ತೆರಿಗೆ ಹಂಚಿಕೆಯಲ್ಲಿ ಕರ್ನಾಟಕಕ್ಕೆ ಆಗುತ್ತಿರುವ ಅನ್ಯಾಯವನ್ನು @siddaramaiah ನವರಷ್ಟು ಸರಳವಾಗಿ ಯಾವ ರಾಜಕೀಯ ನಾಯಕರುಗಳಿಗೂ ಹೇಳೊಕ್ಕೆ ಇಂದು ಸಾಧ್ಯವಿಲ್ಲ.
ಆದರೆ CM ಆಗಿದ್ದಾಗ gst ಗೆ ಒಪ್ಪಿಗೆ ನೀಡುವ ಮೊದಲು ಸಿದ್ದರಾಮಯ್ಯನವರಿಗೆ gst ಬಂದ್ರೆ ನಾವು ಇನ್ನೂ ಹೆಚ್ಚು ಗೋಗರಿಯಬೇಕು ಅನ್ನೋ ವಿಚಾರದ ಬಗ್ಗೆ ಗೊತ್ತಿರಲಿಲ್ಲವೇ?
1969ರಲ್ಲಿ ತ್ರಿಭಾಷಾ ಸೂತ್ರ ತಂದು ಹಿಂದಿಯನ್ನು ಪ್ರೋತ್ಸಾಹಿಸಿದ್ದು ಇಂದಿರಾ ಗಾಂಧಿ. ಆದರೆ ನಮ್ಮ ಪ್ರಧಾನಿ ಮೋದೀಜಿ ಪ್ರಾದೇಶಿಕ ಭಾಷೆಗಳಿಗೆ ಗೌರವ ಕೊಡುವ ವ್ಯಕ್ತಿ. ಮೈಸೂರು-ಬೆಂಗಳೂರು ಹೆದ್ದಾರಿಯಲ್ಲಿ ಕನ್ನಡಕ್ಕೆ ಮೊದಲ ಆಧ್ಯತೆ, ನಂತರ ಇಂಗ್ಲಿಷ್ ಭಾಷೆಯಲ್ಲಿ ಮಾರ���ಗ ಸೂಚಕಗಳಿರುತ್ತವೆ. #ನಮ್ಮಕನ್ನಡ ನಮ್ಮಉಸಿರು #ನಮ್ಮಮೋದಿ ನಮ್ಮಹೆಮ್ಮೆ
Prakash Rai sir ಕಡೆಯಿಂದ “ಅಪ್ಪು ಎಕ್ಸ್ಪ್ರೆಸ್”ಎಂದು ನಾಮಕರಣವಾಗಿರುವ ಆಂಬುಲೆನ್ಸ್ ಅನ್ನು ಮೈಸೂರಿನ ಆಸ್ಪತ್ರೆಗೆ ಕೊಡಲಾಯಿತು @PuneethRajkumar sir ಮೇಲೆ ಇರುವ ಪ್ರೀತಿಗೆ ಈ ಸೇವೆಯನ್ನು ಶುರುಮಾಡಿದ್ದಾರೆ,ಈ ಸೇವೆ ಕರ್ನಾಟಕದ ಇನ್ನುಳಿದ 31 ಜಿಲ್ಲೆಗೂ ಮುಂದುವರೆಯುವುದು ಈ ಕಾರ್ಯದಲ್ಲಿ ನನ್ನನ್ನು ಬಾಗಮಾಡಿಕೊಂಡಿರುವ ನಿಮಗೆ ಧನ್ಯವಾದ
#KGFChapter2 WW Box Office
Week 1 to 5 - ₹ 1210.53 cr
Week 6
Day 1 - ₹ 3.10 cr
Day 2 - ₹ 3.48 cr
Day 3 - ₹ 4.02 cr
Total - ₹ 1221.13 cr
People continue to PREFER this mass entertainer despite new releases & OTT.
Welcome Gadang Rakkamma - The Queen Of Good Times
#RaRaRakkamma lyric video on
Kannada - 23 May - 3:05 PM
Hindi - 24 May - 1:05 PM
Telugu - 25 May - 1:05 PM
Tamil - 26 May - 1:05 PM
Malayalam - 27 May - 1:05 PM
#VRonJuly28@KicchaSudeep@VikrantRona
Welcome Gadang Rakkamma - The Queen Of Good Times
#RaRaRakkamma lyric video on
Kannada - 23 May - 3:05 PM
Hindi - 24 May - 1:05 PM
Telugu - 25 May - 1:05 PM
Tamil - 26 May - 1:05 PM
Malayalam - 27 May - 1:05 PM
#VRonJuly28@KicchaSudeep@Asli_Jacqueline@VikrantRona