What a movie guru
Paisa vasool movie kanro
Kott duddige mosa illa, nimge yen beku yella elements idave
2nd half and Climax 🔥
Yelru hogi nodi, positive WOM spreading everywhere
Wishing huge success @dasadarshan Sir❤️
#dboss#KrantiFirstDayFirstShow#KrantiBiggestBlockbuster
Nim hero next Film gu Nan thatte anna, Himalayakke hogtini, Loss alli idini tara Media munde hosa dialogues kelbeku anta nimg ast aase idre naav yen madokagutte😂🔥
#MegaBlockbusterKranti#DBoss#Kranti@dasadarshan
ಇಂದು ತೆರೆ ಕಂಡಿರುವ ಕ್ರಾಂತಿ ಚಿತ್ರಕ್ಕೆ, ಇಡೀ ಚಿತ್ರತಂಡಕ್ಕೆ ಮತ್ತು #DBoss ಅವರಿಗೆ ನನ್ನ ಶುಭ ಹಾರೈಕೆಗಳು....Best wishes to @darshantoogudeepa and the entire #Kranti team ✨
ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು ಜೂನಿಯರ್. ನಿನ್ನ ಇಷ್ಟಾರ್ಥಗಳೆಲ್ಲ ಈಡೇರಲಿ. ದೇವರು ನಿನಗೆ ಆಯಸ್ಸು, ಆರೋಗ್ಯ ಮತ್ತು ನಿನ್ನ ಎಲ್ಲಾ ಚಿತ್ರಗಳು ಯಶಸ್ವಿಯಾಗಲೆಂದು ಎಂದು ಆಶಿಸುತ್ತೇನೆ.
ಚಿತ್ರರಂಗದಲ್ಲಿ 10 ವರ್ಷ ಪೂರೈಸಿದ ನಮ್ಮ ಬುಲ್ ಬುಲ್ ಗೆ ಹುಟ್ಟು ಹಬ್ಬದ ಶುಭಾಶಯಗಳು ನಿಮ್ಮ ಇಷ್ಟಾರ್ಥಗಳೆಲ್ಲ ಈ��ೇರಲಿ. ದೇವರು ನಿಮಗೆ ಆಯಸ್ಸು, ಆರೋಗ್ಯ ಕೊಟ್ಟು ಕಾಪಾಡಲಿ
#LearnToFightAlone #Kranti #ಕ್ರಾಂತಿ
ಬರುವ ದಿನಮಾನಗಳಲ್ಲಿ ನೀವು ಕಂಡ ಕನಸು ಈಡೇರಲಿ, ನಾಡ ದೇವತೆ ಚಾಮುಂಡೇಶ್ವರಿಯ ಆಶೀರ್ವಾದ ಸದಾಕಾಲವೂ ನಿಮ್ಮ ಮೇಲೆ ಇರಲಿ.. ನಿಮಗೂ ಹಾಗೂ ನಿಮ್ಮ ಕುಟುಂಬದವರಿಗೂ ನಾಡ ಹಬ್ಬ ದಸರಾ ಹಾಗೂ ಆಯುಧ ಪೂಜೆಯ ಹಾರ್ದಿಕ ಶುಭಾಶಯಗಳು....
ಕನ್ನಡಿಗರ ಮನದಾಳದಲ್ಲಿ ಪುನೀತ್ ರಾಜ್ ಕುಮಾರ್ ರವರು ಸದಾ ಜೀವಂತ. ದೈಹಿಕವಾಗಿ ನಮ್ಮನ್ನು ಅಗಲಿ ಒಂದು ವರ್ಷ ಕಳೆದರೂ, ತಮ್ಮ ಚಿತ್ರಗಳು ಹಾಗೂ ಕೆಲಸ ಕಾರ್ಯಗಳಿಂದ ಸದಾ ನಮ್ಮೊಡನೆ ಇದ್ದಾರೆ ಎಂಬ ಭಾವನೆ ಎಲ್ಲರಲ್ಲಿಯೂ ಇದೆ.
ವಿಶ್ವದಾದ್ಯಂತ ನೆಲೆಸಿರುವ ಎಲ್ಲಾ ಹೆಮ್ಮ��ಯ ಕನ್ನಡಿಗರಿಗೆ ಕನ್ನಡ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು. ಕನ್ನಡವೇ ಸತ್ಯ, ಕನ್ನಡವೇ ನಿತ್ಯ!
ಜನವರಿ 26 ರಂದು ನಮ್ಮ ಕ್ರಾಂತಿ ಚಿತ್ರ ನಿಮ್ಮ ಮಡಿಲು ಸೇರಲಿದೆ 🙂ನಿಮ್ಮ ಪ್ರೀತಿ ಆಶೀರ್ವಾದ ಸದಾ ಹೀಗೆ ಇರಲಿ
ಕನ್ನಡ ಚಿತ್ರರ��ಗದ ಹಿರಿಯ ಕಲಾವಿದರಾದ ಶ್ರೀ #ಲೋಹಿತಾಶ್ವ ಸರ್ ರವರು ವಿಧಿವಶರಾಗಿದ್ದಾರೆ. ಭಗವಂತನು ಅವರ ಆತ್ಮಕ್ಕೆ ಶಾಂತಿ ನೀಡಿ, ಅವರ ಕುಟುಂಬದವರಿಗೆ ಈ ನೋವನ್ನು ಭರಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸುತ್ತೇನೆ