Thank you, Hon’ble CM @siddaramaiah Garu.
It's always a pleasure shooting in Karnataka and I truly appreciate the warm hospitality. It was an honour to meet you 🙏
ನಲ್ಮೆಯ ಸೆಲೆಬ್ರಿಟೀಸ್, ನಿಮ್ಮ ನಿರಂತರ ಪ್ರಾರ್ಥನೆ, ಪ್ರೀತಿ ಮತ್ತು ಬೆಂಬಲಕ್ಕೆ ಅನಂತ ಧನ್ಯವಾದಗಳು 🙏
ನೀವು ಕಾತುರದಿಂದ ಕಾಯುತ್ತಿದ್ದ #TheDevil ಡಿಸೆಂಬರ್ 12 ರಂದು ಬಿಡುಗಡೆಯಾಗಲಿದೆ.
#TheDevil is landing on 12-12-2025 🎬
My dear celebrities, thank you for your prayers, love, and endless support 🙏
ಒಂದೇ ದಿನದಲ್ಲಿ #ಇದ್ರೆನೆಮ್ದಿಯಾಗಿರ್ಬೇಕ್ 🔥
1 day Left Before The Devil Unleashes The Heat! 💥
#IdreNemdiyaagIrbek First Single from #TheDevil Drops on 15th August at 10.05 AM! 😎
A @AJANEESHB Musical 🎶
Challenging Star @dasadarshan @TheRachanaRai @sjmcfilms@saregamasouth@yoodleefilms@theasrsings@deepakmuziblue
#PrakashVeer #IdreNemdiyaagirbek
#TheDevilMovie
#thedevilsongs #TheDevilFirstSingleOn15Aug #thedevil #ದಿಡೆವಿಲ್ #challengingstar #dboss #darshanthoogudeepa #rachanarai #saregamakannada #saregamasouth #yoodleefilms #deepakblue #aniruddhasastry
ದಿ ಡೆವಿಲ್ ಸುನಾಮಿಗೆ ಇನ್ನೊಂದೇ ದಿನ ….
ನಾಳೆ ಬೆಳಗ್ಗೆ 10.05 ಕ್ಕೆ
1 day Left Before The Devil Unleashes The Heat! 💥
#IdreNemdiyaagIrbek First Single from #TheDevil Drops on 15th August at 10.05 AM! 😎
A @AJANEESHB Musical 🎶
Challenging Star @dasadarshan@RachanaRai
Happy Birthday, Mahi bhai!
From that first handshake to every calm-in-the-storm moment you led us through, grateful to have shared the dressing room with you.
You taught us how to win with humility.
Wishing you health, happiness & lots of time on your bikes.
@msdhoni
ಈ ಸಲ ಕಪ್ ನಮ್ದೇ ಅಂತ ಅದೆಷ್ಟೋ ವರ್ಷಗಳಿಂದ ಕಾಯುತ್ತಿದ್ದ ಕನಸು ನನಸಾಗಿದೆ! 🏆❤️
ಕಣ್ಣು ತುಂಬಾ ಸಂಭ್ರಮ, ಎದೆಯಲ್ಲೆಲ್ಲಾ ಅಭಿಮಾನ!
ಇಡೀ RCB ತಂಡಕ್ಕೆ ಹೃತ್ಪೂರ್ವಕ ���ಭಿನಂದನೆಗಳು..
@RCBTweets
#RCB #ESCN
Rrrrrrrrr.... Cccccccc.... Bbbbbbbbb....
ಐಪಿಎಲ್ ಫೈನಲ್ ಪಂದ್ಯದಲ್ಲಿ ಪಂಜಾಬ್ ತಂಡವನ್ನು ಬಗ್ಗುಬಡಿದು ಕಪ್ ಮುಡಿಗೇರಿಸಿಕೊಂಡ ಆರ್ಸಿಬಿ ತಂಡಕ್ಕೆ ಅಭಿನಂದನೆಗಳು. ಇಡೀ ಪಂದ್ಯಾ��ಳಿಯಲ್ಲಿ ಒಂದು ತಂಡವಾಗಿ ಸಂಘಟಿತ ಪ್ರದರ್ಶನ ನೀಡುವ ಮೂಲಕ ಕೋಟ್ಯಂತರ ಅಭಿಮಾನಿಗಳ ಕನಸನ್ನು ಈ ದಿನ ಆರ್ಸಿಬಿಯ ಹುಡುಗರು ನನಸಾಗಿಸಿದ್ದಾರೆ.
ಆರ್ಸಿಬಿಯ ಈ ವಿಜಯದಲ್ಲಿ ವಿರಾಟ್ ಕೋಹ್ಲಿಯ 18 ವರ್ಷಗಳ ಕಾಲದ ತಪಸ್ಸಿದೆ, ನಿಷ್ಠೆ, ಬದ್ಧತೆಯಿದೆ. ಬೌಲಿಂಗ್, ಬ್ಯಾಟಿಂಗ್, ಫೀಲ್ಡಿಂಗ್ ಹೀಗೆ ಎಲ್ಲಾ ವಿಭಾಗದಲ್ಲೂ ಆರ್ಸಿಬಿ ಪ್ರತಿ ಆಟಗಾರರು ಚಾಂಪಿಯನ್ ಪ್ರದರ್ಶನ ನೀಡಿದ್ದಾರೆ ಎನ್ನುವುದರಲ್ಲಿ ಅನುಮಾನವೇ ಇಲ್ಲ.
ಇದು ಇತಿಹಾಸ ಸೃಷ್ಟಿಸಿದ ದಿನ..
