EXCLUSIVE VIDEO DBOSS ನಮ್ಮೆಲ್ಲರ ಪ್ರೀತಿಯ ಮಂಡ್ಯದ ಗಂಡು ರೆಬೆಲ್ ಸ್ಟಾರ್ ಅಂಬರೀಶ್ ಅ��್ಪಾಜಿ ರವರ ಜನ್ಮದಿನಾಚರಣೆಯ ಪ್ರಯುಕ್ತ ಇಂದು ಬಾಕ್ಸ್ ಆಫೀಸ್ ಸುಲ್ತಾನ್ ಚಾಲೆಂಜಿಂಗ್ ಸ್ಟಾರ್ Darshan Thoogudeepa Srinivas BOSS ರವರು #ಅಂಬರೀಶ್ ಅಪ್ಪಾಜಿ ಅವರ ಸ್ಮಾರಕ ಸ್ಥಳಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದರು.😊
ಅಭಿಷೇಕ್ ಅಂಬರೀಶ್ ಅಣ್ಣಾ
ಅರ್ಜುನ'ನ ತಾತ್ಕಾಲಿಕ ಸ್ಮಾರಕಕ್ಕೆ ನೇರವಾದ "ಪುಣ್ಯಾತ್ಮ" 🙏🏻 @darshanthoogudeepashrinivas ಬಾಸ್ 🙏🏻ಕಂಡಿಲ್ಲ ಆ ದೇವರನ್ನು.. ಇರಬಹುದು ನಿಮ್ಮಂತೆ ಅವನು "ನೀವು ನಮ್ಮ ಪಾಲಿಗೆ ಎಂದಿಗೂ ದೇವ್ರಯ್ಯ" ❤️🙏🏻
ಚಾಲೆಂಜಿಂಗ್ ಸ್ಟಾರ್ ಡಿ ಬಾಸ್ ಅಭಿಮಾನಿಗಳ ಬೈಕ್ ರ್ಯಾಲಿ 26 ರಂದು ಬೊಮ್ಮನಹಳ್ಳಿ ಗಣಪತಿ ದೇವಸ್ಥಾನದಿಂದ HSR ಲೇಔಟ್ ವರೆಗೆ ನಡೆಯಲಿದೆ, ಡಿ ಬಾಸ್ ಅಭಿಮಾನಿಗಳು ಭಾಗವಹಿಸಬಹುದು....
#ChallengingStarDarshan#DevilTheHero#BoxOfficeSultan#DBoss @darshanthoogudeepashrinivas
🙏❤️ ತನ್ನ ಹುಟ್ಟುಹಬ್ಬಕ್ಕೆ ಬಂದ ದಿನಸಿ ಸಾಮಗ್ರಿಗಳನ್ನು ಪೌರ ಕಾರ್ಮಿಕರಿಗೆ ನೀಡಿದರು 😍🔥🙏
ಅದಕ್ಕೆ ಬಾಸ್ ನೀವಂದ್ರೆ ಕೋಟ್ಯಾ0ತರ ಅಭಿಮಾನಿಗಳಿಗೆ ಪಂಚಪ್ರಾಣ ❤️
ಹೃದಯ ಶ್ರೀಮಂತಿಕೆಯ ಒಡೆಯ "ನಿಮ್ನ ಪಡ್ಕೊಂಡಿದ್ದೆ ಪುಣ್ಯ ಕಣಯ್ಯಾ" 🙏
Darshan Thoogudeepa Srinivas BOSS 🙏
#darshan#dboss#dbossfans@dasadarshan
ಕಷ್ಟ ಪಟ್ಟು ಈ ಮಟ್ಟಕ್ಕೆ ಬೆಳೆದವರು ನಮ್ಮ ಬಾಸ್, ಯಾರ್ ಹತ್ರನು ಕೈ ಚಾಚಿಲ್ಲ.. ಯಾರ್ ಹತ್ರನು ಕಾಕ ಹೊಡ್ದಿಲ್ಲ,ಇವ್ರದು ಕೊಡೊ ಕೈ ಅದಕ್ಕೆ ಇವರನ್ನ ಕೊಡುಗೈ ಧಾನಿ ಅಂತರೆ, ಹಸಿದವರಿಗೆ ಅನ್ನೋ ಹಾಕುವ ಧಣಿ ಅದಕ್ಕೆ ಎಷ್ಟೋ ಜನ ಇವರನ್ನು ಅನ್ನದಾತ ಅಂತರೆ, ಮಾತು ಒರಟು ಮನಸು ಮಗುವಿನಸ್ಟೆ ಮೃದು, ಬಲ್ಲವರಿಗಷ್ಟೇ ಗೊತ್ತು ಪುಣ್ಯಾತ್ಮನ ವ್ಯಕ್ತಿತ್ವ