ನಾ ನಡೆಯೋ ಹಾದಿಯಲ್ಲಿ ನನ್ನೊಂದಿಗೆ ಸದಾ ನಿಲ್ಲುವ ನನ್ನ ಪ್ರೀತಿಯ ಸೆಲೆಬ್ರಿಟಿಗಳಿಗೆ ನಾನು ಸದಾ ಚಿರಋಣಿ. ನೀವು ನನಗೆ ನೀಡುತ್ತಿರುವ ಸಾಥ್ ಗೆ ನಾನು ಆಭಾರಿಯಾಗಿದ್ದೇನೆ, ನಿಮ್ಮ ಈ ಪ್ರೀತಿಯನ್ನು ವರ್ಣಿಸಲು ಬಹುಕೋಟಿ ಪದಗಳೇ ಸಾಲದು.
- ನಿಮ್ಮ ದಾಸ ದರ್ಶನ್
ಇವತ್ತು ಕೊಹ್ಲಿ 100 ಹೊಡೆದರೆ,,ಇದನ್ನು
retweet ಮಾಡುವವರಿಗೆಲ್ಲಾ.. ಅವತಾರಪುರುಷ೧ ಚಿತ್ರದ ಟಿಕೆಟ್ ಅನ್ನು ನಿಮ್ಮಿಷ್ಟದ ಚಿತ್ರಮಂದಿರದಲ್ಲಿ ಬುಕ್ ಮಾಡಿ ಕೊಡಲಾಗುವುದು..
All that you would like to explore and know about the movie Avatara Purusha - (Kannada) https://t.co/imR6VTg0zX @Bookmyshow
What a historical moment!! #TokyoOlympics#GoldMedal for India! Loved the way you knew it..! 😀 A billion hearts celebrating your victory, congratulations and Hats off @Neeraj_chopra1
ಬಹಳ ಸಮಯದ ನಂತರ ಹೊಸ ಕಿಚ್ಚಿನೊಂದಿಗೆ ಮತ್ತೆ ನಿರ್ದೇಶಕನಾಗಿ ಕಥೆ ಹೇಳಲು ಬರುತ್ತಿದ್ದೇನೆ. ಈ ಕಿಚ್ಚು ನಮ್ಮ ಸುತ್ತಲೂ ಸದ್ಯ ಕವಿದಿರುವ ಕರಾಳತೆಯನ್ನು ದಹಿಸುತ್ತದೆ ಎಂಬ ನಂಬಿಕೆಯೊಂದಿಗೆ.. @hombalefilms@VKiragandur@Karthik1423
♥️🐅 ಹುಲಿ ಸೌಂದರ್ಯ, ಶೌರ್ಯ, ಸಾಮರ್ಥ್ಯ ಮತ್ತು ರಾಷ್ಟ್ರೀಯತೆಯ ಸಂಕೇತವಾಗಿದೆ....ಆದ್ದರಿಂದ ಹುಲಿಯನ್ನು ಉಳಿಸಿ..., ರಾಷ್ಟ್ರದ ಹೆಮ್ಮೆಯನ್ನು ಉಳಿಸಿ.... ವಿಶ್ವ ಹುಲಿ ದಿನಾಚರಣೆಯ ಶುಭಾಶಯಗಳು..... #InternationalTigerDay....🐅💚
"ವಿಶ್ವ ಹುಲಿ ದಿನ"
ಹುಲಿ ಸಂರಕ್ಷಣೆ ಹಾಗೂ ಹುಲಿಗಳ ನೈಸರ್ಗಿಕ ನೆಲೆವೀಡು ರಕ್ಷಣೆ ಕುರಿತು ಜಾಗೃತಿ ಮೂಡಿಸುವ ಸಲುವಾಗಿ ಪ್ರತಿವರ್ಷ ಜುಲೈ 29 ರಂದು ಹುಲಿ ದಿನವನ್ನು 🐅ಆಚರಿಸಲಾಗುತ್ತದೆ. ಕಾಡು ಪ್ರಾಣಿಗಳ ರಕ್ಷಣೆ ನಮ್ಮೆಲ್ಲರ ಹೊಣೆ. ಹುಲಿ ಸಂತತಿಯನ್ನು ನಾವೆಲ್ಲರೂ ರಕ್ಷಿಸೋಣ.
@konda_abhijit@MeeraRaghavendr Saakappa Sumniru, Ivagin kaaladalli Manushyarige Preethi torsidru next day namge ulta hoditare....ivaga Darshan opposite matadtiroru esto jana Darshan avrindane help tagondirtare ond time nalli....so Mooka Pranigalanna Preethsode better, Manushyara tara droha madalla avgalu...🤙