ನಟ ಸಾರ್ವಭೌಮ, ಕರ್ನಾಟಕ ರತ್ನ, ಬಂಗಾರದ ಮನುಷ್ಯ, ಡಾ. ರಾಜ್ ಕುಮಾರ್ ಅವರ ಜನ್ಮದಿನದ ಸವಿನೆನಪು. ♥️
"ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು" ಎಂದು ಹೇಳಿದ ನಮ್ಮ "ರಾಜ್" ಅವರಿಗೆ ರಾಜ ನಮನ. 👑
Honouring the legacy of Dr. Rajkumar, a true icon of Indian and Kannada cinema whose presence, voice and spirit continue to inspire generations. Forever our Annavru. 🙏
#ಕರುನಾಡದಿಗ್ಗಜರು #PlayBold #ನಮ್ಮRCB
Being a Virat Kohli fan is the biggest flex ever because it's impossible to beat my idol at an individual level without mentioning the team achievements. 😁
𝗩𝗶𝗿𝗮𝘁 𝗞𝗼𝗵𝗹𝗶's
Time Periods as No.1 Ranked ODI Batter
(30/10/2013 to 04/12/2013) - 35 days
(19/01/2014 to 27/01/2014) - 8 days
(26/02/2014 to 18/06/2014) - 112 days
(21/08/2014 to 26/08/2014) - 5 days
(11/06/2017 to 01/07/2017) - 20 days
(06/07/2017 to 17/10/2017) - 103 days
(22/10/2017 to 01/04/2021) - 1257 days
(04/04/2021 to 06/04/2021) - 2 days
(11/01/2016 to 14/01/2026) - 3 days
Total - 1545 days
Try To Come Near DMH Celebrations Ondveli Bandru Again Try To Come Near Yuvarathnaa Celebrations Then Blabber About James GG Jackie ReRelease
Appu ReRelease Minnows !!!
#DrPuneethRajkumar 👑
🚨 GOOD NEWS FOR KING KOHLI & RCB FANS 🚨
- Chinnaswamy have been cleared to host matches for Vijay Hazare Trophy & IPL 2026 as well. (ESPNcricinfo).
Breaking barriers! #YUVA a stellar ₹17.8 Cr gross at the Karnataka Box Office, nearing its final tally. A Hit venture considering the budget, and considering the film being debut it's definitely a Massive Hit
👉 KFI's HGOTY
Probably the biggest celebrated Debut film
@yuva_rajkumar
ನಾಡಬಂಧುಗಳೇ,
ನಮ್ಮ ಪ್ರೀತಿಯ ಕರ್ನಾಟಕವನ್ನು ಹೇಗೆ ರಕ್ಷಿಸಿಕೊಳ್ಳಬೇಕು ಎಂಬ ಪ್ರಶ್ನೆ ನಮ್ಮನ್ನು ಸದಾ ಕಾಡುತ್ತಲೇ ಇದೆ. ನಮ��ಮ ಬೆಂಗಳೂರು – ನಾಡಪ್ರಭು ಕೆಂಪೇಗೌಡರಂತಹ ಮಹಾನ್ ನಿರ್ಮಾತೃಗಳು ಸೃ��್ಟಿಸಿದ ಈ ಮಹಾನಗರದಲ್ಲಿ, ಕನ್ನಡಿಗರ ಶೇಕಡಾವಾರು ಜನಸಂಖ್ಯೆಯನ್ನು ಹೊರರಾಜ್ಯಗಳಿಂದ ಉದ್ಯೋಗ ಮತ್ತು ಉದ್ಯಮಕ್ಕಾಗಿ ಬಂದವರು ಅಂಕಿ-ಅಂಶಗಳ ಮೂಲಕ ಪ್ರಶ್ನಿಸುತ್ತಿರುವುದು ನಮ್ಮನ್ನು ಚಿಂತೆಗೀಡು ಮಾಡುತ್ತದೆ. ಇದರಿಂದ ಕನ್ನಡಿಗರಾದ ನಾವು ನಮ್ಮ ಅಸ್ತಿತ್ವವನ್ನು ಪ್ರಶ್ನಿಸುವಂತಾಗಿದೆಯಲ್ಲವೇ?
