ಯುವಜನರ ಧ್ವನಿಗೆ ಶಕ್ತಿ ತುಂಬಿ, ಪ್ರಜಾಪ್ರಭುತ್ವವನ್ನು ಬಲಪಡಿಸೋಣ! 🗳️🇮🇳
@SWDGok ವತಿಯಿಂದ ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ. ಸಂವಿಧಾನದ ಆಶಯಗಳನ್ನು ಎತ್ತಿಹಿಡಿದು, ಸಮಾನತೆ & ಸಾಮಾಜಿಕ ನ್ಯಾಯದ ಹಾದಿಯಲ್ಲಿ ಒಟ್ಟಾಗಿ ಹೆಜ್ಜೆ ಇಡೋಣ.
#InternationalDemocracyDay#KarnatakaGovt#VidhanaSoudha
Is this the first clip that comes to mind when you think of Venkatesh Prasad? 😅
A happy 57th birthday to the former India pacer and current president of the Karnataka State Cricket Association 🎉
ನಾಡಿನ ಸಮಸ್ತ ಜನತೆಗೆ ನಾಡಿನ ಅಧಿದೇವತೆ ಶ್ರೀ ಚಾಮುಂಡೇಶ್ವರಿ ಅಮ್ಮನವರ ವರ್ಧಂತಿ ಮಹೋತ್ಸವದ ಶುಭಾಶಯಗಳು.
ತಾಯಿ ಶ್ರೀ ಚಾಮುಂಡೇಶ್ವರಿಯ ಕೃಪಾಶೀರ್ವಾದ ಎಲ್ಲರಿಗೆ ಲಭಿಸಲಿ ಮತ್ತು ಎಲ್ಲೆಡೆ ಸುಖ, ಶಾಂತಿ, ನೆಮ್ಮದಿ ಹಾಗೂ ಸಮೃದ್ಧಿಯನ್ನು ತಾಯಿ ದಯಪಾಲಿಸಲಿ ಎಂದು ಪ್ರಾರ್ಥಿಸುತ್ತೇನೆ.
#CivilPoliceRecruitment:
ಸಿವಿಲ್ ಪೊಲೀಸ್ ಕಾನ್ಸ್ಟೇಬಲ್ ನೇಮಕಾತಿ ಪರೀಕ್ಷೆಯನ್ನು ಅತ್ಯಂತ ಯಶಸ್ವಿಯಾಗಿ ಇಂದು ರಾಜ್ಯದಾದ್ಯಂತ ನಡೆಸಲಾಯಿತು.
ಕೆಲವರು ಸಾಮಾಜಿಕ ಮಾಧ್ಯಮದಲ್ಲಿ ಒಎಂಆರ್ ಉತ್ತರ ಪತ್ರಿಕೆ ಮತ್ತು ಪ್ರಶ್ನೆ ಪತ್ರಿಕೆಯ ಕ್ರಮ ಸಂಖ್ಯೆ ಹೊಂದಾಣಿಕೆ ಆಗುತ್ತಿಲ್ಲವೆಂದು ಗೊಂದಲ ಸೃಷ್ಟಿಸುವ ಕೆಲಸವನ್ನು ವಿಜಯಪುರದ ತಿಕೋಟಾ ಪರೀಕ್ಷಾ ಕೇಂದ್ರದಲ್ಲಿ ಮಾಡಿದ್ದಾರೆ.
ಇಷ್ಟಕ್ಕೂ ಕೆಇಎ ತನ್ನ ಪ್ರಕಟಣೆಯಲ್ಲಾಗಲಿ ಅಥವಾ ಅಧಿಸೂಚನೆಯಲ್ಲಾಗಲಿ ಒಎಂಆರ್ ಉತ್ತರ ಪತ್ರಿಕೆ ಮತ್ತು ಪ್ರಶ್ನೆ ಪತ್ರಿಕೆಯ ಕ್ರಮ ಸಂಖ್ಯೆ ಒಂದೇ ಇರಬೇಕು (ಹೊಂದಾಣಿಕೆ ಆಗಬೇಕು) ಎಂದು ಎಲ್ಲೂ ಹೇಳಿಲ್ಲ. ಹೀಗಾಗಿ ಗೊಂದಲ ಏಕೆ?
ಈ ಬಗ್ಗೆ #KEA ಕಾರ್ಯನಿರ್ವಾಹಕ ನಿರ್ದೇಶಕ ಹೆಚ್.ಪ್ರಸನ್ನ ಅವರು #KeaVikasana ಯೂಟ್ಯೂಬ್ ಚಾನಲ್ ಜತೆ ಮಾತನಾಡಿದ್ದಾರೆ. ಒಮ್ಮೆ ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ ನೋಡಿ.
https://t.co/AUDNlwVpOj
@CMofKarnataka@S_PrakashPatil@PriyankKharge@DgpKarnataka
ಇತರರನ್ನು ಗೌರವಿಸುವ ಅಭ್ಯಾಸ ಬಾಲ್ಯದಿಂದಲೇ ಪ್ರಾರಂಭವಾಗಬೇಕು. ಇಂದು ಎಲ್ಲರನ್ನೂ ಗೌರವಿಸಲು ಕಲಿಯುವ ಮಗುವೇ, ನಾಳೆ ಸುಂದರ ಹಾಗೂ ಸಹಾನುಭೂತಿಯ ಸಮಾಜವನ್ನು ನಿರ್ಮಾಣ ಮಾಡಬಲ್ಲದು. ಆದ್ದರಿಂದಲೇ ಶಾಲಾ ಮಕ್ಕಳಿಗಾಗಿ ಸಿದ್ದಪಡಿಸಿರುವ ಮೌಲ್ಯ ಶಿಕ್ಷಣದ ವಿದ್ಯಾರ್ಥಿ ಚಟುವಟಿಕಾ ಪುಸ್ತಕಗಳಲ್ಲಿ ಎಲ್ಲರನ್ನೂ ಗೌರವಿಸುವ ಅಂಶವನ್ನು ಅಳವಡಿಸಲಾಗಿದೆ.
The practice of respecting others must begin in childhood. A child who learns to respect everyone today can build a beautiful and compassionate society tomorrow. Hence the element of Respecting Everyone has been included in the Value education Student Activity Books.
#ValueEducation #RespectOthers #MoralValues #ChildhoodDevelopment #CompassionateSociety #EducationMatters #FutureGenerations #CharacterBuilding