ಕೊನೆಯದಾಗಿ, ಈ ಸಲ ಕಪ್ ನ��್ದೆ
#RCBvPBKS #IPLFinals #RCBForever
@RCBTweets
11 years with this team. The boys did it, they did it for every person’s that’s believed, loved and supported team @RCBTweets ❤️ It’s been an absolute privilege writing and creating Mr. Nags. Congratulations to everyone.
The longggggggggg wait is finallyyyyyyyyyyy over! 🤗♥️
After years of passion, perseverance, and belief
RCB lifts the IPL trophy!
What a moment for every every every every RCB fan.. ⭐️⭐️⭐️⭐️
�� ಸಲ ಕಪ್ ನಮ್ದು…🏆❤️💛
ತಂದೆ ಸಮಾನರಾದ ಅಂಬಿ ಅಪ್ಪಾಜಿ ರವರು ಇಂದಿಗೂ ನಮ್ಮ ಮನಸ್ಸಿನಲ್ಲಿ ಜೀವಂತವಾಗಿದ್ದ���ರೆ. ಅವರ ಜೀವನ ಶೈಲಿ, ಕಲಿಸಿದ್ದ ಪಾಠಗಳು ಮತ್ತು ತೋರುತ್ತಿದ್ದ ಪ್ರೀತಿ ನನಗೆ ಸದಾ ದಾರಿದೀಪವಾಗಿದೆ.
ಈ ಹುಟ್ಟುಹಬ್ಬದ ದಿನದಂದು ನೀವು ದೈಹಿಕವಾಗಿ ಇಲ್ಲದಿದ್ದರೂ, ನಿಮ್ಮ ಕಲಾಸೇವೆ ಹಾಗೂ ಜನಹಿತ ಕಾರ್ಯಗಳಿಗೆ ಕನ್ನಡಿಗರು ಸದಾ ಚಿರಋಣಿ. ವೀ ಲವ್ ಯು ರೆಬೆಲ್ ಸ್ಟಾರ್
ಅಭಿಮಾನಿಗಳ ಪ್ರೀತಿಯ ಒಡೆಯ, ಅಭಿಮಾನಿಗಳನ್ನೇ ತನ್ನ ಸೆಲೆಬ್ರಿಟಿಸ್ ಎಂದು ಪ್ರೀತಿಸುವ ಹೃದಯ ಶ್ರೀಮಂತಿಕೆಯ ಯಜಮಾನ ಚಾಲೆಂಜಿಂಗ್ ಸ್ಟಾರ್ @dasadarshan#DBoss ಬಾಸ್ ರವರು ಇಂದು ತಮ್ಮ ಆತ್ಮೀಯ ಸ್ನೇಹಿತರಾದ ಮೈಸೂರಿನ ಪೈಲ್ವಾನ್ ದೇಸಿ ಗೌಡ್ರು ಅವರ ಮಗನ ಆರತಕ್ಷತೆಗೆ ಆಗಮಿಸಿ ನವ ಜೋಡಿಗೆ ಶುಭ ಹಾರೈಸಿದ ಕ್ಷಣ 🙏❤️
ನಾಡಿನ ಹಿರಿಯ ರಾಜಕಾರಣಿ, ಮಾಜಿ ಪ್ರಧಾನಿಗಳು ಆದ ಹೆಚ್.ಡಿ. ದೇವೇಗೌಡ ಅವರಿಗೆ ಜನ್ಮದಿನದ ಶುಭಾಶಯಗಳು.
ಮತ್ತಷ್ಟು ಕಾಲ ತಮಗೆ ಉತ್ತಮ ಆರೋಗ್ಯ ಮತ್ತು ಆಯಸ್ಸನ್ನು ದೇವರು ಕರುಣಿಸಲೆಂದು ಹಾರೈಸುತ್ತೇನೆ.
- ಮುಖ್ಯಮಂತ್ರಿ @siddaramaiah@H_D_Devegowda
ಪಾಕಿಸ್ತಾನವೇ ಖುದ್ದು ಭಾರತದ ಜೊತೆ ಮಾತುಕತೆ ನಡೆಸಿದ ಬಳಿಕವಷ್ಟೇ ಎರಡು ದೇಶಗಳು ಯುದ್ಧ ವಿರಾಮದ ನಿರ್ಣಯಕ್ಕೆ ಬಂದಿವೆ. ನಮ್ಮ ಹೆಮ್ಮೆಯ ಸೈನಿಕರು ಆಪರೇಷನ್ ಸಿಂಧೂರ್ ಮೂಲಕ ಭಯೋತ್ಪಾದಕರು ಮತ್ತು ಪಾಕಿಸ್ತಾನಕ್ಕೆ ನೀಡಿರುವ ಪ್ರತ್ಯುತ್ತರವೇ ಈ ಯುದ್ಧವಿರಾಮದ ಮಾತುಕತೆಗೆ ಕಾರಣ. ಪಾಕಿಸ್ತಾನಕ್ಕೆ ಇದು ಪಾಠವೂ ಹೌದು, ಎಚ್ಚರಿಕೆಯೂ ಹೌದು. ಭಾರತೀಯನಾಗಿ ನನಗಿದು ಹೆಮ್ಮೆಯ ಕ್ಷಣ.
ದೇಶದ ಸಮಗ್ರತೆ ಮತ್ತು ಸಾರ್ವಭೌಮತೆಯನ್ನು ಎತ್ತಿಹಿಡಿಯಲು ಜೀವನ ಹಂಗುತೊರೆದು ಹೋರಾಡಿದ ನಮ್ಮ ದೇಶದ ಸೈನಿಕರಿಗೊಂದು ಸಲಾಮ್. ಈ ಹೊತ್ತಿನಲ್ಲಿ ಇಡೀ ದೇಶ ನಮ್ಮ ಸೈನಿಕರ ಜೊತೆ ನಿಂತಿದೆ.
#IndianArmy #OperationSindhoor