@Rmanjunath_mla ನಮಸ್ಕಾರ .. ನಾನು ರಾಯಲ್ ಎನ್ಕ್ಲವ ಲೇಔಟ್ ಸಿಡೆದಹಳ್ಳಿ ಇಂದ ... ನೀವು ಇಲ್ಲಿಗೆ ಬಂದು ರೋಡ್ ಮತ್ತೆ ಚರಂಡಿ ವ್ಯವಸ್ಥೆ ಮಾಡ್ತೀನಿ ಅಂತ ರೋಡ್ ಎಲ್ಲ ಅಗೆದು ಹಾಳಾಗಿದೆ ... ಇಲ್ಲಿ ಯಾರು ಜವಾಬ್ದಾರಿ ತೋಗೊತ ಇಲ್ಲ .. ಇನ್ನೇನು ಮಳೆ ಕಾಲ ಶುರು ಆಗ್ತಾ ಇದೆ ... ರೋಡ್ ಹಾಳ್ ಮಾಡಿ 5 ತಿಂಗಳು ಮೇಲೆ ಆಗಿದೆ ...