ನಾಳೆ ನವೆಂಬರ್ ಒಂದರಂದು ಕರ್ನಾಟಕ ರಾಜ್ಯೋತ್ಸವದ ಸಂದರ್ಭದಲ್ಲಿ ಹಾದಿಗಳಲ್ಲಿ, ಬೀದಿಗಳಲ್ಲಿ ಕನ್ನಡ ಬಾವುಟಗಳು ಹಾರಾಡುತ್ತವೆ. ಆದರೆ ನವೆಂಬರ್ ಮೊದಲ ದಿನ ಮುಗಿದ ನಂತರ, ತಿಂಗಳ ಕೊನೆಯವರೆಗೂ ಅದು ಮುಂದುವರಿಯದೆ ಮತ್ತೆ ಮಲಗಿ ಹೋದರೆ, ಕನ್ನಡಿಗರು ಮತ್ತೆ "ಮುಂದಿನ ನವೆಂಬರ್ಗೆ" ಎಂದು ಹೇಳುವುದು ಸರಿಯಲ್ಲ. ಇಂತಹ ನಿಷ್ಕ್ರಿಯತೆಯನ್ನು ನಾವು ತಪ್ಪಿಸಬೇಕು.
ಈ ನೆಲದ ಯುವಕರ ಬಗ್ಗೆ ಕಳಕಳಿಯ ಕಾಳಜಿಯೊಂದಿಗೆ ಹೇಳುತ್ತೇನೆ: ಕನ್ನಡದ ಮಕ್ಕಳಾದ ನೀವು ನಿಮ್ಮ ಅಸ್ತಿತ್ವವನ್ನು ಉಳಿಸಿಕೊಳ್ಳಬೇಕಾದರೆ, ಇಲ್ಲಿ ಸುಖಮಯ ಬದುಕನ್ನು ಕಟ್ಟಿಕೊಳ್ಳಬೇಕಾದರೆ, ನಿಮ್ಮ ಸಾರ್ವಭೌಮತ್ವವನ್ನು ಸಂರಕ್ಷಿಸಬೇಕಾದರೆ – ಕನ್ನಡ ಚಳವಳಿಯಲ್ಲಿ ಭಾಗವಹಿಸಿ. ಕರ್ನಾಟಕ ರಕ್ಷಣಾ ವೇದಿಕೆಯ ಮೂಲಕ ಕರ್ನಾಟಕದ ರಕ್ಷಣೆಯ ನಿಟ್ಟಿನಲ್ಲಿ ಈ ನೆಲದ ಯುವಕರು ದೃಢವಾಗಿ ನಿಲ್ಲಬೇಕು.
ಇಂದು ನೋಡಿ: ಬೆಂಗಳೂರು ಹೈಟೆಕ್ ಲಿಮಿಟೆಡ್ (ಬಿಎಚ್ಎಲ್)ನಂತಹ ಸಂಸ್ಥೆಯೊಂದು ಕನ್ನಡ ರಾಜ್ಯೋತ್ಸವವನ್ನು ಆಚರಿಸಲು ಬಯಸಿದರೆ, "ನಾವು ಅನುಮತಿ ನೀಡುವುದಿಲ್ಲ, ನಿಮ್ಮ ಕನ್ನಡ ಸಂಘ ಅಧಿಕೃತವಲ್ಲ, ರಾಜ್ಯೋತ್ಸವಕ್ಕೆ ಅನುಮತಿ ���ಲ್ಲ" ಎಂದು ಹೇಳುವ ಮಟ್ಟಕ್ಕೆ ತಲುಪಿದೆಯಲ್ಲವೇ? ಅದಕ್ಕಾಗಿ ಕನ್ನಡ ರಾಜ್ಯೋತ್ಸವ ಆಚರಣೆಗೆ ಅನುಮತಿ ಪಡೆಯಲು ನ್ಯಾಯಾಲಯದ ಮೆಟ್ಟಿಲು ಏರಬೇಕಾದ ಪರಿಸ್ಥಿತಿ ಕನ್ನಡಿಗರಿಗೆ ಬಂದಿದ್ದರೆ – ಇದು ನಮ್ಮ ಸಾಂಸ್ಕೃತಿಕ ಸ್ವಾತಂತ್ರ್ಯದ ಮೇಲಿನ ಆಕ್ರಮಣವಲ್ಲವೇ?
