KARNATAKA POLITICAL BREAKING:
#LegacyProtected: KARNATAKA CONGRESS FINALLY WAKES UP TO HONOR ITS FORGOTTEN LEGACY.
📌 From Municipality Member To Vice President of India.
From humble beginnings as a #municipality member to RISING as the #ChiefMinister of #Mysore State and later serving as the Vice-President of India, B. D. Jatti led a remarkable public life spanning over five decades.
A former #ChiefMinister of Karnataka, #VicePresident of India and Acting President of India, #Jatti represented dignity, constitutional values and a life of quiet public service. Yet, his contribution had long been pushed to the margins of public memory.
📌 Within six months of becoming KPCC president, B. K. Hariprasad has ensured that B. D. Jatti's birth anniversary is formally observed across Karnataka.
What DK #SHIVAKUMAR, as the KPCC leadership #FAILED TO DO, Hariprasad has done: restoring respect to an overlooked Congress stalwart and protect a legacy that Karnataka must never forget.🎯
🎯 B. D. Jatti's legacy is not just being remembered- it is finally being honoured, celebrated and safeguarded.
ಆನೇಕಲ್ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಯಾದ ಶ್ರೀ ಕೆ ಪಿ ರಾಜು ಅವರ ನೇತೃತ್ವದಲ್ಲಿ ಶಾಂತಿಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ರಾಯಾಸಂದ್ರ ಗ್ರಾಮದಲ್ಲಿ ನೂರಾರು ಸಂಖ್ಯೆಯಲ್ಲಿ ಸ್ಥಳೀಯರು ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷವನ್ನು ತೊರೆದು ಜಾತ್ಯಾತೀತ ಜನತಾದಳ ಪಕ್ಷವನ್ನು ಸೇರ್ಪಡೆಯಾದರು.
1/2
ಜೆಡಿಎಸ್'ನ #ಪಂಚರತ್ನ ಯೋಜನೆಯನ್ನ ಜನರ ಬಳಿ ತಲುಪಿಸಿ ಮತದಾರರಿಗೆ ಅರಿವು ಮೂಡಿಸುವ ಕಾರ್ಯವನ್ನ @JanataDal_S ನ ಆನೇಕಲ್ ಕ್ಷೇತ್ರದ ಅಭ್ಯರ್ಥಿ KP ರಾಜು ಅವರು ��ರಿಣಾಮಕಾರಿಯಾಗಿ ಮಾಡ್ತಿದ್ದಾರೆ.
ರಾಷ್ಟ್ರೀಯ ಪಕ್ಷಗಳು ಕರ್ನಾಟಕದ ಪಾಲಿಗೆ ಮಾರಕ ಎನ್ನುವುದು ಪದೇಪದೆ ರುಜುವಾತಾಗುತ್ತಿದೆ. ನೆಲ, ಜಲ, ಭಾಷೆ ವಿಚಾರದಲ್ಲಿ ಅವು ಕನ��ನಡಿಗರನ್ನು ಕಾಡುತ್ತಲೇ ಇವೆ. ಈಗ ದಕ್ಷಿಣ ಪಿನಾಕಿನಿ (ಪೆನ್ನಾರ್) ನದಿ ನೀರಿನ ವಿಷಯದಲ್ಲಿ ಕೇಂದ್ರ @BJP4India ಸರಕಾರ ಕನ್ನಡಿಗರ ಹಕ್ಕು ಕಸಿದು ಕಿರುಕುಳ ನೀಡಲು ಹೊರಟಿದೆ. 1/10
#ದಕ್ಷಿಣ_ಪಿನಾಕಿನಿ