ಭಾರತದ ವೈಶಿಷ್ಟ್ಯತೆಯೇ "ವಿವಿಧತೆಯಲ್ಲಿ ಏಕತೆ" ಹಲವಾರು ವೇಶ,,ಭಾಷೆ,,ಭಕ್ಷ್ಯಭೋಜನ,, ಆಟನೋಟ,, ಸಂಸ್ಕೃತಿ,, ಸಂಪ್ರದಾಯ ಇದ್ದರೂ ಒಂದಾಗಿರುವ ಹೆಗ್ಗಳಿಕೆ ನಮ್ಮದು..
ಹೀಗಿರುವಾಗ ಒಂದೇ ಭಾಷೆಯನ್ನು ಹೇರುವುದು ತಪ್ಪು ಅಭಿಪ್ರಾಯ ..
ಅವರವರ ರಾಜ್ಯದಲ್ಲಿ ಆ ಮಣ್ಣಿನ ಮಾತೃಭಾಷೆಗೆ ಪ್ರಥಮಸ್ಥಾನವಿ��ಬೇಕು..
#StopHindiImposition
ಇವತ್ತು ಕೊಹ್ಲಿ 100 ಹೊಡೆದರೆ,,ಇದನ್ನು
retweet ಮಾಡುವವರಿಗೆಲ್ಲಾ.. ಅವತಾರಪುರುಷ೧ ಚಿತ್ರದ ಟಿಕೆಟ್ ಅನ್ನು ನಿಮ್ಮಿಷ್ಟದ ಚಿತ್ರಮಂದಿರದಲ್ಲಿ ಬುಕ್ ಮಾಡಿ ಕೊಡಲಾಗುವುದು..
All that you would like to explore and know about the movie Avatara Purusha - (Kannada) https://t.co/imR6VTg0zX @Bookmyshow