ರಿ ಅಂತ...!
#ಅಷ್ಟೇ...
On this special occasion...
I would like to thank my best friend who has stood by me through every step of my life.
Your support, encouragement, and friendship mean so much to me.
I am truly grateful to have you by my side... 💞 🌸✨
Thank you dear... 👭