@osd_cmkarnataka@CMofKarnataka@DKShivakumar@DrParameshwara ದಯವಿಟ್ಟು ನಮ್ ಗ್ರಾಮದ ಸ್ವಚ್ಛತೆ ಹಾಗೂ ಬೀದ��� ದೀಪಗಳ ಸರಿಪಡಿಸಿ ಪುಣ್ಯ ಕಟ್ಕೊಳ್ಳಿ,ನಮ್ಮ ಪಂಚಾಯತಿಯವ್ರು ದಪ್ಪ ಚರ್ಮದ ಅಧಿಕಾರಿಗಳು ಎಷ್ಟು ಮನವಿ ಮಾಡಿದ್ರು ಕ್ಯಾರೇ ಅನ್ನೋಲ್ಲ,, ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲ್ಲೂಕು ಚೌಳೂರು ಪಂಚಾಯತಿ ಜುಂಜರಗುಂಟೆ ಗ್ರಾಮ🙏
@osd_cmkarnataka@osd_cmkarnataka ನೋಡಿ ಇಲ್ಲಿ ಸಾರ್ವಜನಿಕರನ್ನು ಹಾಗು ಪ್ರಮುಖವ���ಗಿ ಮುಖ್ಯಮಂತ್ರಿ ಇಲಾಖೆಯ ಅಧಿಕಾರಿಗಳನ್ನ ಯಾವ ತರ ಮೂರ್ಖರನ್ನಾಗಿಸಿದರೆ ಅಂದ್ರೆ ನೀರೇನೋ ಬರುತ್ತೆ ಆದ್ರೆ ಅಲ್ಲಿ ಬರುವಂಥ ನೀರು ಶುದ್ಧವಾದ ನಿರಲ್ಲ ಫೋರೈಡ್ ನೀರು ಬೇಕಿದ್ರೆ ಖುದ್ದು ಸ್ಥಳ ಪರಿಶೀಲಿಸಿ ಗೊತ್ತಾಗುತ್ತೆ ಅಲ್ಲಿನ ಅಧಿಕಾರಿಗಳ ನಿರ್ಲಕ್ಷ್ಯ,,,,
@Nishkama_Karma1 @SWDGoK@Captain_Mani72@osd_cmkarnataka ಇದರ ಬಗ್ಗೆ ಖಂಡಿತವಾಗಿ ದೊಡ್ಡ ಮಟ್ಟದ ಅರಿವು ಮೂಡಿಸಬೇಕು ಹಾಗು ಇದಕ್ಕೆ ಪ್ರೇರೇಪಿಸುವರಿಗೆ ಕಾನೂನಿನ ಪಾಠ ಕಲಿಸಬೇಕು
@nane_kannada ಲೆ ತಗಡು ,, ಮೊದಲೆದಾಗಿ ಸಿದ್ದರಾಮಯ್ಯ ಮಾಡಿದ್ದು ಘೋರ ತಪ್ಪು,,,ಎರಡನೆಯದಾಗಿ ಅವರು ಎಂ ಸ್ ದಿವಾಕರ ಅಂತ ,,, ಅವ್ರು ದಲಿತ ಜಿಲ್ಲಾಧಿಕಾರಿ ಅಂಥ ಯಾವ ನನ್ ಮಗ ನಿಂಗೆ ಹೇಳಿದೆನೋ,,,ಜಾತಿ ಮದ್ಯೆ ಬೆಂಕಿ ಇಡ್ಬೇಡ,
ಒಂದು ಕಡೆ ನಮ್ಮ ಹಳ್ಳಿಯಲ್ಲಿ ಬರಗಾಲ ಮತ್ತೊಂದು ಕಡೆ ಅನೈರ್ಮಲ್ಯದಿoದ್ದ ಸಾಂಕ್ರಾಮಿಕ ರೋಗದ ಭೀತಿ ಎದುರಿಸುತ್ತಿದ್ದಾರೆ,
ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲ್ಲೂಕು ಜುಂಜರಗುಂಟೆ ಗ್ರಾಮದ ಎಸ್ ಸಿ ಕಾಲೊನಿ ಬಗ್ಗೆ ಚೌಳುರು ಪಂಚಾಯಿತಿ ಅಧಿಕಾರಿಗಳ ನಿರ್ಲಕ್ಷ್ಯ,
@osd_cmkarnataka@PriyankKharge@CMofKarnataka@siddaramaiah
ಒಬ್ಬ ವ್ಯಕ್ತಿಗೆ ಯಾವುದೇ ಒಂದು ಭಾಷೆಯಲ್ಲಿ ಹೇಳಿದರೆ ಅವನಿಗೆ ಅರ್ಥ ಆಗುತ್ತೆ ಆದರೇ ಅವನ ಮಾತೃ ಭಾಷೆಯಲ್ಲಿ ಹೇಳಿದರೆ ಹೃದಯ ಮುಟ್ಟುತ್ತೆ,,,ಇದೆ ಮಾತೃ ಭಾಷೆಗೆ ಗು ಪ�� ಭಾಷೆಗೂ ಇರುವ ವ್ಯತ್ಯಾಸ,,#WeWantTwolanguagepolicy