ಕರ್ನಾಟಕ, ಕನ್ನಡ ಭಾಷೆ, ಇಲ್ಲಿಯ ಸಾರ್ವಭೌಮತ್ವ – ಇವು ಕೇವಲ ಭಾವನಾತ್ಮಕ ವಿಷಯಗಳಲ್ಲ; ಇವು ನಮ್ಮ ಅನ್ನದ ಪ್ರಶ್ನೆ, ಬದುಕಿನ ಪ್ರಶ್ನೆ, ಇತಿಹಾಸದ ಪ್ರಶ್ನೆ, ತ್ಯಾಗ ಮತ್ತು ಬಲಿದಾನದ ಪ್ರಶ್ನೆ, ನಮ್ಮ ಅಸ್ತಿತ್ವದ ಮೂಲ��ೂತ ಪ್ರಶ್ನೆಯಾಗಿವೆ. ಕರ್ನಾಟಕ ರಾಜ್ಯೋತ್ಸವವು ಇದ��್ನೆಲ್ಲಾ ನೆನಪಿಸುವ ಪವಿತ್ರ ಸಂದರ್ಭವಾಗಿದೆ.
ಹೀಗಾಗಿ, ಇಂತಹ ಎಲ್ಲಾ ಅಸಮತೋಲನಗಳನ್ನು ಸರಿಪಡಿಸಬೇಕಾದರೆ, ಈ ನೆಲದ ಯುವಕರಿಗೆ ನೇರ ಕರೆ ನೀಡುತ್ತೇನೆ: ಪೊಳ್ಳು ರಾಷ್ಟ್ರೀಯತೆ, ಜಾತೀಯತೆ ತುಂಬುವ ಭ್ರಷ್ಟ ರಾಜಕೀಯ ಪಕ್ಷಗಳಲ್ಲಿ ಸೇರಿ ನಿಮ್ಮ ಸಮಯವನ್ನು ವ್ಯರ್ಥ ಮಾಡಬೇಡಿ. ಅಂತಹವುಗಳಲ್ಲಿ ನೀವು ಏನು ಸಾಧಿಸುತ್ತೀರಿ? ಬದಲಿಗೆ, ಕನ್ನಡ ನಾಡನ್ನು ಉಳಿಸಿ, ಕನ್ನಡ ಭಾಷೆಯನ್ನು ಬೆಳೆಸಿ, ಕನ್ನಡಿಗರ ಬದುಕನ್ನು ಸುರಕ್ಷಿತಗೊಳಿಸಿ, ನಮ್ಮ ನೆಲ-ಜಲವನ್ನು ಸಂರಕ್ಷಿಸಿ ಎಂಬ ಮಹಾನ�� ಗುರಿಯೊಂದಿಗೆ ಕರ್ನಾಟಕ ರಕ್ಷಣಾ ವೇದಿಕೆಗೆ ಸೇರಿ. ಚಳವಳಿಯಲ್ಲಿ ಭಾಗಿಯಾಗಿ, ಈ ರಾಜ್ಯೋತ್ಸವದ ದಿನ ನಿಮ್ಮನ್ನು ಸ್ವಾಗತಿಸುತ್ತೇನೆ.
ಕನ್ನಡದ ಭವಿಷ್ಯವನ್ನು ಭದ್ರಗೊಳಿಸುವ ನಿಟ್ಟಿನಲ್ಲಿ ನಾವೆಲ್ಲರೂ ಒಗ್ಗೂಡೋಣ. ಕರ್ನಾಟಕದ ರಕ್ಷಣೆಯು ನಮ್ಮೆಲ್ಲರ ಧರ್ಮವಾಗಲಿ, ನಮ್ಮ ಭಾಷೆಯ ಉಳಿವು ನಮ್ಮ ಧ್ಯೇಯವಾಗಲಿ. ಜೈ ಕನ್ನಡಮಾತೆ!
