@CPBlr@blrcitytraffic@blrcitytraffic@blrcitytraffic Going home chandapura through madivala and silk board ,it's showing more than one hour for 17km at 11:30 pm . The road is packed with private travel bus they are parking literally in between the road but traffic police are
@BasanagoudaBJP ಹಾಗೂ ವಿವಿಧ ಬಗೆಯ ಹೂವುಗಳು ರಾಷ್ಟ್ರ ಮತ್ತು ಅಂತರರಾಷ್ಟ್ರೀಯ ಮಾರುಕಟ್ಟೆಗಳಿಗೆ ರಫ್ತಾಗುತ್ತಿವೆ. ಆದರೆ ಸರ್ಕಾರದ ದೃಷ್ಟಿಯಲ್ಲಿ ಇದು ಬರಡು ಭೂಮಿಯೇ? ಆಹಾರ ಮತ್ತು ಹೂವಿನ ಉತ್ಪಾದನೆ ಮಾಡುವ ಫಲವತ್ತಾದ ಕೃಷಿ ಭೂಮಿಯನ್ನು ಕೈಗಾರಿಕೆ ಮತ್ತು ರಿಯಲ್ ಎಸ್ಟೇಟ್ಗಾಗಿ ಪರಿವರ್ತಿಸುವುದು ಎಷ್ಟು ನ್ಯಾಯ?" #noswiftcity
@BasanagoudaBJP "ಆನೇಕಲ್ ತಾಲೂಕಿನ ಜಿಗಣಿ ಇಂಡಸ್ಟ್ರಿಯಲ್ ಏರಿಯಾ, ಬೊಮ್ಮಸಂದ್ರ ಇಂಡಸ್ಟ್ರಿಯಲ್ ಏರಿಯಾ, ಅತ್ತಿಬೆಲೆ ಇಂಡಸ್ಟ್ರಿಯಲ್ ಏರಿಯಾ ಹಾಗೂ ಸೂರ್ಯ ಸಿಟಿ 1, 2, 3, 4 ಯೋಜನೆಗಳಿಗಾಗಿ ಈಗಾಗಲೇ ಸುಮಾರು 70% ರೈತರು ತಮ್ಮ ಭೂಮಿಯನ್ನು ಕಳೆದುಕೊಂಡಿದ್ದಾರೆ. ಈಗ ಸ್ವಿಫ್ಟ್ ಸಿಟಿ ಮಾಡಲು ಹೊರಟಿರುವ ಪ್ರದೇಶದಿಂದ ಪ್ರತಿದಿನ ಸಾವಿರಾರು ಕೆ.ಜಿ. ತರಕಾರಿಗಳು
Not even trying to clear if there is any yellow board cab or white board vehicle in same place they would come and put challan like anything but in this case they are not even trying to clear the bus. Is there any understanding between police and bus companies? #bengalurutraffic
@patil_prashanth@BasanagoudaBJP ಹೌದು ಸಾರ್ ನಾವು ಇಲ್ಲಿ ಹೇಳುತ್ತಿರುವುದು ಸರ್ಜಾಪುರ ಹಳ್ಳಿಗಳ ರೈತರು ಭೂಮಿ ಕೊಡಲು ಒಪ್ಪುವುದಿಲ್ಲ ನಾವು ವ್ಯವಸಾಯ ಮಾಡಿಕೊಂಡು ಇರುತ್ತೇವೆ ನಮಗೆ ನಮ್ಮ ಭೂಮಿ ಬೇಕು ಅಷ್ಟೇ.
ಕಲಬುರಗಿ ಅಲ್ಲಿ ಹೇಳೋರು ಕೇಳೋರು ಯಾರು ಇಲ್ಲಾ ಅನಿಸುತ್ತೆ ಅಲ್ವಾ @PriyankKharge@DCKalaburagi@KalaburgiCorp
ನಾಚಿಕೆ ಅನ್��ೋದೇ ಇಲ್ವಾ ಅಧಿಕಾರಿಗಳಿಗೆ?
2-3 ವರ್ಷ ಆದ��ೇಲೆ ರಸ್ತೆ ಮಾಡಿದಿರಾ!
ಮತ್ತೆ ಕೇದ್ರೋದು 🤔
@Khar
@BasanagoudaBJP "ಒಂದು ಕಡೆ ಕ್ರಿಕೆಟ್ ಸ್ಟೇಡಿಯಂ , ಮತ್ತೊಂದು ಕಡೆ ಸರ್ಜಾಪುರ ಹೋಬಳಿಯ 11 ಹಳ್ಳಿಗಳಲ್ಲಿ 2,500 ಎಕರೆ ಕೃಷಿ ಭೂಮಿಯನ್ನು 'ಸ್ವಿಫ್ಟ್ ಸಿಟಿ' ಹೆಸರಿನಲ್ಲಿ ರಿಯಲ್ ಎಸ್ಟೇಟ್ ದಂಧೆಗೆ ಬಳಸುತ್ತಿದ್ದಾರೆ.
By developing an alternate city for Bengaluru in Hubli or Belagavi or Raichuru they are taking agriculture lands around Bengaluru and making it more different by playing Real-estate mafia game @CMofKarnataka@governmentofkar@INCKarnataka@BJP4Karnataka
Yesterday evening at 7:30pm I was traveling from bagimane to chandapura through a cab I reached my home at 10:30pm 30km 3, hours 1hr for 10km. It rained just 20 minutes now imagine the drainage system of brand Bengaluru and the government other than solving the present problem