@Madhu_Bangarapp@Yusuffali_MA@ramnathkovind 13000 ಜನ ಭಾವಿ ಶಿಕ್ಷಕರು ಮತ್ತೆ ಧರಣಿ ಮಾಡಲು ಮುಂದಾಗಿದ್ದಾರೆ ಇದು ಸರ್ಕಾರಕ್ಕೆ ಮುಜುಗರ ಉಂಟು ಮಾಡುವ ವಿಷಯ ಹಾಗೇ ಆಗಬಾರದು ಅಂದರೆ ಬೇಗ ಈ ನೇಮಕಾತಿ ಮುಗಿಸಿ
@Madhu_Bangarapp@CMofKarnataka@DKShivakumar@Madhu_Bangarapp
ShalaShikshana
1 ವರ್ಷಕ್ಕೂ ಮೀರಿ ನಡೆದ #GPSTR2022 ಪ್ರಕ್ರಿಯೆ ಕೊನೆ ಹಂತದಲ್ಲಿದ್ದು,ಕೋರ್ಟ್ ಸ್ಟೆ non-hk ತೆರುವಾಗಿದ್ದರೂ,ಅಂತಿಮ ನಿಯುಕ್ತಿ ಸಕಾರಣವಿಲ್ಲದೆ ನಿಲುಗಡೆ ಆಗಿದೆ,ದಯವಿಟ್ಟು ಅತಿಥಿ ಶಿಕ್ಷಕರ ನೇಮಕಾತಿ ಕೈ ಬಿಟ್ಟು ಖಾಯಂ ಶಿಕ್ಷಕರಿಗೆ ಆದೇಶ ಪತ್ರ ನೀಡಲು ವಿನಂತಿ
@siddaramaiah#GPSTR 2022 ಪರೀಕ್ಷೆ ಮುಗಿದು ,ಆಯ್ಕೆಯಾಗಿ ನಮ್ಮ ಭವಿಷ್ಯ ಕಟ್ಟಿಕೊಳ್ಳಲು ವರ್ಷದಿಂದ ಕಾಯುತ್ತಿರುವ ಅಭ್ಯರ್ಥಿಗಳಿಗೆ ಜೂನ್ ನಿಂದ ಮಕ್ಕಳಿಗೆ ಬೋಧಿಸಲು ಅವಕಾಶ ಮಾಡಿಕೊಡಬೇಕಾಗಿ ವಿನಂತಿ.
@Madhu_Bangarapp@DKShivakumar@siddaramaiah@INCKarnataka@ShalaShikshana ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವರಾಗಿ ನೂತನವಾಗಿ ಆಯ್ಕೆಯಾದ ಸನ್ಮಾನ್ಯ ಶ್ರೀ ಮಧು ಬಂಗಾರಪ್ಪ ರವರಿಗೆ ಹೃದಯಪೂರ್ವಕ ಅಭಿನಂದನೆಗಳು #GPSTR 2022 ಪರೀಕ್ಷೆ ಮುಗಿದು ,ಆಯ್ಕೆಯಾಗಿ ನಮ್ಮ ಭವಿಷ್ಯ ಕಟ್ಟಿಕೊಳ್ಳಲು ವರ್ಷದಿಂದ ಕಾಯುತ್ತಿರುವ ಅಭ್ಯರ್ಥಿಗಳಿಗೆ ಜೂನ್ ನಿಂದ ಮಕ್ಕಳಿಗೆ ಬೋಧಿಸಲು ಅವಕಾಶ ಮಾಡಿಕೊಡಬೇಕಾಗಿ ವಿನಂತಿ.🙏
@Madhu_Bangarapp ಅಂತಿಮ ಘಟ್ಟಕ್ಕೆ ಬಂದು ನಿಂತಿರುವ ಶಿಕ್ಷಕರ ನೇಮಕಾತಿಯನ್ನು ಪೂರ್ಣಗೊಳಿಸಿ ಜೂನ್ ಅಂತ್ಯದೊಳಗೆ ಶಾಲೆಗೆ ನಿಯೋಜಿಸಿ ಈ 13,000+ ಅಭ್ಯರ್ಥಿಗಳಿಗೆ "ಉದ್ಯೋಗ ಭಾಗ್ಯ"ವನ್ನೂ ನೀಡಿಲು ಮನವಿ