Manav Thakkar and Archana Kamath are through to the Mixed Doubles Semifinals after overcoming counterparts Snehit Suravajjula and Diya Chitale in straight games 🔝
More #WTTContender Lagos action LIVE now 👉 https://t.co/WzpUvKTnKl 📹
#WTTLagos#tabletennis#pingpong
ಈ ರೈಲಿನಲ್ಲಿ ಕುಳಿತು ಜೀವತೆತ್ತವರು ಎಂತೆಂಥ ಕನಸ್ಸುಗಳನ್ನು ಇಟ್ಟುಕೊಂಡಿದ್ದರೋ ಗೊತ್ತಿಲ್ಲ.
ಎಷ್ಟು ಜೀವಗಳು ಅವರ ಕುಟುಂಬಕ್ಕೆ ಆಧಾರಸ್ತಂಭವಾಗಿದ್ದರೋ ಗೊತ್ತಿಲ್ಲ.
ಇವರ ಅವಶ್ಯಕತೆ ದೇಶಕ್ಕೆ ಎಷ್ಟಿತ್ತೋ ಗೊತ್ತಿಲ್ಲ.
ಜೀವತೆತ್ತವರ ಆತ್ಮಕ್ಕೆ ಶಾಂತಿ, ಹಾಗೂ
ಅವರ ಕುಟುಂಬಕ್ಕೆ ದುಃಖ ಸಹಿಸುವ ಶಕ್ತಿ ಕೊಡಲಿ ಎಂದು ದೇವರಲ್ಲಿ ಪ್ರಾರ್ಥನೆ. 💐💐
ಈ ರೈಲಿನಲ್ಲಿ ಕುಳಿತು ಜೀವತೆತ್ತವರು ಎಂತೆಂಥ ಕನಸ್ಸುಗಳನ್ನು ಇಟ್ಟುಕೊಂಡಿದ್ದರೋ ಗೊತ್ತಿಲ್ಲ.
ಎಷ್ಟು ಜೀವಗಳು ಅವರ ಕುಟುಂಬ���್ಕೆ ಆಧಾರಸ್ತಂಭವಾಗಿದ್ದರೋ ಗೊತ್ತಿಲ್ಲ.
ಇವರ ಅವಶ್ಯಕತೆ ದೇಶಕ್ಕೆ ಎಷ್ಟಿತ್ತೋ ಗೊತ್ತಿಲ್ಲ.
ಜೀವತೆತ್ತವರ ಆತ್ಮಕ್ಕೆ ಶಾಂತಿ, ಹಾಗೂ
ಅವರ ಕುಟುಂಬಕ್ಕೆ ದುಃಖ ಸಹಿಸುವ ಶಕ್ತಿ ಕೊಡಲಿ ಎಂದು ದೇವರಲ್ಲಿ ಪ್ರಾರ್ಥನೆ. 💐💐
ಹಳೆ ಪಿಂಚಣಿ ಯೋಜನೆ ಜಾರಿಗೊಳಿಸುವಂತೆ ಕೋರಿ ಕರ್ನಾಟಕ ರಾಜ್ಯ ಸರ್ಕಾರಿ ಎನ್.ಪಿ.ಎಸ್ ನೌಕರರ ಸಂಘ ಹಾಗೂ ವಿವಿಧ ಸಂಘಟನೆಗಳ ಪದಾಧಿಕಾರಿಗಳ ನಿಯೋಗವು ಇಂದು ಮುಖ್ಯಮಂತ್ರಿ @siddaramaiah ಅವರನ್ನು ಭೇಟಿ ಮಾಡಿ ಚರ್ಚಿಸಿದರು.
ಈ ಸಂದರ್ಭದಲ್ಲಿ ಹಳೇ ಪಿಂಚಣಿ ಯೋಜನೆಯ ಜಾರಿಗೆ ಸಂಬಂಧಿಸಿದಂತೆ ಸಚಿವ ಸಂಪುಟದಲ್ಲಿ ಚರ್ಚಿಸಿ ಬಜೆಟ್ ನಲ್ಲಿ ಘೋಷಿಸುವ ಬಗ್ಗೆ ತೀರ್ಮಾನಿಸಲಾಗುವುದು ಎಂದು ಮ���ಖ್ಯಮಂತ್ರಿಗಳು ತಿಳಿಸಿದರು.
#ಹಳೆಪಿಂಚಣಿವ್ಯವಸ್ಥೆ
ಧಾರವಾಡ ಜಿಲ್ಲೆ ಧಾರವಾಡ ತಾಲ್ಲೂಕ ಕೊಟಬಾಗಿ ಗ್ರಾಮ ಪಂಚಾಯತಿಯಲ್ಲಿ ನಡೆದ " ಮಕ್ಕಳ ಬೇಸಿಗೆ ಶಿಬಿರ"ದಲ್ಲಿ ವಿವಿಧ ಚಟುವಟಿಕೆಗಳಲ್ಲಿ ಭಾಗವಹಿಸಿದ ಎಲ್ಲಾ ಮಕ್ಕಳಿಗೆ ಗ್ರಾಮ ಪಂಚಾಯಿತಿ ಅಧ್ಯಕ್ಷರು ಪುಸ್ತಕಗಳನ್ನು ನೀಡಿ ಪ್ರೋತ್ಸಾಹಿಸಿದರು.
ಧಾರವಾಡ ಜಿಲ್ಲೆ ಧಾರವಾಡ ತಾಲ್ಲೂಕ ಕೊಟಬಾಗಿ ಗ್ರಾಮ ಪಂಚಾಯತಿಯಲ್ಲಿ ನಡೆದ " ಮಕ್ಕಳ ಬೇಸಿಗೆ ಶಿಬಿರ"ದಲ್ಲಿ ವಿವಿಧ ಚಟುವಟಿಕೆಗಳಲ್ಲಿ ಭಾಗವಹಿಸಿದ ಎಲ್ಲಾ ಮಕ್ಕಳಿಗೆ ಗ್ರಾಮ ಪಂಚಾಯಿತಿ ಅಧ್ಯಕ್ಷರು ಪುಸ್ತಕಗಳನ್ನು ನೀಡಿ ಪ್ರೋತ್ಸಾಹಿಸಿದರು.
@CMofKarnataka@PriyankKharge @gokRDPR @lkatheeq@readingkafka@CommrPR@ZPDharwad