ಹುಟ್ಟುಹಬ್ಬದ ಶುಭಾಶಯಗಳು ನನ್ನ ಪ್ರೀತಿಯ ಮಗ ..ಸಾಮ್ರಾಟ್ ನೃಪತುಂಗ ಚಕ���ರವರ್ತಿ .ಆ ಭಗವಂತ ನಿನಗೆ ಆರೋಗ್ಯ ಆಯಸ್ಸು ವಿದ್ಯಾ ಬುದ್ಧಿ ಸಕಲ ಸ��ಪತ್ತು ಕೊಟ್ಟು ಕಾಪಾಡಲೆಂದು ಆ ಭಗವಂತನಲ್ಲಿ ಪ್ರಾರ್ಥಿಸಿಕೊಳ್ಳುತ್ತೇನೆ.🎂
ನನ್ನ ಮಗಳು ನಕ್ಷತ್ರ ಭೇಟಿ ಆಗುವ ಸಮಯದಲ್ಲಿ ನನ್ನ ಮಗಳ ಕ್ಲಾಸ್ಮೆಂಟ್ ಮತ್ತು ಆತ್ಮೀಯರಾದ ಶ್ರೀ ಗೋವಿಂದ ಕಾರಜೋಳ್ ಮಾಜಿ ಉಪಮುಖ್ಯಮಂತ್ರಿಗಳು ಕರ್ನಾಟಕ ಸರ್ಕಾರ . ಪ್ರಸ್ತುತ ಚಿತ್ರದುರ್ಗದ ಸಂಸತ್ ಸದಸ್ಯರು. ಅವರ ಮೊಮ್ಮಗಳಾದ ಸಂಜೀವಿನಿ ಕಾರಜೋಳ್ .ಅವರು ಆಕಸ್ಮಿಕವಾಗಿ ಆಕ್ಸ್ಫರ್ಡ್ ಪಿಯು ಕಾಲೇಜ್ ನಾಗರಬೆಟ್ಟದಲ್ಲಿ ಭೇಟಿಯಾದವು...
ಬದುಕಿನ ಹಾದಿಯಲ್ಲಿ ಬರುವ
ನಾನಾ ಸಂಕಷ್ಟಗಳು ಜಡಿಮಳೆಯಂತೆ...!!!
ಜೋರಾಗಿ ಬರಲಿ ನಿಧಾನವಾಗಿ ಬರಲಿ
ನಮ್ಮಲ್ಲಿ ಆತ್ಮವಿಶ್ವಾಸವೆಂಬ
ಕೊಡಿ(ಛತ್ರಿ) ಇರಬೇಕು....!!! ಈ ಸುಂದರವಾಣಿಯೊಂದಿಗೆ ನನ್ನ ಪ್ರೀತಿಯ ಮಗಳಿಗೆ ಹುಟ್ಟು ಹಬ್ಬದ ಶುಭಾಶಯಗಳು ಸುಜ್ಞಾನಪ್ರದಾ 🎂💚💚
ಬದುಕಿನ ಹಾದಿಯಲ್ಲಿ ಬರುವ
ನಾನಾ ಸಂಕಷ್ಟಗಳು ಜಡಿಮಳೆಯಂತೆ...!!!
ಜೋರಾಗಿ ಬರಲಿ ನಿಧಾನವಾಗಿ ಬರಲಿ
ನಮ್ಮಲ್ಲಿ ಆತ್ಮವಿಶ್ವಾಸವೆಂಬ
ಕೊಡಿ(ಛತ್ರಿ) ಇರಬೇಕು....!!! ಈ ಸುಂದರವಾಣಿಯೊಂದಿಗೆ ನನ್ನ ಪ್ರೀತಿಯ ಮಗಳಿಗೆ ಹುಟ್ಟು ಹಬ್ಬದ ಶುಭಾಶಯಗಳು ಸುಜ್ಞಾನಪ್ರದಾ 🎂💚💚
ಒದಗಿಸಬೇಕು & ತೀವ್ರ ನಿರ್ಲಕ್ಷ ತೋರುತ್ತಿರುವ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಮತ್ತು ಕರ್ತವ್ಯಕ್ಕೆ ಹಾಜರಾಗದ ಸಿಬ್ಬಂದಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಈ ಮೂಲಕ ��ಮ್ಮಲ್ಲಿ ವಿನಂತಿಸುತ್ತೇನೆ.
ಚರಂಡಿಗಳು ಹಾಳಾಗಿ ಚರಂಡಿ ನೀರು ಬೀದಿಗೆ ಹರಿಯುತ್ತಿವೆ. ಪಂಚಾಯಿತಿ ಕಾರ್ಯಾಲಯಕ್ಕೆ ಭೇಟಿ ನೀಡಿ ಮನವಿ ಸಲ್ಲಿಸಿದರು ಇನ್ನೂ ಸ್ಪಂದಿಸುತ್ತಿಲ್ಲ. ಇಂದು ಮತ್ತೊಮ್ಮೆ ಮನವಿ ಸಲ್ಲಿಸಲು ಗ್ರಾಮ ಪಂಚಾಯತ್ ಕಾರ್ಯಾಲಯಕ್ಕೆ ತೆರಳಿದರೆ ಅಲ್ಲಿ ಒಬ್ಬ ಸಿಬ್ಬಂದಿಯೂ ಸಹ ಇರುವುದಿಲ್ಲ. ದಯವಿಟ್ಟು ಇದನ್ನು ಗಂಭೀರವಾಗಿ ಪರಿಗಣಿಸಿ ಸೂಕ್ತ ಪರಿಹಾರ 2/3.