ಎಷ್ಟು ದೂರ ತನಕ ನಮ್ಮ ಸ್ನೇಹಿತರು ಜೊತೆಗೆ ನಡೆದರೋ ಅಷ್ಟೇ ಉಪಕಾರ ಆಯ್ತು ಅನ್ಕೋಬೇಕು,
ಯಾರು ಕೂಡ ನಮ್ಮ ಜೊತೆಗೆ ಸಾವಿನ ಜನಕ ಬರುವುದಿಲ್ಲ
ಜೊತೆಯಲಿ ಸಾಯೋದು ಇಲ್ಲ
ತಮ್ಮನ್ನು ತುಂಬಾ ಪ್ರೀತಿಸುತ್ತಿದ್ದರು ನನ್ನಿಂದ ದೂರ ಆದ್ರೂ ಅಂದ್ರೆ ಅರ್ಥ
ಅವರಿದ್ದ ನಮ್ಮ ಅವಶ್ಯಕತೆ ಅಲ್ಲಿಗೆ ಮುಗಿತು ಅಂತ,
ಹೇ ಮನಸೇ ಗಾಬರಿಯಾಗಬೇಡ ಕೀಪ್ ಮೋವಿಂಗ್..