-ಟಿ.ಎ.ನಾರಾಯಣಗೌಡ
ರಾಜ್ಯಾಧ್ಯಕ್ಷರು
ಕರ್ನಾಟಕ ರಕ್ಷಣಾ ವೇದಿಕೆ
೨೦೧೬ ಗಾಂಧಿ ನಗರದ ಕಾನಿಷ್ಕ ಹೋಟೆಲ್ ಮುಂದೆ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ನಡೆದಿತ್ತು, ಆ ಕಾರ್ಯಕ್ರಮದಲ್ಲಿ ನಾನು ಭಾಗವಹಿಸಿದ್ದೆ ಚಿತ್ರರಂಗದ ಪ್ರೊಡಕ್ಷನ್ ನಲ್ಲಿ ಕೆಲಸ ಮಾಡುವ ಕಾರ್ಮಿಕರು, ಡ್ಯಾನ್ಸರ್ ಗಳು, ಸಹ ನಟರು ಆಯೋಜಿಸಿದ್ದ ಕಾರ್ಯಕ್ರಮ, ನನ್ನ ಭಾಷಣದಲ್ಲಿ ಸಾರಾಸಗಟಾಗಿ ಎಲ್ಲ ಕನ್ನಡ ಚಲನಚಿತ್ರ ನಟ ನಟಿ���ರನ್ನು ಕನ್ನಡ ಪರವಾದ ಯಾವುದೇ ಹೋರಾಟಗಳಲ್ಲಿ , ಕೆಲಸಗಳಲ್ಲಿ ಭಾಗವಹಿಸುವುದಿಲ್ಲವೆಂದು , ಆಗ ತಾನೇ ನಡೆದಿದ್ದ ಕಾವೇರಿ ನೀರಿನ ಹೋರಾಟದಲ್ಲಿ ಚಲನಚಿತ್ರ ನಟ ನಟಿಯರ ಅಸಹಕಾರದಿಂದ ಕುದ್ದು ಹೋಗಿದ್ದೆ ಆಗ ಇವರ ಎಲ್ಲ ಚಲನಚಿತ್ರಗಳನ್ನು ಬಹಿಷ್ಕರಿಸಬೇಕೆಂದು ವೇದಿಕೆಯಿಂದ ಕರೆ ನೀಡಿದ್ದೆ. ಹಲವು ನಟರ ಅಭಿಮಾನಿಗಳ ಬೆದರಿಕೆ ಕರೆಗಳು ಬಂದಿದ್ದೆ ಹೊರತು ಯಾವ ಸಿನಿಮಾ ನಟರು ಸ್ಪಂದಿಸಲಿಲ್ಲ, ಆದರೆ ಕಾರ್ಯಕ್ರಮ ನಡೆದು ಹತ್ತು ದಿನಗಳಾದ ಮೇಲೆ
ಡಾ. ರಾಜ್ ಅಣ್ಣಾವ್ರ ಮನೆಯವರಿಗೆ ಹತ್ತಿರವಾಗಿದ್ದ ಬಳೆಪೇಟೆಯ ಕನ್ನಡ ಚಳವಳಿ ಹೋರಾಟಗಾರರು ಪೋನ್ ಮಾಡಿದರು " ಸರ್ ಪುನೀತ್ ಅಣ್ಣ ಮಾತಾಡ ಬೇಕಂತೆ ನಿಮ್ಮತ್ರ ಕೊಡ್ತೀನಿ ಅಂತ ಕೊಟ್ರು ಆಶ್ಚರ್ಯ ಆಯ್ತು, ��ೋಪದಲ್ಲಿದ್ದ ಪುನೀತ್ ರೀ ಗುರುದೇವ್! ನಮಗೆ ವಿಷಯ ಏನು ಎತ್ತ ಅಂತೇಳಿ ಅರ್ಥ ಮಾಡಿಸಬೇಕ್ರಿ, ನಾವು ಶೂಟಿಂಗ್ ನಲ್ಲಿ ಇರ್ತೀವಿ ವಿಷಯ ತಿಳಿಯಲ್ಲ! ವಿಷಯ ತಿಳಿಸಿ ನಾನು ಬರ್ತೀನಿ ಅಂದ್ರು, ಆಯ್ತು ಸರಿ ಮತ್ತೇ ಮೂರು ನಾಲ್ಕು ತಿಂಗಳಾದ ಮೇಲೆ ಕಳಸ ಬಂಡೂರಿ ಹೋರಾಟ ಆರಂಭ ಆಯ್ತು ಆಗ ಕನ್ನಡ ಸಂಘಟನೆಗಳೆಲ್ಲ ಸೇರಿ ಕರೆದಿದ್ದ ಕರ್ನಾಟಕ ಬಂದ್, ಟೌನ್ ಹಾಲ್ ಯಿಂದ ಸ್ವತಂತ್ರ ಉದ್ಯಾನವನದವರೆಗೂ ಪ್ರತಿಭಟನಾ ಮೆರವಣಿಗೆ ನಡೆದಿತ್ತು. ಆಗಲೂ ಸಹ ಯಾವ ಸಿನಿಮಾ ನಟರು ಬರ���ಿಲ್ಲ, ಮೆರವಣಿಗೆ ಸ್ವತಂತ್ರ ಉದ್ಯಾನವನ ತಲುಪಿತು, ನಾನು ಅಲ್ಲಿಂದ ರಾಜ್ ನ್ಯೂಸ್ ಗೆ ಹೊರಟೆ, ಸ್ವಲ್ಪ ಸಮಯದ ನಂತರ ನಮ್ಮ ಬಳೆಪೇಟೆ ಹೋರಾಟಗಾರರು ಪೋನ್ ಮಾಡಿದರು, ಆಗ ಆಗಿದ್ದು ಆಶ್ಚರ್ಯ ರೀ ಗುರುದೇವ್ ನಾನು ಪುನೀತ್ ರೀ ಎಲ್ಲಿದ್ದೀರಾ? ನಾನು ಫ್ರೀಡಂ ಪಾರ್ಕ್ ಗೆ ಬಂದಿದ್ದೀನಿ ಎಂದಾಗ ಆದ ಆನಂದ ಅಷ್ಟಿಷ್ಟಲ್ಲ " ಆಗಲೇ ನನ್ನ ಮನಸ್ಸಿಗೆ ಅನ್ನಿಸಿದ್ದು ಕನ್ನಡಿಗರ ಹೋರಾಟಕ್ಕೆ ಮತ್ತೊಬ್ಬ ರಾಜಕುಮಾರ ಬಂದಿದ್ದಾನೆ, ಕನ್ನಡ ಚಳವಳಿಗಾರರು ಇವರನ್ನು ಮುಂದಿರಿಸಿಕೊಂಡು ಗೋಕಾಕ್ ��ಾದರಿಯಲ್ಲಿ ದೊಡ್ಡ ಮಟ್ಟದಲ್ಲಿ ಹೋರಾಟ, ಜನ ಕಟ್ಟಬಹುದು ಆದರೆ ಅದು ನಿಜವಾಗಲಿಲ್ಲ.ಅವರನ್ನು ನೆನೆಸಿಕೊಂಡರೆ ದುಃಖ ಉಮ್ಮಳಿಸುತ್ತದೆ. ಬಹಳ ಹತ್ತಿರದಿಂದ ನೋಡಿದವನು ನಾನು.2006 ಅಣ್ಣಾವ್ರು ತೀರಿ ಹೋದ ಮೇಲೆ ಪುನೀತ್ ಅವರಲ್ಲಾದ ಬದಲಾವಣೆ ನಿಜಕ್ಕೂ ಅದ್ಭುತ.
ಕನ್ನಡಕ್ಕೆ ಮತ್ತೊಬ್ಬ ರಾಜಕುಮಾರ ಆಗಬೇಕೆಂದು ಬಯಸಿದವನು ನಾನು, ಆ ಶಕ್ತಿ ಇತ್ತು ನಿಮ್ಮಲ್ಲಿ.
ಏನು ಬರೆಯಬಾರದು ಎಂದಿದ್ದೆ. ಮನಸ್ಸು ತಡೆಯಲಿಲ್ಲ. ಬದಲಾದ ನಿಮ್ಮ ವ್ಯಕ್ತಿತ್ವ ಮರೆಯಲಾಗುತ್ತಿಲ್ಲ ಅಪ್ಪು.......
