Inna lillahi va inna ilaihi rajihoon
Great loss to shaayari world #RahatIndori💔
A legend passed away💔
May Allah grant him higher place in Jannah.
#RahatIndori#rahatindorisahab
#ನಾಡಿನ ಸಾಕ್ಷಿ ಪ್ರಜ್ಞೆ ಇನ್ನಿಲ್ಲ
ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್.#ದೊರೆಸ್ವಾಮಿ ಇಳಿವಯಸ್ಸಲ್ಲೂ ಅವರ ಹೋರಾಟ ನಮಗೆಲ್ಲಾ ಮಾದರಿ,ಒಬ್ಬ ನಿಷ್ಠಾವಂತ ಹೋರಾಟಗಾರನನ್ನು ಕಳೆದುಕೊಂಡೆವು ನಿಮ್ಮ ಆತ್ಮಕ್ಕೆ ಶಾಂತಿ ಸಿಗಲಿ.
#RIPDORESWAMY#Freedomfighter
Your smile is powerful than the grenades and bullets Palestine will Rise In sha allah.
It was Palestine.
It is still Palestine.
It will be Palestine forever.
#IndiaStandsWithPalestine
#ತೇಜಸ್ವಿಸೂರ್ಯ ರವರು ಬೆಡ್ ಬ್ಲಾಕಿಂಗ್ ಕುರಿತು ಸಾಲಾಗಿ ಮುಸ್ಲಿಂ ಸಮುದಾಯ ದ ಹೆಸರನ್ನು ಓದುತ್ತಿದ್ದಾರೆ ಆದರೆ ಅರೆಸ್ಟ್ ಆಗಿರೋದು ಮಾತ್ರ ರೋಹಿತ್ ಮತ್ತು ನೇತ್ರ...!
ಜನರ ಮನಸ್ಸಲ್ಲಿ ಕೋಮು ಧ್ವೇಷದ ಕಿಡಿ ಹಚ್ಚಲು ಯತ್ನಿಸುತ್ತಿರುವ #ಡೈಪರ್ ಸೂರ್ಯನ ಬಂಧನವಾಗಲಿ.
#BBMP_MustApologise#DiaperSuryaExposed
ಆಸ್ಪತ್ರೆಗೆ ದಾಖಲಾದ ರೋಗಿಗಳನ್ನು ಹಣಕ್ಕಾಗಿ ಕೊಲ್ಲುತ್ತಿದ್ದಾರೆಯೇ ವೈದ್ಯರು..!
ನನ್ನ ತಂದೆಯ ಸಾವಿಗೆ ವೈದ್ಯರ ನಿರ್ಲಕ್ಷ್ಯವೇ ಕಾರಣ ಎಂದು ��ಹೋದರಿಯ ನೋವಿನ ಮಾತಿಗೆ ನಿಮ್ಮಿಂದ ನ್ಯಾಯ ಕೊಡಲು ಸಾಧ್ಯವೇ@mla_sudhakar
ಕೋವಿಡ್ ದಂಧೆಯಾಗಿ ಮಾರ್ಪಾಡಾಗುತ್ತಿದೆಯೇ ಖಾಸಗಿ ಆಸ್ಪತ್ರೆಗಳು
#CovidIndia
#CovidScandal
Apart from manipulating the EVM software and replacing many hardware parts, discussions with knowledgeable sources revealed that Indian EVMs can be hacked in many ways.
#BanEVM
What is the crime of the students who is being incarcerated for 180 days, do visiting a rape victim and sharing condolence is also a crime?
#180daysofjustice#ReleaseStudentLeaders
Creating awareness among Drop out students and Society to rejoin and continue education is not a crime. but why students are being mercilessly beaten.
This inhuman act by the police department is unacceptable.
We demand immediate actions.
ಇತ್ತೀಚಿನ ದಿನಗಳಲ್ಲಿ ಮಹಿಳೆಯರು
ತಮ್ಮ ಹಕ್ಕುಗಳಿಗಾಗಿ ಧ್ವನಿಯೆತ್ತಿ ಹೋರಾಡುವುದನ್ನು ಕಾಣುತ್ತಿದ್ದೇವೆ. ಮಾತ್ರವಲ್ಲ,ಅವರು ಇತರ ಮಹಿಳೆಯರ ಮೇಲೂ ಪ್ರಭಾವ ಬೀರುತ್ತಿದ್ದಾರೆ. ದುರ್ಬಲ ಮಹಿಳೆಯರ ಮೇಲೆ ಒಳ್ಳೆಯ ಪ್ರಭಾವ ಬೀರಿ ಅವರೂ ಧ್ವನಿ ಎತ್ತುವಂತೆ ಆಗುತ್ತಿದೆ.ನಿಮ್ಮ ಹೋರಾಟ ಸಮಾಜಕ್ಕೆ ಸ್ಪೂರ್ತಿಯಾಗಲಿ.
#HappyWomensDay2021
ಜನರ ತೆರಿಗೆ ಹಣ ಎಲ್ಲಾ ಸಮುದಾಯಗಳಿಗೂ ತಲುಪಿಸಬೇಕು.ಕಳೆದ 3 ವರ್ಷ ಗಳಿಂದ ಅಲ್ಪಸಂಖ್ಯಾತರಿಗೆ ಬಜೆಟ್ ಅನುದಾನ ಕಡಿತಗೊಳಿಸಿರುವುದು,
ಸರಕಾರವು ತಾರತಮ್ಯ ಧೋರಣೆ ತಕ್ಷಣ ನಿಲ್ಲಿಸಬೇಕು ಮತ್ತು ಅನುದಾನವನ್ನು ಸಮರ್ಪಕವಾಗಿ ಮೀಸಲಿಡಬೇಕು.
@CMofKarnataka#RaiseMinorityBudget
Grieving mother is demanding justice for her daughter, Gulnaz.
She deserves justice.
She needs everyone to speak up.
Stand strong & raise your voice,wake up india
#JusticeForGulnaz
Gulnaz will not return, but if her killers are not properly punished, the courage of such killers will increase.
I request the Supreme Court to take the case to itself and punish it severely so that the people have faith in justice I with you..
#JusticeForGulnaz