ಗಂಧದಗ���ಡಿಯ ದೇವಮಾನವ... 💛❤️
@PuneethRajkumar
ನಿಮಗೂ ಈ ಅನುಭವ ಆಗ್ತಾ ಇದೆಯಾ ಟ್ವಿಟ್ಟರ್ ನಲ್ಲಿ
ಕಳೆದ ಕೆಲವು ವಾರದಿಂದ ಇದ್ದಕಿದ್ದ ಹಾಗೆ ಬೆಂಗಳೂರಿನ ಬಗ್ಗೆ ಬೆಂಗಳೂರು
ಹೆಸರಲ್ಲಿ ಶುರು ಮಾಡಿರೋ ಉತ್ತರ ಭಾರತದವರ ಖಾತೆಗಳು ಊಳಿಡೊಕೆ ಶುರು ಮಾಡಿವೆ
ನಾನು ಇಡಿ ಭಾರತ ಸುತ್ತಿದೀನಿ, ನೀವು ಅಲ್ಲಿನ ಜಾಗಗಳನ್ನ ನೋಡ್ಬ��ಟ್ರೆ ಮತ್ತೆ ಕಾಲಿಡೋಕೆ ಮನಸಾಗಲ್ಲ
ಬೆಂಗಳೂರಿನಲ್ಲಿ ಸಮಸ್ಯೆ ಇಲ್ಲ ಅಂತೇನಿಲ್ಲ ಅದಕ್ಕೆ ಮುಖ್ಯ ಕಾರಣ ಈಗ ಆಗ್ತಿರೋ ಅನಿಯಂತ್ರಿತ ವಲಸೆ
ರಿಂಗ್ ರೋಡ್ ೨೦೦೦ ಇಸಿವಿ ಇಂದ ಇದೆ ಆಗ ಬೆಂಗಳೂರಲ್ಲೇ ಅತಿ ಅಗಲವಾದ ರಸ್ತೆ ಇದು ಈಗ್ಲೂ ಸಹ ಸಾಲು ರಜೆ ಇರೋ ಟೈಮ್ ನಲ್ಲಿ ೯೦ ರ ಬೆಂಗಳೂರು ನೆನಪಾಗತ್ತೆ
ಸರ್ಕಾರವನ್ನ ಪ್ರಶ್ನೆ ಮಾಡಬೆಕ್ಕಾದ್ದು ಸರಿ ಆದ್ರೆ ಇಲ್ಲಿ ಸಮಸ್ಯೆ ಸರಿ ಮಾಡೋದಕ್ಕಿಂತ ಬೆಂಗಳೂರಿನ ಬಗ್ಗೆ ಅಸಹನೆ ಮತ್ತೆ ದ್ವೇಷ ಕಾಣಿ ಸ್ತಾ ಇದೆ
ನಿಮಗೂ ಹೀಗೆ ಅನ್ಸತ್ತ??
My observation -
When migrants conquer our lands and impose their culture, Urban GenZ Kannadatis are the first section of Kannadigas to accept & adapt to their culture forgetting ours !
ಕಾನೂನು ಬಾಹಿರ ‘ಡಿಜೆ’ಗೆ ಬ್ರೇಕ್.!✊
ಸಂಧ್ಯಾ ಚಿತ್ರಮಂದಿರದಲ್ಲಿ ನ
ಡಿಜೆ ಹಾಗೂ ಡಿಜೆ ಆಯೋಜಕರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಸಿನಿಮಾ ಅಭಿಮಾನ ಇರಲಿ ಕಾನೂನು ಮೀರಿ ಡಿಜೆ ಹಾಕುವಂಥ ಹುಚ್ಚಾಟ ಬೇಡದಿರಲಿ.
ಕಾನೂನು ಕ್ರಮ ಕೈಗೊಳ್ಳುವ ಮೂಲಕ
ಕಾನೂನು ಎಲ್ಲರಿಗೂ ಒಂದೇ ಎಂಬ ಸಂದೇಶ ಕೊಟ್ಟ @madivalaps ನಿಮಗೆ ಧನ್ಯವಾದಗಳು.💛❤️
ಸಾರ್ ಸಾರ್ ರೋಲ್ಕಾಲ್ ಸಾರ್ ಕಟ್ಟಾಳುಗಳು ಸಾರ್ ನೋಡಿ ಸಾರ್
ಉರ್ದುನ ನೋಡಿ ನೋಡದಂಗೆ ಹೋಗ್ತಾರೆ ಸಾರ್ ಬರೀ ಹಿಂದೀ ಮೇಲೆ ಪ್ರತಾಪ ಸಾರ್
ಶಿವಾಜಿನಗರ ಗೋರಿಪಾಳ್ಯ
-------------------------
ಈ ತರ ಅಳೋ ಕಪಟಿ ಭಕ್ತರನ್ನ ಕಂಡರೆ ಮುಖಕ್ಕುಗಿದು ಮುಂದೆ ನಡೆಯಿರಿ